Browsing Tag

#endofgreetingcardsera

ಮರೆಯಾದ ಗ್ರೀಟಿಂಗ್ ಕಾರ್ಡ್ ಗಳು!

ಹೊಸ ವರ್ಷವನ್ನು ಸ್ವಾಗತಿಸಿ, ಕೆಲವೇ ಗಂಟೆಗಳು ಕಳೆದು, ಗೋಡೆ ಮೇಲಿರುವ ಹಳೇ ಕ್ಯಾಲೆಂಡರ್ ಬದಲಾಗಿ ಹೊಸ ಕ್ಯಾಲೆಂಡರ್ ಗೋಡೆ ಏರಿದೆ. ಒಂದು ವರುಷ ಕಳೆದೇ ಹೋಯಿತಲ್ಲ ಎನ್ನುವ ವ್ಯಥೆ ಕೆಲವರಿಗಾದರೆ, ಬಂದಿರುವ ಈ ವರ್ಷ ಏನಾದರೂ ಸಾಧಿಸಲೇಬೇಕು ಎಂಬ ಹಂಬಲ ಇನ್ನುಳಿದವರಲ್ಲಿ. ನಾವಂದುಕೊಂಡಂತೆ ಇದ್ದರು…