ದಾರಿ ಯಾವುದಯ್ಯಾ ಅಯೋಧ್ಯೆಗೆ?
ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ. ಭಕ್ತರ ಯಾತ್ರೆ ಈಗ ರಾಮನೂರಿನ ಕಡೆ ಹೊರಟಿದೆ. ರಾಮಮಂದಿರ ಹೊರತಾಗಿ ದೇಶಾದ್ಯಂತ ಯಾಕೆ, ವಿದೇಶಗಳಲ್ಲೂ ನೆಲೆಯೂರಿರುವ ಪ್ರತಿ ಹಿಂದೂಗರ ಮನದಲ್ಲೂ ರಾಮನಾಮ, ರಾಮಭಕ್ತಿ, ರಾಮಜಪ ಕೇಳಿಬರುತ್ತಿದೆ.…