Browsing Tag

#indi

ಮುಂಗಾರು ಅಧಿವೇಶನದ ಮುನ್ನ ಸರ್ವಪಕ್ಷ‌ ಸಭೆ – ಸದನದಲ್ಲಿ ಮಂಡಿಸಲಿರುವ ಈ ವಿಚಾರಗಳ ಬಗ್ಗೆ ಮಹತ್ವದ ಚರ್ಚೆ

ಸಂಸತ್ತಿನ ಮುಂಗಾರು ಅಧಿವೇಶನವು ನಾಳೆ ಜುಲೈ 22 ರಂದು ಆರಂಭವಾಗಿ ಆಗಸ್ಟ್ 12 ರವರೆಗೆ 19 ಅಧಿವೇಶನಗಳೊಂದಿಗೆ ಕೊನೆಯಾಗಲಿದೆ. ಅದಕ್ಕೂ ಮುನ್ನ ಇಂದು ಕೇಂದ್ರ ಸರ್ಕಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆದಿದ್ದು, ಸರ್ಕಾರದ ಮಂತ್ರಿಮಂಡಲದ ಸಚಿವರು ಸಭೆಗೆ ಆಗಮಿಸಿದ್ದಾರೆ. ಕಳೆದ ಬಾರಿ…

ಕಪ್, ಪ್ಲೇಟ್ ತೊಳೆದು ಸಭೆಯಲ್ಲಿದ್ದವರಿಗೆ ಟೀ ಕುಡಿಸಿದ್ದೇನೆ – ಬಾಲ್ಯದಲ್ಲಿನ ಸಂಕಷ್ಟದ ದಿನಗಳನ್ನು ನೆನೆದ ಮೋದಿ

ಬಾಲ್ಯದಲ್ಲಿ ನಾನು ಕಪ್‌, ಪ್ಲೇಟ್‌ ತೊಳೆಯುವುದರೊಂದಿಗೆ, ಸಭೆಯಲ್ಲಿ ನೆರೆದಿದ್ದವರಿಗೆ ಟೀ ಕುಡಿಸಿ ಕುಡಿಸಿ ದೊಡ್ಡವನಾಗಿದ್ದೇನೆ. ವಿಜಯದ ಸೂರ್ಯ ಉದಯಿಸುತ್ತಲೇ ಕಮಲವೂ ಅರುಳುತ್ತೆ. ಅದೇ ಸಮಯದಲ್ಲಿ ಕಪ್ ಪ್ಲೇಟ್‌ನ ನೆನಪಾಗುತ್ತದೆ. ಒಂದು ಸಿಪ್‌ ಟೀ ಕುಡಿಯುವ ಮನಸ್ಸಾಗುತ್ತದೆ. ಮೋದಿ ಮತ್ತು ಚಹಾದ…

ಮುಗಿಯದ ಪಕ್ಷಾಂತರ ಮಹಾಪರ್ವ – ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೇರಿದ ರೆಬೆಲ್ ನಾಯಕರೆಷ್ಟು?

ಲೋಕಸಭಾ ಚುನಾವಣಾ ಆರಂಭಕ್ಕೆ ಇನ್ನೇನು ಕೆಲವೇ ವಾರಗಳು ಬಾಕಿ ಉಳಿದಿವೆ. ಈಗಾಗಲೇ ಚುನಾವಣಾ ಪ್ರಚಾರದ ಕಣ ರಂಗೇರಿದ್ದು, ಪಕ್ಷ-ಪ್ರತಿಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲೇ ನಿರತವಾಗಿವೆ. ಈ ನಡುವೆ, ಹಿಮಾಚಲ ಪ್ರದೇಶದಲ್ಲಿ ಮತ್ತೆ ಪಕ್ಷಾಂತರದ ಬಿರುಗಾಳಿ ಎದ್ದಿದ್ದು, ರೆಬೆಲ್‌ ನಾಯಕರೆಲ್ಲ ಪಕ್ಷ…

ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ರಾಜೀನಾಮೆ – ಯಾಕೆ? ಈ ವರದಿ ಓದಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯದಲ್ಲಿ ಒಂದಿಲ್ಲೊಂದು ಬದಲಾವಣೆಗಳು ಆಗುತ್ತಲೇ ಇವೆ. ರಾಜಕೀಯ ನಾಯಕರ ಪಕ್ಷಾಂತರ, ಪರಸ್ಪರ ಕೆಸರೆರಚಾಟ, ಹೋರಾಟ, ಟೀಕೆಗಳ ನಡುವೆ, ಈಗಾಗಲೇ I.N.D.I ಮೈತ್ರಿಕೂಟದ ಬಹುತೇಕ ಪಕ್ಷಗಳು ಒಕ್ಕೂಟದಿಂದ ಹಿಂದಕ್ಕೆ ಸರಿದಿರುವಂತೆ, ಕೇಂದ್ರದ ಆಡಳಿತಾರೂಢ ಎನ್.ಡಿ.ಎ…

ಹಿಮಾಚಲದಲ್ಲೂ ಕರಗುತ್ತಿರುವ ಕಾಂಗ್ರೆಸ್ – ರಾಜೀನಾಮೆ ನೀಡಿದ ಈ ಪ್ರಮುಖ ಸಚಿವ!

