Browsing Tag

#geographicalindicationGI

ಆರೋಗ್ಯಕರ ಕೆಂಪು ಇರುವೆ ಚಟ್ನಿಗೆ ಭೌಗೋಳಿಕ ಗುರುತು (geographical indication-GI) ಟ್ಯಾಗ್

ಕೆಂಪು ಇರುವೆ ಚಟ್ನಿ ಬಗ್ಗೆ ನೀವು ಈಗಾಗಲೇ ಕೇಳಿರ್ತಿರಿ. ಜನವರಿ 2, 2024 ರಂದು ಈ ವಿಶಿಷ್ಟವಾದ ಖಾರದ ಚಟ್ನಿಗೆ ಭೌಗೋಳಿಕ ಸೂಚನೆ (geographical indication-GI) ಟ್ಯಾಗ್ ನೀಡಿದ ವಿಚಾರವನ್ನು ನೀವು ಕೇಳಿಲ್ಲ ಅಂತ ನಮ್ಗೆ ಗೊತ್ತು! ಅದಕ್ಕಾಗಿ ಈ ವಿಶಿಷ್ಟ ಸ್ಟೋರಿ. ಕೆಂಪು ಇರುವೆ ಚಟ್ನಿ…