Browsing Tag

#Freegift

ಹುಟ್ಟುಹಬ್ಬ ಆಚರಿಸ್ತಿರೋರಿಗೆ ಇಲ್ಲಿ ಫ್ರೀ ಗಿಫ್ಟ್ ಸಿಗುತ್ತಂತೆ! – ಯಾವುದಪ್ಪ ಅದು? ತಿಳ್ಕೊಳೋಣ ಬನ್ನಿ!!

ಹುಟ್ಟುಹಬ್ಬ (Birthday) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರ ಹುಟ್ಟುಹಬ್ಬ ಅಂದ್ರೇನೆ ಒಂದು ಸ್ಪೆಷಲ್. ಅದ್ರಲ್ಲೂ ತಮ್ಮ ಪ್ರೀತಿಪಾತ್ರರ ಜನ್ಮದಿನಕ್ಕಂತೂ ಸ್ವಲ್ಪ ಹೆಚ್ಚಾಗೆ ಕಾತುರರಾಗಿರುತ್ತಾರೆ. ಹಾಗೆ ಅವರನ್ನು ಖುಷಿಪಡಿಸೋದಕ್ಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ.…