ಲೋಕಸಭಾ ಚುನಾವಣೆಗೆ ಇನ್ನೇನು ತಿಂಗಳಷ್ಟೇ ಬಾಕಿಯಿರುವಂತೆ, ರಾಜಕೀಯ ಪಕ್ಷಗಳ ಹಾರಾಟ ಜೋರಾಗಿದೆ. ಈ ನಡುವೆ, ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಇಂಡಿ ಒಕ್ಕೂಟಕ್ಕೆ ಕ್ಷಣಕ್ಷಣಕ್ಕೂ ಭಿನ್ನಾಭಿಪ್ರಾಯದ ಬಿಸಿ ಮುಟ್ಟುತ್ತಿದ್ದು, ಈಗಾಗಲೇ ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿ ಬಿಜೆಪಿ…

ಲೋಕಸಭಾ ಚುನಾವಣೆ – ಕಾಂಗ್ರೆಸ್ ಸಮಾಜವಾದಿ ಮೈತ್ರಿ ಸ್ಪರ್ಧೆ

ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳು ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದವು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರು ಸಂಪೂರ್ಣವಾಗಿ ಪರಿಚಯಿಸುವಲ್ಲಿ ಇವೆರಡು ಪಕ್ಷಗಳ ಪಾತ್ರ…

ದೀದಿ, ಕೇಜ್ರಿವಾಲ್ ಹಾದಿ ತುಳಿದ ನಿತೀಶ್ ಕುಮಾರ್ – INDI ಕೂಟದಲ್ಲಿ ಉಳಿದವರು ಯಾರು?

ಬಿಹಾರದ ರಾಜಕೀಯದಲ್ಲಿ ಎದ್ದಿದ್ದ ಬಿರುಗಾಳಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಿಜೆಪಿ ತೊರೆದು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಇದೀಗ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಗೆ ಮರಳಿರುವುದು ಖರ್ಗೆ ನೆತತ್ವದ I.N.D.I ಮೈತ್ರಿಕೂಟಕ್ಕೆ…

”ಮೊದಲು ಹಿಂದಿ ಕಲಿಯಿರಿ” ಡಿಎಂಕೆ ನಾಯಕರಿಗೆ ನಿತೀಶ್ ಕುಮಾರ್ ಆದೇಶ – I.N.D.I.‌ ಮೈತ್ರಿಕೂಟದಲ್ಲಿ ಏನಿದು…

ಚುನಾವಣೆಗೂ ಮೊದಲೇ ಸಾಕಷ್ಟು ಸುದ್ದಿಯಲ್ಲಿರುವ ಇಂಡಿ ಮೈತ್ರಿಕೂಟ ಈಗ ಮತ್ತೊಮ್ಮೆ ಇಂತಹುದೇ ವಿಷಯಕ್ಕೆ ಸುದ್ದಿಯಾಗಿದೆ. ಮುಂಬರುವ ಚುನಾವಣೆಯ ಕುರಿತು ಚರ್ಚಿಸಲು ನಿನ್ನೆ ನವದೆಹಲಿಯಲ್ಲಿ ಸೇರಿದ್ದ ಇಂಡಿ ಮೈತ್ರಿಕೂಟದ ಸಭೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹಿಂದಿ ಭಾಷಣದ…

I.N.D.I ಮೈತ್ರಿಕೂಟದ ನಾಯಕರು ಸನಾತನ ಧರ್ಮದ ವಿರುದ್ಧವಾಗಿ ಹೇಳಿರುವ ಮಾತುಗಳನ್ನು ಓದಿ

ಇಂಡಿ ಅಲಯನ್ಸ್ ಆರಂಭಿಸಿದ್ದು 2024 ರ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಎಂಬುದು ಮೇಲ್ನೋಟಕ್ಕೆ ಕಾಣಿಸಿದರೂ ಇದರ ಸತ್ಯಾಸತ್ಯತೆ ಬೇರೆಯದೆಯೇ ಇದೆಯೆಂದು ಯಾರಿಗಾದರೂ ಅನ್ನಿಸದೆ ಇರಲಾರದು. ಇಲ್ಲವಾದಲ್ಲಿ ಒಬ್ಬ ವ್ಯಕ್ತಿಯನ್ನು, ಒಬ್ಬರು ಮೋದಿಯನ್ನು ಎದುರಿಸಲು ದೇಶದ ಎಲ್ಲಾ ಎಡಪಂಥೀಯ…