Browsing Tag

#energydepartment

ಸೂರ್ಯ ಘರ್‌ ಯೋಜನೆ ಜಾರಿ – ಆಯ್ಕೆಯಾದವರಿಗೆ 78,000 ಸಬ್ಸಿಡಿ, ವಿದ್ಯುತ್‌ ಬಿಲ್‌ ಉಚಿತ

ದೇಶದ ಒಂದು ಕೋಟಿ ಮನೆಗಳ ಮೇಲ್ಛಾವಣಿಗೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್‌ ಒದಗಿಸುವ ಸೂರ್ಯ ಘರ್‌ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದಲ್ಲಿ ಈ ಕುರಿತ ಪ್ರಚಾರಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಶನಿವಾರ ಅಧಿಕೃತ ಚಾಲನೆ ನೀಡಿದರು. ಬೆಸ್ಕಾಂ…

ಎಚ್ಚರವಿರಲಿ! ವಿದ್ಯುತ್ ಅವಘಡಗಳಿಂದ ಮರಣ ಸಂಭವಿಸಬಹುದು.

ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಕಳೆದ ದಶಕದಲ್ಲಿ (2011-2020), ಸುಮಾರು 1,00,000 ಜನರು ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಸುಮಾರು 11,000 ದಷ್ಟು ವಿದ್ಯುದಾಘಾತದ ಸಾವುಗಳು ಸಂಭವಿಸುತ್ತವೆ. ಸಾರ್ವಜನಿಕರು ಅತ್ಯಂತ ಸುರಕ್ಷಿತವಾಗಿರುವುದು ಅನಿವಾರ್ಯವಾಗಿದೆ.…

ನಿರಂತರ ವಿದ್ಯುತ್ ಪೂರೈಕೆಗೆ ಅಡ್ದಿಯಾಗದಂತೆ ದೋಷಪೂರಿತ ವಿದ್ಯುತ್ ಪರಿವರ್ತಕಗಳ ತ್ವರಿತ ಬದಲಾವಣೆ!

ಚಾ.ವಿ.ಸ.ನಿ.ನಿ ಯು ಗ್ರಾಹಕರ ವಿದ್ಯುತ್ ಪೂರೈಕೆಗೆ ಹಲವಾರು ಕ್ರಮಗಳನ್ನು ಕೈಗೊಂಡು, ನಿರಂತರ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ, ಜನ ಮನ್ನಣೆಗೆ ಪಾತ್ರವಾಗಿದೆ. ತನ್ನ ವ್ಯಾಪ್ತಿಯ ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಗ್ರಾಹಕರ…

ಬೆಸ್ಕಾಂ ಸಾರ್ವಜನಿಕರ ಸುರಕ್ಷತೆಗೆ ಹೇಗೆ ಸಹಕರಿಸುತ್ತಿದೆ ಹಾಗೂ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಗೊತ್ತೇ?

ಭಾರತದಲ್ಲಿ‌ ಅಧಿಕ ಜನರು ವಿದ್ಯುತ್ ಅವಘಡಗಳಿಂದ ಮರಣ ಹೊಂದುತ್ತಿದ್ದು, ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ (2011-2020) ವಿದ್ಯುತ್ ಅವಘಡಗಳಿಂದ ದಿನಕ್ಕೆ ಸರಾಸರಿ 30-34 ಸಾವುಗಳು ಸಂಭವಿಸಿವೆ. ಬೆಸ್ಕಾಂ ಹಲವಾರು ವಿದ್ಯುತ್ ಜಾಗೃತಿ ಹಾಗೂ ಮುಂಜಾಗೃತಾ ಕ್ರಮಗಳ…

ಸಾರ್ವಜನಿಕರ ಸುರಕ್ಷತೆಗೆ ಬೆಸ್ಕಾಂ ಹೇಗೆ ಸಹಕರಿಸುತ್ತಿದೆ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ಭಾರತದಲ್ಲಿ‌ ದಿನಕ್ಕೆ 34 ಕ್ಕಿಂತ ಅಧಿಕ ಜನರು ವಿದ್ಯುತ್ ಅವಘಡಗಳಿಂದ ಮರಣ ಹೊಂದುತ್ತಿದ್ದು, ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ (2011-2020) ವಿದ್ಯುತ್ ಅವಘಡಗಳಿಂದ ದಿನಕ್ಕೆ ಸರಾಸರಿ 30-34 ಸಾವುಗಳು…

