Browsing Tag

#electricity

ವಿದ್ಯುತ್ ಬಿಲ್ ಕಡಿತ, ಗೃಹ ಜ್ಯೋತಿ ಅನುಷ್ಠಾನ – ಗ್ರಾಹಕರಿಗೆ ನಿರಂತರ ಬೆಳಕಿನ ಪ್ರಯೋಜನ

ವಿದ್ಯುತ್ ಗ್ರಾಹಕರಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಪ್ರಮುಖವಾದದ್ದು. ಗ್ರಾಹಕರ ಸ್ಥಾವರಗಳ ವಿದ್ಯುತ್ ಬಳಕೆಯ ಪ್ರಮಾಣವನ್ನಾಧರಿಸಿ, 200 ಯೂನಿಟ್'ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಅವರ ಮಾಸಿಕ ಸರಾಸರಿಯ ಮೇಲೆ 10…

ರೈತರ ಕಲ್ಯಾಣವೇ ಮೊದಲ ಆದ್ಯತೆ – ಚಾ.ವಿ.ಸ.ನಿ.ನಿ ಯಿಂದ ರೈತರ ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ…

ಕೃಷಿ ಕಾರ್ಯಗಳಿಗೆ ನೀರಾವರಿಯೇ ಪ್ರಧಾನ. ತೆಂಗು, ಅಡಿಕೆ, ಭತ್ತ, ಧಾನ್ಯ, ಕಬ್ಬು ಮುಂತಾದ ಬಹುತೇಕ ಎಲ್ಲಾ ಬೆಳೆಗಳಿಗೆ ಸಮರ್ಪಕ ನೀರಾವರಿಯಿದ್ದಲ್ಲಿ ಮಾತ್ರ ಉತ್ತಮ ಇಳುವರಿ ಬರಲು ಸಾಧ್ಯ. ಆ ನಿಟ್ಟಿನಲ್ಲಿ ರೈತರು ನೀರಾವರಿಗೆ ಬಹಳಷ್ಟು ಮಹತ್ವ ನೀಡಬೇಕಾಗುತ್ತದೆ. ಭಾರತ ಕೃಷಿ ಪ್ರಧಾನ…

ವಿದ್ಯುತ್ ನ ಬಗ್ಗೆ ಭಯಬೇಡ. ಆದರೆ, ಜಾಗೃತೆಯಿರಲಿ!

ವಿದ್ಯುತ್ ಅವಘಡಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಸಾರ್ವಜನಿಕರು ಇದರ ಬಗ್ಗೆ ಹೆಚ್ಚಿನ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಎಚ್ಚರಿಕೆ ವಹಿಸಬೇಕಾಗಿದೆ. ಈಗಾಗಲೇ, ಬೆಸ್ಕಾಂ ವಿವಿಧ ರೀತಿಯಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವನ್ನು ಮೂಡಿಸುತ್ತಿದೆ. ತನ್ನ…

ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ – PM Surya Ghar: Muft Bijli Yojana

ಜನರು ತಮ್ಮ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸಲು ಪ್ರೋತ್ಸಾಹಿಸುವ ಯೋಜನೆಯನ್ನು ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ (‘PM Surya Ghar: Muft Bijli Yojana) ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದ್ದಾರೆ. ರೂ.75 ಸಾವಿರ ಕೋಟಿಗೂ…

ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಪವರ್ ಇಲ್ಲ

ಮುಂದಿನ ತಿಂಗಳೇ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುವ ಸಂದರ್ಭದಲ್ಲೇ ವಿದ್ಯಾರ್ಥಿನಿಯರು ವಿದ್ಯುತ್ ಇಲ್ಲದೆ ಸೋಲಾರ್ ಬೀದಿ ದೀಪದ ಕೆಳಗೆ ಓದುವ ಪರಿಸ್ಥಿತಿ ಇಂಧನ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲಿ ನಡೆಯುತ್ತಿರುವುದು ದುಸ್ಥಿತಿ. ಸಚಿವರೇ ಹೀಗೆ…

ಚಾ.ವಿ.ಸ.ನಿ.ನಿ ಯ ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಚಾ.ವಿ.ಸ.ನಿ.ನಿ ಯು ನೀಡುತ್ತಿರುವ ಸೇವೆಗಳು…

ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ನೀಡುವ ಜವಾಬ್ದಾರಿಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಚಾ.ವಿ.ಸ.ನಿ.ನಿ) ವು ನಿರ್ವಹಿಸುತ್ತಿದೆ. ಗ್ರಾಹಕರ ಯಾವುದೇ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು…

ಬೆಳಗುವ ಮೈಸೂರು – ಸಾಂಸ್ಕೃತಿಕ ನಗರಿಯನ್ನು ಬೆಳಗಿಸುವ ಚಾ.ವಿ.ಸ.ನಿ.ನಿ !

