Browsing Tag

#Jammu&kashmir

ನಮೋ ಅಮರನಾಥ! – ಈ ಬಾರಿ ಹಿಮವದ್ ಲಿಂಗರೂಪಿ ಶಿವನ ದರ್ಶನ ಪಡೆದವರೆಷ್ಟು ಮಂದಿ ಗೊತ್ತೇ?

ಕಳೆದ 13 ದಿನಗಳಲ್ಲಿ ಲಕ್ಷೋಪಲೋಕ್ಷ ಯಾತ್ರಾರ್ಥಿಗಳು ಜಮ್ಮು ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿರುವ ಪವಿತ್ರ ಅಮರನಾಥಯಾತ್ರೆ ನೆರವೇರಿಸಿದ್ದು, ಶುಕ್ರವಾರ 4,434 ಯಾತ್ರಾರ್ಥಿಗಳನ್ನೊಳಗೊಂಡ ತಂಡ ಕಾಶ್ಮೀರದಿಂದ ತೆರಳಲಿದೆ ಎಂದು ಅಮರನಾಥ ದೇವಾಲಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 29…

ಜಮ್ಮು ಕಾಶ್ಮೀರದಲ್ಲಿ ಮತ್ತೆ ಸ್ಫೋಟಕ್ಕೆ ಉಗ್ರರ ಸಂಚು? – 17 ವರ್ಷಗಳ ಬಳಿಕ ಪತ್ತೆಯಾದ ದ್ರವ ಸ್ಫೋಟಕ

ಕಳೆದ ದಶಕಗಳಿಂದ ಜಮ್ಮು ಕಾಶ್ಮೀರ ಭಾಗದಲ್ಲಿ ಬಹುತೇಕ ಕಡಿಮೆಯಾಗಿದ್ದ ಉಗ್ರಗಾಮಿ ಚಟುವಟಿಕೆಗಳು ಮತ್ತೆ ಶುರುವಾದಂತೆ ಕಾಣುತ್ತಿದೆ. ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ರೈಸಿ ಭಾಗದಲ್ಲಿ ಬಸ್ಸೊಂದನ್ನು ಉರುಳಿಸಿ ಪ್ರಾಣಹಾನಿಗೆ ಕಾರಣವಾಗಿದ್ದ ಉಗ್ರದಾಳಿ ಬಗ್ಗೆ ಈಗಾಗಲೇ ದೇಶದ ಭದ್ರತಾ ಪಡೆಗಳು ಬಹಳಷ್ಟು…

ಗಡಿ ಭದ್ರತೆಗೆ ಮೋದಿ 3.0 ದಿಟ್ಟ ನಡೆ – ಜಮ್ಮು ಕಾಶ್ಮೀರದಲ್ಲಿ ಮೋದಿ ಹೇಳಿದ್ದೇನು?

ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಉಗ್ರವಾದ ಪೀಡಿತ ಜಮ್ಮು ಕಾಶ್ಮೀರದಗಡಿಯ ವಿಚಾರವಾಗಿ ಸಭೆಯನ್ನು ಕರೆದಿದ್ದು, ಮಹತ್ವದ ಆದೇಶವೊಂದನ್ನು ಸೇನಾ ತುಕಡಿಗಳಿಗೆ ನೀಡಿದ್ದಾರೆ. ದೇಶದ ಪ್ರಧಾನಿಯವರು ನೀಡಿದ ಆ ಆದೇಶವೇನು? ಗಡಿಯಲ್ಲಿ ಮುಂದಿನ ಹೆಜ್ಜೆಗಳೇನು?…

ರಿಯಾಸಿಯಲ್ಲಿ ಯತ್ರಾರ್ಥಿ ಬಸ್ʼಗಳ ಮೇಲೆ ಭಯೋತ್ಪಾದಕರ ದಾಳಿ – ಬದುಕುಳಿದವರು ಬಿಚ್ಚಿಟ್ರು ಘಟನೆಯ ಭಯಾನಕತೆ

ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿಯಿಂದ ಬಸ್ಸೊಂದರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 10 ಹಿಂದೂ ಯಾತ್ರಿಕರು ಸಾವನ್ನಪ್ಪಿದ್ದಲ್ಲದೇ 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು…

ಕಾಶ್ಮೀರದ ಪುರಾತನ ಮೋಹಿನೇಶ್ವರ ಶಿವಾಲಯಕ್ಕೆ ಬೆಂಕಿ : ಸುಟ್ಟು ಕರಕಲಾದ ದೇವಾಲಯ

ಜೂನ್ 5 ರಂದು, ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಪುರಾತನ ಶಿವ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 'ರಾಣಿ ಕಾ ಮಂದಿರ್' ಅಥವಾ ಮೋಹಿನೇಶ್ವರ ಶಿವಾಲಯ ಎಂದೂ ಕರೆಯಲ್ಪಡುವ ದೇವಾಲಯವು ಸುಡುತ್ತಿರುವ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. Jammu and…

ಆರ್ಟಿಕಲ್ 370 ಮತ್ತು 35A ಕುರಿತು ನಿಮಗೆಷ್ಟು ಗೊತ್ತು? – ಇಲ್ಲಿದೆ ಓದಿ ಕಂಪ್ಲೀಟ್ ಡೀಟೇಲ್ಸ್.

ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಭಾರತದಿಂದ ವಿಶೇಷವಾಗಿಯೇ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಜನರೊಂದಿಗೆ, ಭಾರತೀಯತೆಯೊಂದಿಗೆ ಬೆಸೆಯುವ ಕೆಲಸವನ್ನು 2019ರ ಆಗಸ್ಟ್ 05ರಂದು ಮಾಡಿತ್ತು. ಬಿಜೆಪಿಯು ತಮ್ಮ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆಯೇ ಹೇಗೇ ರಾಮಮಂದಿರ…

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು – ಮೋದಿ ಸರ್ಕಾರಕ್ಕೆ ಸುಪ್ರೀ ಕೋರ್ಟ್ ನೀಡಿದ ಸೂಚನೆ ಏನು?

ಕೇಂದ್ರದ ಬಿಜೆಪಿ ಸರ್ಕಾರ 2019ರ ಆಗಸ್ಟ್ 05ರಂದು ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಪ್ರಾತಿನಿಧ್ಯವನ್ನು ರದ್ದು ಮಾಡಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರಿಗೆ ಮುಖಭಂಗವಾಗಿದ್ದು, ಸರ್ಕಾರ…