Browsing Tag

#jaishreeram

ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿದ ಬಾಲ‌ರಾಮನ ವಿಗ್ರಹ ನಮಗೆ ಕೊಡಿ – ಶ್ರೀ ರಾಮಚಂದ್ರಪುರ ಮಠದ ಬೇಡಿಕೆ

ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ‌ಬಾಲರಾಮ ಪ್ರತಿಷ್ಠಾಪನೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.‌ ಹನುಮನ ನಾಡಿಗೂ ರಾಮನ ಬೀಡಿಗೂ ನಂಟು ಎಂದೂ ಮಾಸದು ಎಂಬುದು ಮತ್ತೆ ಮತ್ತೆ‌ ನಿಜವಾದಂತಿದೆ.‌ ಈಗ ಕರ್ನಾಟಕದವರೇ ಆದ ಇನ್ನೋರ್ವ ಶಿಲ್ಪಿ…

ಭಾರತ ಆರ್ಥಿಕತೆ ಮತ್ತು ಧಾರ್ಮಿಕ ಪ್ರವಾಸೋದ್ಯಮ

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ‌ನೇರವೇರಿ ಬಾಲ ರಾಮನು ವಿರಾಜಮಾನನಾದ ಬಳಿಕ ಪ್ರತಿಷ್ಠಾ ದಿನವೇ 5-6 ಲಕ್ಷಜನರು ದರ್ಶನ ಪಡೆದಿದ್ದು, ಈ ವರೆಗೆ ಒಟ್ಟು 19 ಲಕ್ಷ ಜನ ಭಕ್ತರು ಶ್ರೀ ರಾಮನ ದರ್ಶನ ಪಡೆದಿದ್ದಾರೆ ಎಂದು ಸುದ್ದಿ ಸಂಸ್ಥೆಯಾದ Opindia ವರದಿಮಾಡಿದೆ. ಪ್ರಧಾನ ಮಂತ್ರಿ…

ಗಣರಾಜ್ಯೋತ್ಸವ ಪರೇಡ್ ನಲ್ಲೂ ಮೊಳಗಿದ ಜೈ ಶ್ರೀ ರಾಮ್

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾದದ್ದೆ ಆದದ್ದು, ಎಲ್ಲೆಲ್ಲೂ ರಾಮನೆ. ಬಾಲೆಯರ ಮನಸ್ಸು ಕದ್ದ ಕೃಷ್ಣ ಇದೀಗ ಬಾಲರಾಮನ ರೂಪದಲ್ಲಿ ಆಕರ್ಷಿತನಾಗುತ್ತಿದ್ದಾನೆ. ವಿಶ್ವದ ಗಮನ ಸೆಳೆದ ನಮ್ ರಾಮ ಇದೀಗ ದೆಹಲಿಯ ಕರ್ತವ್ಯ ಪಥದ ಗಣರಾಜ್ಯೋತ್ಸವ ಪರೇಡ್‍ನಲ್ಲೂ ದೇಶದ ಗಮನವನ್ನು ಮತ್ತೊಮ್ಮೆ…

ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮೊದಲ ದಿನ ರಾಮ ಮಂದಿರದ…

ಹನುಮಾನ್ ಚಿತ್ರತಂಡದಿಂದ ಮತ್ತೊಂದು ಸಿನಿಮಾ ಅನೌನ್ಸ್ – ಕಥೆ ಏನಿರಬಹುದು?

ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲೇ ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು ಗುಡ್ ನ್ಯೂಸ್? ಇಲ್ಲಿದೆ ಸ್ಟೋರಿ. ಹನುಮಾನ್ ಸಿನಿಮಾ ತನ್ನ ನಾಗಲೋಟವನ್ನು ಮುಂದುವರೆಸಿದ್ದು, ಬಾಕ್ಸ್…

ಬಾಲ ರಾಮ ನಗುತ್ತಿದ್ದಾನೆ – ವಿಡಿಯೋ ನೀವೂ ನೋಡಿದ್ರಾ?

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮನ ಮೂರ್ತಿಯ ಸೊಬಗು ಜಗತ್ತಿನೆಲ್ಲೆಡೆ ಇರುವ ರಾಮಭಕ್ತರ ಮನವ ಸೆಳೆದಿದೆ. ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ಈ…

ರಾಮ ಮಂದಿರ – ಕೊರೆಯುವ ಚಳಿಯನ್ನೂ ಲೆಕ್ಕಿಸದೆ ದರ್ಶನಕ್ಕಾಗಿ ಕಾದಿರುವ ಭಕ್ತರು

ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, 500 ವರ್ಷಗಳ ಬಳಿಕ ಭಗವಾನ್ ರಾಮ ತನ್ನ ವಾಸಸ್ಥಾನಕ್ಕೆ ಮರಳಿ ಬಂದಿದ್ದಾರೆ. ಇಂದಿನಿಂದ ಸಾವರ್ಜನಿಕರ ದರ್ಶನಕ್ಕೆ ಅನುಮತಿ ನೀಡಲಾಗಿದ್ದು, ಚಳಿಯನ್ನೂ…

ಬಾಲರಾಮನ ಪ್ರತಿಷ್ಠಾಪನೆ – ಭಾವುಕರಾದ ಭಾರತೀಯರು

ರಾಮಭಕ್ತರ 500 ವರ್ಷಗಳ ತಪಸ್ಸಿಗೆ ವರ ಸಿಕ್ಕಿದೆ. ಆಧುನಿಕ ಶಬರಿಯಂತೆ ಕಾದಿದ್ದ ಕೋಟ್ಯಂತರ ಭಕ್ತರಿಗೆ ಭಗವಾನ್ ರಾಮ ಕೊನೆಗೂ ದರ್ಶನ ನೀಡಿದ್ದಾನೆ. 12 ಗಂಟೆ 30 ನಿಮಿಷ 32 ಸೆಕೆಂಡು ಶುಭಘಳಿಗೆಯಲ್ಲಿ ಅಭಿಜಿತ್ ಮುಹೂರ್ತದಲ್ಲಿ (ʼಅಭಿಜಿತ್ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ…

ನರೇಂದ್ರ ಮೋದಿಯಂತಹ ಪ್ರಧಾನಿ ಪಡೆದ ನಾವೇ ಧನ್ಯರು!

ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 22 ರಂದು ಹಮ್ಮಿಕೊಂಡಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ವ್ರತ ಕೈಗೊಂಡಿದ್ದು, ಪ್ರತಿನಿತ್ಯ ಒಂದು ಗಂಟೆಗೂ ಅಧಿಕ ಕಾಲ ವಿಶೇಷ ಮಂತ್ರ ಪಠಣ ಮಾಡುತ್ತಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಗಳು…

ರಾಮ ಮಂದಿರ ಉದ್ಘಾಟನೆಗೆ ರಾಜ್ಯದಲ್ಲೂ ರಜೆ ಘೋಷಿಸಿ – ಸಿದ್ದರಾಮಯ್ಯರಿಗೆ ತೇಜಸ್ವೀ ಸೂರ್ಯ ಮನವಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗಾಗಿ ಅರ್ಧ ದಿನ ರಜೆ ಘೋಷಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಸೋಮವಾರ ರಜೆ ಘೋಷಣೆ ಮಾಡಿ ಎಂದು ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ…