Browsing Tag

#hindutva

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ – ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆ

ರಾಜ್ಯದಲ್ಲಿ ಅನ್ಯಭಾಷಿಗರ ಹಾವಳಿ ತಡೆಯುವ ಕಾರಣದಿಂದ, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು, ಕರ್ನಾಟಕ ಸರ್ಕಾರ ಮಸೂದೆಯೊಂದನ್ನು ರಚಿಸಿ ಅದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಇದರ ಕುರಿತು ವ್ಯಾಪಕ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ…

ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮೊದಲ ದಿನ ರಾಮ ಮಂದಿರದ…

ರಾಮಮಂದಿರ ನೋಡಲು ಹೋಗುತ್ತೀರಾ? ದೇವರ ದರ್ಶನ ಮಾಡಲು ಸಜ್ಜಾಗಿದ್ದೀರಾ? – ಹಾಗಾದರೆ, ದರ್ಶನ ಕ್ರಮದ ಕುರಿತು ಈ…

ರಾಮಮಂದಿರ ಮಾತ್ರವಲ್ಲ, ಯಾವುದೇ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು ಎಂಬುದರ ಕುರಿತು ನಮ್ಮ ಪೂರ್ವಿಕರು ಕೆಲ ಕ್ರಮಗಳನ್ನು ತಿಳಿಸಿದ್ದಾರೆ. ಪೂರ್ವಜರ ಮಾತುಗಳು ಎಂದಿಗೂ ಸುಳ್ಳಾಗಿಲ್ಲ, ಮುಂದೆಯೂ ಸುಳ್ಳಾಗುವುದಿಲ್ಲ ಎಂಬುದನ್ನು ನಾವು ಮನವರಿಕೆ…

Ayodhya Rama Mandir : 24 ಅರ್ಚಕರಲ್ಲಿ SC, OBC ಜಾತಿಯವರೆಷ್ಟು ಗೊತ್ತೇ? ಅರ್ಚಕರಿಗೆ ಗುರುಕುಲ ಮಾದರಿಯ ತರಬೇತಿ

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕಾಗಿ 5 ಶತಮಾನಗಳ ಕಾಯುವಿಕೆ ಹಾಗೂ 1 ಶತಮಾನದ ಹೋರಾಟ ಇದೇ ಜನವರಿ 22 ರಂದು ಅಂತ್ಯಗೊಳ್ಳಲಿದೆ. ಭವ್ಯ ರಾಮಮಂದಿರದಲ್ಲಿ (Ayodhya Rama Mandir) ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ. ಕರ್ನಾಟಕದವರೇ ಆದ ಅರುಣ್ ಯೋಗಿರಾಜ್ ಅವರು ವಿನ್ಯಾಸಗೊಳಿಸಿದ…

ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಉದ್ಘಾಟನೆಗೆ ಫುಲ್ ಬಂದೋಬಸ್ತ್: ಒಂದು ಆಮಂತ್ರಣಕ್ಕೆ ಒಬ್ಬರಿಗಷ್ಟೇ ಪ್ರವೇಶ, ಆಧಾರ್…

ಅಯ್ಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಈಗಾಗಲೇ ಆಹ್ವಾನ ಪತ್ರಿಕೆ ಹಂಚಿಕೆ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ದೇಶ-ವಿದೇಶ ಸೇರಿದಂತೆ ಎಲ್ಲೆಡೆಯು ಮುಂದುವರಿದಿದೆ. ಕಾರ್ಯಕ್ರಮದ ಉದ್ಘಾಟನೆಗೆ ಹೇಗೆ ತಯಾರಿ ನಡೆಯುತ್ತಿದೆಯೋ ಅಷ್ಟೇ ಬಿಗಿ…

ಪ್ರಭು ಶ್ರೀರಾಮನ ವಂಶವೃಕ್ಷದ ಬಗ್ಗೆ ನಿಮಗೆಷ್ಟು ಗೊತ್ತು?

