Browsing Tag

#Farmers

ರೈತನನ್ನು ಅವಮಾನಿಸಿದ ಜಿಟಿ ಮಾಲ್ ಗೆ ಕೊನೆಗೂ ಬೀಗ ಜಡಿದ ಅಧಿಕಾರಿಗಳು – ಕಾರಣ ಬೇರೆಯೇ ಇದೆ!

ಮೊನ್ನೆತಾನೆ ಬೆಂಗಳೂರಿನಲ್ಲಿ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಮಾಗಡಿ ರಸ್ತೆಯ ಸಮೀಪದಲ್ಲಿರುವ ಜಿಟಿ ಮಾಲ್ ಬಳಿಯಲ್ಲಿ, ಮಾಲ್ ವಿರುದ್ಧ ಘೋಷಣೆ ಕೂಗುತ್ತಾ ನೆರೆದಿದ್ದರು. ಪಂಚೆ ಉಟ್ಟು ಬಂದ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಈ ವಿಚಾರ…

ಸಮರ್ಪಕ ದಾಖಲೆ ಸಲ್ಲಿಸುವಲ್ಲಿ ವಿಫಲ – ನಾಲ್ಕು ಸಾವಿರ ಕೃಷಿ ವಿಜ್ಞಾನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಕೃಷಿ ವಿಜ್ಞಾನ ಕೋರ್ಸ್‌ಗೆ (ಬಿ.ಎಸ್ಸಿ ಕೃಷಿ) ಕೃಷಿ ಕೋಟಾದಡಿಯಲ್ಲಿ ಸೀಟು ಪಡೆಯಬೇಕೆಂಬ ಹಂಬಲದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅರ್ಹ ದಾಖಲೆಗಳನ್ನು ಸಲ್ಲಿಸದ ಕಾರಣಾಂತರದಿಂದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಕೃಷಿ ಕೋಟಾದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಾಗಾದ್ರೆ…

ರೈತರಿಗೆ ಸಿಹಿಸುದ್ದಿ : ಈ ವರ್ಷ ದೀರ್ಘಕಾಲದ ಮುಂಗಾರು, ಹೆಚ್ಚಿನ ಮಳೆ

ರಾಜ್ಯದಲ್ಲಿನ 2024ರ ದೀರ್ಘಾಕಾಲಿನ ಮುಂಗಾರು ಮಳೆ (ಜೂನ್-ಸೆಪ್ಟೆಂಬರ್) ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ನೀಡಿದ್ದು, ಇನ್ನೂ ಮುಂದೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ತುಸು ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.…

ಮೋದಿಯ ವಿಜಯಯಾತ್ರೆಗಾಗಿ ಪ್ರಾರ್ಥನೆ – ಮಲೆಮಹದೇಶ್ವರ ಬೆಟ್ಟ ಹತ್ತಿದ 102ರ ಅಜ್ಜಿ

ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕವಾಗಿ ಹೆಸರು‌ ಮಾಡಿದ ವ್ಯಕ್ತಿ. ಅವರಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಲ್ಲದೇ ಕೇರಿಕೇರಿಗಳಲ್ಲೂ ಅಪಾರ ಭಕ್ತರ ಲೋಕ ವ್ಯಾಪಕವಾಗಿ ಹರಡಿದೆ. ಹೀಗಿರುವಾಗ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಉದ್ದೇಶದಿಂದ 108…

ದೇಶದ ಭಧ್ರತೆಗೆ ಭಂಗ ತರಲಿದೆಯೇ ಈ ರೈತ ಪ್ರತಿಭಟನೆ?

ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಭಾಗವಾಗಿ ಈಗ ಮಾರ್ಚ್ 10ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರ ತನಕ ರಾಷ್ಟ್ರದಾದ್ಯಂತ 'ರೈಲ್ ರೋಕೋ' (ರೈಲು ನಿಲ್ಲಿಸಿ) ಪ್ರತಿಭಟನೆ ನಡೆಯಲಿದೆ. ಆದರೆ, ಈ ಪ್ರತಿಭಟನೆಗೂ ದೇಶದಾದ್ಯಂತ ರೈತರು ಮಾರ್ಚ್ 6 ರಂದು ನವದೆಹಲಿಯ ಕಡೆಗೆ ಮೆರವಣಿಗೆ…

ರೈತರ ಕಲ್ಯಾಣವೇ ಮೊದಲ ಆದ್ಯತೆ – ಚಾ.ವಿ.ಸ.ನಿ.ನಿ ಯಿಂದ ರೈತರ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ…

ಕೃಷಿ ಕಾರ್ಯಗಳಿಗೆ ನೀರಾವರಿಯೇ ಪ್ರಧಾನ. ತೆಂಗು, ಅಡಿಕೆ, ಭತ್ತ, ಧಾನ್ಯ, ಕಬ್ಬು ಮುಂತಾದ ಬಹುತೇಕ ಎಲ್ಲಾ ಬೆಳೆಗಳಿಗೆ ಸಮರ್ಪಕ ನೀರಾವರಿಯಿದ್ದಲ್ಲಿ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯ. ಆ ನಿಟ್ಟಿನಲ್ಲಿ ರೈತರು ನೀರಾವರಿಗೆ ಬಹಳಷ್ಟು ಮಹತ್ವ ನೀಡಬೇಕಾಗುತ್ತದೆ. ಭಾರತ ಕೃಷಿ ಪ್ರಧಾನ…

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ – ಫಲಾನುಭವಿಗಳೆಷ್ಟು?

ದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪಿಂಚಣಿ ನೀಡಲು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿ (PMKMY) ಇಲ್ಲಿಯವರೆಗೆ 23.30 ಲಕ್ಷ ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು, ಲೋಕಸಭೆಗೆ ನೀಡಿರುವ ಲಿಖಿತ…

ಮುಖ್ಯಮಂತ್ರಿಗಳ ಒಲವು ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತ: ಬಿ.ವೈ. ವಿಜಯೇಂದ್ರ

ಹಿಂದೂಗಳು ಎಂದರೆ ಕೇವಲ ಲಿಂಗಾಯತ, ಬ್ರಾಹ್ಮಣ ಎಂದರ್ಥವಲ್ಲ. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರು ಹಿಂದೂಗಳೇ. ಮುಖ್ಯಮಂತ್ರಿ ಅವರ ಒಲವು ಅಲ್ಪಸಂಖ್ಯಾತರನ್ನು ಬಿಟ್ಟರೆ ಹಿಂದೂಗಳ ಕಡೆ ಇಲ್ಲ. ಹಿಂದೂಗಳಿಗೆ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂದು ಬಿವೈ ವಿಜಯೇಂದ್ರ ಅವರು ಅಸಮಾಧಾನ…

ಹಾಲಿನ ದರ ಕೂಡಲೇ ಹೆಚ್ಚಿಸಿ – ಮನ್ಮುಲ್ ಒಕ್ಕೂಟಕ್ಕೆ ರೈತ ಸಂಘದ ಎಚ್ಚರಿಕೆ

ಬರಗಾಲದ ನಡುವೆಯೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು (ಮನ್ಮುಲ್) ಹಾಲು ಉತ್ಪಾದಕರಿಗೆ ಪ್ರತಿ ಲೀಟರ್’ಗೆ 33.50 ರೂ. ಇದ್ದ ಬೆಲೆಯಲ್ಲಿ ದಿಢೀರ್ 1.50 ರೂ. ಕಡಿತಗೊಳಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೈನುಗಾರಿಕೆಯನ್ನೇ ನಂಬಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ರೈತರಿಗೆ ಏಕಾಏಕಿ…

ಅನ್ನದಾತರಿಗೆ ಅಪಮಾನ : ರೈತರು ಬರಗಾಲಕ್ಕಾಗಿ ಕಾಯುತ್ತಾರೆ ಎಂದ ಕಾಂಗ್ರೆಸ್ ಸಚಿವ

ರೈತ ಸಮುದಾಯದ ಬಗ್ಗೆ ಜವಳಿ ಮತ್ತು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ (Shivananda Patil) ಮತ್ತೊಮ್ಮೆ ಕ್ಷುಲ್ಲಕ ಹೇಳಿಕೆ ನೀಡುವ ಮೂಲಕ, ರೈತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ಗ್ರಾಮೀಣ ಕೃಷಿ…