Browsing Tag

#InternationalMarket

ವಿಶ್ವವಿಖ್ಯಾತ ಐಫೆಲ್ ಟವರ್ ಮೇಲೆ ರಾರಾಜಿಸಿದ ಭಾರತದ UPI

ಪ್ಯಾರಿಸ್‌ನ ಐಫೆಲ್ ಗೋಪುರದ ‌ಮೇಲೆ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಅನ್ನು ಔಪಚಾರಿಕವಾಗಿ ಪ್ರದರ್ಶಿಸಲಾಗಿದೆ ಎಂದು ಫ್ರಾನ್ಸ್ ನಲ್ಲಿ ಇರುವ ಭಾರತೀಯ ರಾಯಭಾರ ಕಛೇರಿಯು ತಿಳಿಸಿದೆ ಹಾಗೂ ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕನಸಾದ ಯುಪಿಐಯನ್ನು ಜಾಗತಿಕವಾಗಿ ಪರಿಚಯಿಸುವುದರ…