ಚಾ.ವಿ.ಸ.ನಿ.ನಿ ಯು ಸಾಂಸ್ಕೃತಿಕ ನಗರಿಯನ್ನು ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಸಂದರ್ಭದಲ್ಲಿ ವಿದ್ಯುದ್ದೀಪಗಳಿಂದ ಝಗಮಗಿಸುವಂತೆ, ಬಹಳ ವೈಭವದಿಂದ ಕಂಗೊಳಿಸುವಂತೆ ಅಲಂಕಾರವನ್ನು ಮಾಡಿತ್ತು. ದಸರಾ ಆರಂಭದ ದಿನದಿಂದಲೂ, ಮೈಸೂರು ಅರಮನೆ ಸೇರಿದಂತೆ ನಗರದಾದ್ಯಂತ ಸಾರ್ವಜನಿಕರಿಗಾಗಿ, ಅತ್ಯಂತ…

ವಿದ್ಯುತ್ ಬಿಲ್’ನಲ್ಲಿ ಗೃಹ ಜ್ಯೋತಿ ಸಬ್ಸಿಡಿ ಅನ್ವಯವಾಗಿರುವ ಕುರಿತು ಸಂದೇಹವಿದೆಯೇ? ಇಲ್ಲಿದೆ ಬಿಲ್ ಕುರಿತಾದ…

ರಾಜ್ಯದ ಜನತೆಗೆ ಉಚಿತ ಬೆಳಕು, ಸುಸ್ಥಿರ ಬದುಕನ್ನು ನೀಡುವ ಉದ್ದೇಶದಿಂದ ಗ್ರಾಹಕರಿಗೆ ವಿದ್ಯುತ್ ಬಿಲ್'ನಲ್ಲಿ ಸಬ್ಸಿಡಿಯನ್ನು ನೀಡುವ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಜೂನ್ 18, 2023 ರಂದು ರಾಜ್ಯದಾದ್ಯಂತ ಗ್ರಾಹಕರಿಗೆ ಗೃಹ ಜ್ಯೋತಿ ಯೋಜನೆಯ…

ಸೌರಶಕ್ತಿಯ ಬಳಕೆಗೆ ಹೊಸ ಆಯಾಮ – ಸುಸ್ಥಿರ ಭವಿಷ್ಯಕ್ಕೆ ಚಾ.ವಿ.ಸ.ನಿ.ನಿ ಯ ಕೊಡುಗೆಗಳೇನು? ತಿಳಿಯಿರಿ.

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಳಕೆಯ ಪ್ರಮಾಣ ಮತ್ತು ವಿದ್ಯುತ್ ಉತ್ಪಾದನೆಗೆ ಎದುರಾಗುತ್ತಿರುವ ಸವಾಲುಗಳನ್ನು ಗಮನಿಸಿದಂತೆ, ವಿದ್ಯುತ್ ಉತ್ಪಾದನೆಗೆ ಶಾಶ್ವತ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಬಹಳವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲಗಳತ್ತ ಗಮನ…

ವಿದ್ಯುತ್ ಬಿಲ್ ಹೆಸರಲ್ಲಿ ಸೈಬರ್ ವಂಚಕರು ನಿಮ್ಮ ಖಾತೆಗಳಿಗೆ ಕನ್ನ ಹಾಕಬಹುದು, ಎಚ್ಚರವಿರಲಿ! ವಿವರ ಇಲ್ಲಿದೆ ನೋಡಿ

ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಆನ್'ಲೈನ್'ಗೆ ಅವಲಂಬಿತರಾಗಿರುವುದರಿಂದ ಎ.ಟಿ.ಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಪಾವತಿ ವೆಬ್'ಸೈಟ್ ಸೇವಾಕೇಂದ್ರಗಳ ಮೂಲಕ ಬಿಲ್'ಗಳನ್ನು ಪಾವತಿಸುವ ಸುಲಭ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆನ್'ಲೈನ್ ಪಾವತಿ ವಿಧಾನಗಳನ್ನು ಬಳಸುವಾಗ ಕೆಲವು…