Browsing Tag

##FakePrasadamarebeingdistributedinthename of Shri RamMandirReadthisreport

ಎಚ್ಚರ…ರಾಮಮಂದಿರ ಪ್ರಸಾದ ಸ್ವೀಕರಿಸುವ ಮುನ್ನ ಎಚ್ಚರ – ನಕಲಿ ಪ್ರಸಾದ

ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಇನ್ನೂ ಪೂರ್ಣಗೊಂಡಿಲ್ಲ. ಈ ವೇಳೆ “ಶ್ರೀರಾಮಮಂದಿರ ಅಯೋಧ್ಯೆ ಪ್ರಸಾದ” ಎಂಬ ಹೆಸರಿನಲ್ಲಿ ಸ್ವೀಟ್ಸ್‌ ಮಾರಾಟ ಮಾಡುವ ಮೂಲಕ ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಸಾರ್ವಜನಿಕರೇ ಎಚ್ಚರವಹಿಸಿ. ಪ್ರಸಾದದ ಹೆಸರಿನಲ್ಲಿ ಮೋಸ ಹೋಗದಿರಿ!…