Browsing Tag

#itraid

ಬೆಳ್ಳಂಬೆಳಿಗ್ಗೆ ಐಟಿ ಶಾಕ್‌ ; 20 ಕ್ಕೂ ಹೆಚ್ಚು ಬಿಲ್ಡರ್ಸ್‌ʼಗಳ ಕಛೇರಿ, ಮನೆ ಮೇಲೆ ದಾಳಿ

ಶನಿವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಬೇಟೆಗಿಳಿದಿದ್ದು, ಬೆಂಗಳೂರಿನ ಸುಮಾರು 20ಕ್ಕೂ ಹೆಚ್ಚು ಬಿಲ್ಡರ್ಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಗರದ ಕೆಆರ್ ಪುರಂ, ಕೊಡಿಗೇಹಳ್ಳಿ ಸೇರಿ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.…

ಜೆಸ್ಕಾಂ ಅಧಿಕಾರಿಗೆ ಶಾಕ್ ನೀಡಿದ ಲೋಕಾಯುಕ್ತ – ಈ ವರದಿ ಓದಿ

ಜಿಲ್ಲೆಯ ಲಿಂಗಸುಗೂರಿನಲ್ಲಿ ಲಂಚ ಪಡೆಯುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಏನದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಸ್ಟೋರಿ. ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಚಪ್ಪ ಬಾವಿಮನಿ ಎಂಬುವವರು…

ದುಡಿಮೆಗಿಂತ ಹೆಚ್ಚು ಹಣ ಸಂಪಾದಿಸಬಹುದೇ? ಮನೆಯಲ್ಲಿ ಎಷ್ಟು ಹಣ ಸಂಗ್ರಹಿಸಿಡಬಹುದು? ಮಿಸ್ ಮಾಡ್ದೆ ಓದಿ

ಕಾಲಮಾನ ಬದಲಾದ ಹಾಗೆ ಮಾನವನ ಜೀವನದ ಮಟ್ಟವು ಬದಲಾಗುತ್ತ ಹೋಗುತ್ತಿದೆ. ಇಂದು ಸಿರಿವಂತಿಕೆಯಲ್ಲಿ ಮೆರೆಯುತ್ತಿದ್ದ ವ್ಯಕ್ತಿ ಕಾರಣಾಂತರಗಳಿಂದ ಬಡತನದಲ್ಲಿ ಬೇಯುತ್ತಿದ್ದಾನೆ. ಹಾಗೆಯೇ ಬಡತನದಲ್ಲಿ ಬೇಯುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಎಂಬಂತೆ ಸಿರಿವಂತನಾಗಿದ್ದಾನೆ. ಹೀಗೆ ಕಾಲಚಕ್ರ…

ಐಟಿ ದಾಳಿಯ ವೇಳೆ ಕಾಂಗ್ರೆಸ್‌ ಸಂಸದನ ಮನೆಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?

ಜಾರ್ಖಂಡ್‌ನ ರಾಜ್ಯಸಭಾ ಸಂಸದ ಎಂ.ಪಿ.ಧೀರಜ್ ಸಾಹುಗೆ ಸೇರಿದ ಒಡಿಶಾದಲ್ಲಿ ಇರುವ Boudh Distillery Private Limited ನಿಂದ ಎರಡು ಕೋಟಿಯಲ್ಲ ಬರೋಬ್ಬರಿ 200 ಕೋಟಿ ರೂಪಾಯಿ ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಲೆಕ್ಕ ಇಷ್ಟಕ್ಕೇ ಮುಗಿಯದೇ ಕೋಟಿಯ ಲೆಕ್ಕ…