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಮಂದಿರದ ನಿರ್ಮಾಣಕ್ಕಾಗಿ ನೂರಾರು ವರ್ಷಗಳಿಂದ ಸತತವಾಗಿ ‌ಕಾನೂನಾತ್ಮಕ ಹೋರಾಟಗಳು ನಡೆದ ಬಳಿಕ ಈ ದೇಶದ ಪರಮೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೇ ರಾಮಮಂದಿರ ನಿರ್ಮಾಣ ಕಾರ್ಯ…

ಮಕ್ಕಳಿಗೆ ಆಂಜನೇಯ ಆದರ್ಶವಾಗಿರಲಿ, ಸಾಂತಾಕ್ಲಾಸ್ ಅಲ್ಲ : ಧೀರೇಂದ್ರ ಶಾಸ್ತ್ರೀ ಸ್ವಾಮಿ, ಭಾಗೇಶ್ವರ ಧಾಮ

ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಸಂಧರ್ಭದಲ್ಲಿ ಬಿಜೆಪಿಗಾಗಿ ಕೆಲವು ಸೀಟುಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಸುದ್ದಿಯಾಗಿದ್ದ ಭಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರೀ ಸ್ವಾಮಿ ಈಗ ಕ್ರಿಸ್ಮಸ್ ವೇಳೆ ಇನ್ನೊಮ್ಮೆ ಸುದ್ದಿಯಾಗಿದ್ದಾರೆ. ನಿನ್ನೆ ಮಾಧ್ಯಮದ ಮುಂದೆ ಮಾತನಾಡಿದ…

Actor Yash : ಯಶ್ʼಗೆ ಒಲಿದ ಅದೃಷ್ಟ – ಶ್ರೀರಾಮ ಮಂದಿರ ಉದ್ಘಾಟನೆಗೆ ಆಹ್ವಾನ

ಶತಮಾನಗಳ ಕಾಯುವಿಕೆಯ ನಂತರ ದೇಶದ ಬಹುಸಂಖ್ಯಾತರ ಆರಾಧ್ಯ ದೈವ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, 2024ರ ಜನವರಿ 22 ರಂದು ಉದ್ಘಾಟನೆಯಾಗಲಿದೆ. ಶ್ರೀ ರಾಮ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮ ಮಂದಿರ (Ayodhya Ram Mandir) ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು…

ದೇಶದ 15 ಶ್ರೀಮಂತ ದೇವಾಲಯಗಳಿವು – ಈ ದೇವಾಲಯಗಳ ಆಸ್ತಿ ಎಷ್ಟು ಗೊತ್ತೇ?

ಭಾರತವು ಸನಾತನ ಹಿಂದೂ ಸಂಸ್ಕೃತಿಯ ಶ್ರೀಮಂತ ಪರಂಪೆಯ ಪ್ರತೀಕವಾಗಿದೆ. ಹಿಂದೂ ಸಂಸ್ಕೃತಿಯು ಮುಕ್ಕೋಟಿ ದೇವತೆಗಳ ಇರುವಿಕೆಯನ್ನು ನಂಬುತ್ತದೆ. ಇದರಲ್ಲಿ ಪ್ರಮುಖವಾಗಿ ಶಿವ ಹಾಗೂ ವಿಷ್ಣುವಿನ 11 ಅವತಾರಗಳು, ಗಣಪತಿ, ಲಕ್ಷ್ಮೀ, ಸರಸ್ವತಿ, ಗೌರಿ ದೇವರುಗಳನ್ನು ಸೇರಿದಂತೆ ಗ್ರಾಮೀಣ ಭಾಗದಲ್ಲಿ…

ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಿ – ಬಸನಗೌಡ ಪಾಟೀಲ್ ಯತ್ನಾಳ್!

ಟಿಪ್ಪು ಸುಲ್ತಾನ್ʼನ ಹೆಸರನ್ನು ಶೌಚಾಲಯಗಳಿಗೆ ಇಡಬೇಕೇ ಹೊರತು, ವಿಮಾನ ನಿಲ್ದಾಣಕ್ಕಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ ಪ್ರಸಂಗ ಬೆಳಗಾವಿ ಅಧಿವೇಶನದ ಕೊನೆಯ ದಿನ ನಡೆಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದು, ಇದೇ ಡಿಸೆಂಬರ್ 15ರಂದು…