ರಾಜ್ಯದ ಜನತೆಗೆ ಶಾಕ್‌ ಮೇಲೆ ಶಾಕ್‌ : ಮತ್ತೊಮ್ಮೆ ವಿದ್ಯುತ್‌ ದರ ಹೆಚ್ಚಳಕ್ಕೆ ಪ್ರಸ್ತಾವನೆ

ಕಳೆದ ಆರು ತಿಂಗಳಲ್ಲಿ ರಾಜ್ಯದ ಜನತೆಗೆ ಹಾಲು, ವಿದ್ಯುತ್‌, ಅತ್ಯಾವಶ್ಯಕ ವಸ್ತುಗಳು ಹಾಗೂ ಹೋಟೆಲ್‌ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಸವಳಿದಿದ್ದಾರೆ. ಇದೀಗ, ಮತ್ತೊಮ್ಮೆ ವಿದ್ಯುತ್‌ ದರ ಏರಿಕೆ ಮಾಡಲು ರಾಜ್ಯದ ಐದು ಎಸ್ಕಾಂಗಳು ಕೆಇಆರ್‌ʼಸಿಗೆ ಮನವಿ ಮಾಡಿವೆ. ಬೆಂಗಳೂರು…

ಮನೆ ಮನೆಗಳನ್ನು ಬೆಳಗುತ್ತಿದೆ ಚಾ.ವಿ.ಸ.ನಿ.ನಿ – ಸಾಂಸ್ಕೃತಿಕ ನಗರಿಗಳಿಗೆ ವಿದ್ಯುತ್ ಪೂರೈಕೆಯ ಸ್ಥಿತಿಗತಿಯ…

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಬಹುಪಾಲು ಗ್ರಾಮೀಣ ಪ್ರದೇಶದ ಗ್ರಾಹಕರೇ ಇದ್ದು, ಗೃಹಬಳಕೆ ಮತ್ತು ಕೃಷಿ ಅನ್ವಯಗಳಿಗೆ ವಿದ್ಯುತ್ ಬೇಡಿಕೆ ಹೆಚ್ಚಿದೆ. ರೈತರ ಕೃಷಿ ಪಂಪ್'ಸೆಟ್'ಗಳಿಗೆ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ನೀಡುವಲ್ಲಿ ವಿಶೇಷ…

ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದೀರಾ? ಚಾ.ವಿ.ಸ.ನಿ.ನಿ ತನ್ನ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನಕ್ಕೆ ವಿಧಿಸಲಿದೆ…

ಚಾ.ವಿ.ಸ.ನಿ.ನಿ ಯು ತನ್ನ ಅತ್ಯುತ್ತಮ ಗ್ರಾಹಕಸ್ನೇಹಿ ಸೇವೆಗಳಿಂದ ಗ್ರಾಹಕರಿಂದ ಪ್ರಶಂಸೆ ಪಡೆದುಕೊಂಡಿದ್ದು, ದತ್ತಾಂಶ ಮತ್ತು ಗುಣಮಟ್ಟದ ಸೇವೆಗಾಗಿ ಐ.ಎಸ್.ಓ 9001:2015 ಮತ್ತು ಮಾಹಿತಿ ಮತ್ತು ಭದ್ರತಾ ನಿರ್ವಹಣೆಗೆ ಐ.ಎಸ್.ಓ 27001:2013 ಪ್ರಮಾಣಪತ್ರವನ್ನು ತನ್ನ ಮುಡಿಗೇರಿಸಿಕೊಂಡಿದೆ.…

ಗ್ರಾಹಕರ ಸುರಕ್ಷತೆಗೆ ಚಾ.ವಿ.ಸ.ನಿ.ನಿ – ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುರಕ್ಷತೆಗಾಗಿ ಕೈಗೊಂಡ ಕಾರ್ಯಕ್ರಮಗಳು…

ವಿವಿಧ ಕಾರಣಗಳಿಂದ ವಿದ್ಯುತ್ ಅವಘಡಗಳು ಸಂಭವಿಸಿ ಪ್ರಾಣಹಾನಿ ಉಂಟಾಗುತ್ತಿರುವ ಸುದ್ದಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ವಿದ್ಯುತ್ ವಿತರಣಾ ಕಂಪನಿಗಳು ಅಥವಾ ವಿದ್ಯುತ್ ಸಂಬಂಧಿತ ಇಲಾಖೆ/ನಿಗಮಗಳು ವಿವಿಧ ರೀತಿಯಲ್ಲಿ ಮಾಧ್ಯಮಗಳ ಮೂಲಕ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿದ್ಯುತ್…

ವಿದ್ಯುತ್ ಉಳಿಸುವುದು ಹೇಗೆ?

ಈಗಿನ ಆಧುನಿಕ ಯುಗದಲ್ಲಿ ವಿದ್ಯುತ್ ಎಲ್ಲರಿಗೂ ಅನಿವಾರ್ಯವಾಗಿದ್ದು, ವಿದ್ಯುತ್ ಇಲ್ಲದ ಜೀವನವನ್ನು ಈಗ ಕಲ್ಪಿಸಿಕೊಳ್ಳುವುದು ಅಸಾಧ್ಯ. ವಿದ್ಯುತ್ ಇಲ್ಲದೇ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಎಲ್ಲರೂ ವಿದ್ಯುತ್ ಗೆ ಅವಲಂಬಿತವಾಗಿದ್ದಾರೆ. ಮನೆ…