Browsing Tag

#jaishriram

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಾಲರಾಮನನ್ನು ಮರಳಿ ಟೆಂಟ್‌ಗೆ ಕಳಿಸುತ್ತವೆ – ಪ್ರಧಾನಿ ಮೋದಿ

ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳು ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳನ್ನು ಬುಲ್ಡೋಜರ್ ನಿಂದ ಕೆಡವುತ್ತಾರೆ ಮತ್ತು ಭವ್ಯವಾದ ರಾಮಮಂದಿರದಿಂದ ಬಾಲ ರಾಮನನ್ನು ಟೆಂಟ್‌ಗೆ ಕಳುಹಿಸಲು ಯೋಜಿಸಿದ್ದಾರೆ ಎಂದು…

ಬಾಲರಾಮನ ದರ್ಶನ ಪಡೆದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಕೇಶವ ಮಹರಾಜ್

ಐಪಿಎಲ್ ಹಬ್ಬ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆನ್ನೈ ನಲ್ಲಿ ಆಡಿವೆ. ಮೊನ್ನೆ ತಾನೆ ಬೆಂಗಳೂರಿನಲ್ಲಿ ನಡೆದ RCB Unboxing ಈವೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಹೊಸ ಜೆರ್ಸಿಯನ್ನು ಫ್ರಾಂಚೈಸಿಯು…

ಮಹಾಭಾರತದ ಕರ್ಣ ಅದೆಷ್ಟು ಶಕ್ತಿವಂತ ಗೊತ್ತಾ? ಈ ಅಪರೂಪದ ಪುರಾಣ ಕತೆಯನ್ನೊಮ್ಮೆ ಓದಿ

ಭಾರತೀಯ ಪುರಾಣಗಳ ಇತಿಹಾಸದಲ್ಲಿ ಹಿಂದೂ ಧರ್ಮಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣಕ್ಕೆ ಅದರದ್ದೇ ಆದ ಮಹತ್ವವಿದೆ. ಭಗವಾನ್ ಶ್ರೀ ವಿಷ್ಣುವಿನ ಹತ್ತು ಅವತಾರಗಳಲ್ಲಿ ಶ್ರೀರಾಮ ಮತ್ತು ಶ್ರೀ ಕೃಷ್ಣನ ಅವತಾರದ ಲೀಲೆಗಳನ್ನು ಆಧರಿಸಿದ ಶ್ರೀಮದ್ ರಾಮಾಯಣ ಮತ್ತು ಶ್ರೀಮದ್ ಮಹಾಭಾರತ ಗ್ರಂಥಗಳು, ಕೇವಲ…

ರಾಮೇಶ್ವರಂ‌ ಕೆಫೆ ಪುನರಾರಂಭ – ಮೊಳಗಿದ ರಾಷ್ಟ್ರಗೀತೆ, ಜೈ ಶ್ರೀರಾಮ್ ಘೋಷ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿದ 8 ದಿನಗಳ‌ ನಂತರ ತನ್ನ ಸೇವೆಯನ್ನು ಪುನರಾರಂಭಿಸಿದೆ. ವೈಟ್ ಫೀಲ್ಡ್ ಸಮೀಪದಲ್ಲಿರುವ ಈ ಕೆಫೆ, ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಿಸಿದ ಐ.ಇ.ಡಿ ಟೈಮರ್ ಬಾಂಬ್ ನಿಂದ ಭಾಗಶಃ ಛಿದ್ರಗೊಂಡಿದ್ದಲ್ಲದೇ, ಕೆಫೆಯಲ್ಲಿದ್ದ ಗ್ರಾಹಕರು ಕೂಡ ಗಾಯಗಳಿಗೆ…

ರಾಮಲಲ್ಲಾನ ಮೂರು ಮೂರ್ತಿಗಳು – ಹೇಗಿವೆ, ಈ ವರದಿ ಓದಿ

ಬೇಕಾದ್ರೆ ನೀವೇ ನೋಡಿ... ರಾಮನದ್ದೇ ಮೂರು ಮೂರ್ತಿಗಳಿದೆ. ಮೊದಲನೇಯದ್ದು ಜಿಎಲ್​ ಭಟ್ಟರು ಮಾಡಿದ್ದು, ಎರಡನೇಯದ್ದು ಅರುಣ್​ ಯೋಗಿರಾಜ್​ ಮಾಡಿದ್ದು ಮತ್ತು ಮೂರನೇಯದ್ದು ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಅವರ ಮಾರ್ಬಲ್​ ಕೆತ್ತನೆ. ಎಲ್ಲ ಶಿಲ್ಪಿಗಳೂ ಶ್ರೀರಾಮನ ಕೆತ್ತನೆ ಮಾಡುವಾಗ ಅಷ್ಟೇ…

ಪುರದ ಪುಣ್ಯಂ ಪುರುಷ ರೂಪಿಂದೆ ಮರಳಿದೆ

ಪುರದ ಪುಣ್ಯಂ ಪುರುಷ ರೂಪಿಂದೆ ಮರಳುತಿದೆ ಎಂಬುದಕ್ಕೆ ನಿನ್ನೆ ಧರ್ಮಪುರಿ ಅಯೋಧ್ಯೆಯಲ್ಲಿ ಸಾಕ್ಷಿಯಾದ ಘಟನೆಗಳೇ ಸಾಕ್ಷಿ. ಬಾಲರಾಮನ ಮುಂದೆ ಭಕ್ತರೆಲ್ಲರೂ ಪ್ರಭು ಶ್ರೀ ರಾಮನ ಭಕ್ತಿಸುಧೆಯಲ್ಲಿ ಮಿಂದೆದ್ದ ಅಮೃತಘಳಿಗೆ ಕಲಿಗಾಲದ ಒಂದು ಮಹೋನ್ನತ ಸುದಿನಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಗೆ ಹೋಗಿ…

ಕವಿಯಾದ ಕಿಚ್ಚ – ಬಾಲರಾಮನಿಗಾಗಿ ಕವಿತೆ ಬರೆದ ನಟ ಸುದೀಪ್

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದಂತೆ, ದೇಶ-ವಿದೇಶದೆಲ್ಲೆಡೆ ರಾಮನಾಮ ಮೊಳಗುವುದರೊಂದಿಗೆ ದೀಪಾವಳಿಯ ಹಾಗೆ ರಾಮೋತ್ಸವವನ್ನು ಸಂಭ್ರಮಿಸಲಾಯಿತು. ಹಲವು ಸ್ಟಾರ್‌ಗಳು ಈ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ರಾಮನಿಗೆ ನಮನ ಸಲ್ಲಿಸಿದರು. ಈ ಪೈಕಿ ನಟ…

ಅಯೋಧ್ಯೆ – ಭಕ್ತರನ್ನು ಚಳಿಯಿಂದ ಕಾಪಾಡಲು ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡ ಕ್ರಮ ಇದು, ಓದಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಉತ್ತರಪ್ರದೇಶವಲ್ಲದೇ ದೇಶಾದ್ಯಂತ ಚಳಿ ಆವರಿಸಿಕೊಂಡಿದೆ. ತಾಪಮಾನವು ಕುಗ್ಗುತ್ತಿದೆ. ಇದೇ ವೇಳೆ, ದೇಶ-ವಿದೇಶಗಳಿಂದ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಬರಲಿದ್ದಾರೆ. ಈ ನಿಟ್ಟಿನಲ್ಲಿ…