Browsing Tag

#Education

ಮಕ್ಕಳನ್ನು ಶಾಲೆಗೆ ಸೇರಿಸಲು ಗರಿಷ್ಟ ವಯೋಮಿತಿ ಫಿಕ್ಸ್ – ಈ ವರ್ಷದೊಳಗೇ ಮಕ್ಕಳನ್ನು ಶಾಲೆಗೆ ಸೇರಿಸಿ!

ಕರ್ನಾಟಕ ಸರ್ಕಾರ ಮಕ್ಕಳನ್ನು ಶಾಲೆಗೆ ಸೇರಿಸಲು ಕನಿಷ್ಠ ವಯೋಮಿತಿಯನ್ನು ನಿಗದಿಗೊಳಿಸಿದ ಬೆನ್ನಲ್ಲೇ ಇದೀಗ, ಶಾಲೆಗೆ ಸೇರಿಸಲು ಗರಿಷ್ಟ ವಯೋಮಿತಿಯನ್ನು ಕೂಡ ನಿಗದಿಪಡಿಸಿದ್ದು, ಒಂದನೇ ತರಗತಿ ಪ್ರವೇಶಿಸುವ ಮಕ್ಕಳಿಗೆ ಗರಿಷ್ಠ 8 ವರ್ಷ ವಯೋಮಿತಿಯನ್ನು ಫಿಕ್ಸ್ ಮಾಡಿದೆ. ಒಂದನೇ ತರಗತಿ…

ಏಳನೇ ತರಗತಿ ವಿದ್ಯಾರ್ಥಿಗಳಿಗೆ ತಮನ್ನಾ ಕುರಿತಾದ ಪಾಠ – ಏನಿದು ಬೆಂಗಳೂರಿನ ಖಾಸಗಿ ಶಾಲೆಯ ವಿವಾದ

ಇತ್ತೀಚೆಗೆ ಮಕ್ಕಳ ಪಠ್ಯಪುಸ್ತಕಗಳ ಪರಿಷ್ಕರಣೆ ಬಹಳ ಸುದ್ದಿಯಲ್ಲಿರುವಂತೆಯೇ, ಬೆಂಗಳೂರಿನ ಖಾಸಗಿ ಶಾಲೆಯೊಂದರ ಪಠ್ಯಪುಸ್ತಕದ ಒಂದು ಭಾಗ ವ್ಯಾಪಕ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆ ಪಠ್ಯದಲ್ಲಿ ಇದ್ದ ವಿಷಯ ಯಾವುದು? ಹೇಳ್ತೀವಿ ನೋಡಿ. ಹೆಬ್ಬಾಳದ ಬಳಿಯಿರುವ ಸಿಂಧಿ ಹೈಸ್ಕೂಲ್'ನಲ್ಲಿ…

ನಾಳೆ SSLC ಪರೀಕ್ಷೆ ಫಲಿತಾಂಶ ಪ್ರಕಟ – ವಿದ್ಯಾರ್ಥಿಗಳಿಗೆ ಹೆಚ್ಚಿದ ಕಾತುರ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವು ಮೇ 9ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ…

ಸಿದ್ದರಾಮಯ್ಯ ಸರ್ಕಾರದ ಮಕ್ಕಳಾಟ? – ಕೊನೆಗೂ 5, 8, 9, 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್…

ಚುನಾವಣೆ, ಅನುದಾನ, ಯೋಜನೆ ಹೀಗೆ ಪರಸ್ಪರ ಕೆಸರೆರಚಾಟಕ್ಕೆ ಸೀಮಿತವಾಗಿದ್ದ ರಾಜಕೀಯ ಈಗ ಮಕ್ಕಳ ಶಿಕ್ಷಣಕ್ಕೂ ವ್ಯಾಪಿಸಿದಂತಿದೆ. ಮಕ್ಕಳ ಉಜ್ವಲ ಭವಿಷ್ಯದ ಮೇಲೆ ಕಲ್ಲು ಹಾಕುವಂತಿರುವ ಬೆಳವಣಿಗೆ ಕರ್ನಾಟಕದಲ್ಲಿ ನಡೆಯುತ್ತಿದ್ದು, ನಡೆಯುತ್ತಿರುವುದೇನು? ಇಲ್ಲಿದೆ ನೋಡಿ ವಿವರ. ರಾಜ್ಯ…

ಪರೀಕ್ಷೆಯಲ್ಲಿ 300 ಕ್ಕೆ 310 ಅಂಕ : ಏನಿದು ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಎಡವಟ್ಟು?

ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ ಪಾಸಾದರೆ ಸಾಕಪ್ಪಾ ದೇವರೇ ಎಂದು ಕೈಮುಗಿದು ಪರೀಕ್ಷೆ ಬರೆದು, ಪಾಸಾಗುವವರ ನಡುವೆ, ರಾಜಧಾನಿಯ ಕಾಲೇಜೊಂದರ ಮಕ್ಕಳು ಗರಿಷ್ಠ ಅಂಕಕ್ಕಿಂತಲೂ ಹೆಚ್ಚಿನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಅರೇ ಏನಪ್ಪಾ ಇದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.‌…

ಇಂಧನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಪವರ್ ಇಲ್ಲ

ಮುಂದಿನ ತಿಂಗಳೇ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುವ ಸಂದರ್ಭದಲ್ಲೇ ವಿದ್ಯಾರ್ಥಿನಿಯರು ವಿದ್ಯುತ್ ಇಲ್ಲದೆ ಸೋಲಾರ್ ಬೀದಿ ದೀಪದ ಕೆಳಗೆ ಓದುವ ಪರಿಸ್ಥಿತಿ ಇಂಧನ ಸಚಿವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಜಿಲ್ಲೆಯಲ್ಲಿ ನಡೆಯುತ್ತಿರುವುದು ದುಸ್ಥಿತಿ. ಸಚಿವರೇ ಹೀಗೆ…

ಎಜುಕೇಶನ್ ಟ್ರೇಡ್ ಮಿಷನ್‌ (Education Trade Mission) – ಎಲ್ಲಿ? ಯಾವಾಗ?

ಯುಎಸ್ ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್(US Department of Commerce), ಇಂಟರ್ನ್ಯಾಷನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್ (International Trade Administration) ಭಾರತದಲ್ಲಿನ ಯುಎಸ್ ಕಮರ್ಷಿಯಲ್ ಸರ್ವಿಸ್ ಮತ್ತು ಯುಎಸ್ ಕಾನ್ಸುಲೇಟ್ ಜನರಲ್ ಚೆನ್ನೈ ವತಿಯಿಂದ ಫೆಬ್ರವರಿ 12 ರಿಂದ 20, 2024…

CBSE ಪರೀಕ್ಷೆ ಬರೆಯುವ ಮುನ್ನ ಗ್ರೇಡಿಂಗ್ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಯಿರಿ

CBSE 12ನೇ ತರಗತಿಯ ಬೋರ್ಡ್ ಪರೀಕ್ಷೆಯು ಫೆಬ್ರವರಿ 15 ರಿಂದ ಏಪ್ರಿಲ್ 2ರವರೆಗೆ ನಡೆಯಲಿದ್ದು, ದಿನಗಣನೆ ಉಳಿದಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಏಪ್ರಿಲ್‌ ತಿಂಗಳಲ್ಲೇ CBSE ಬೋರ್ಡ್ ಫಲಿತಾಂಶ ಹೊರ ಬೀಳಲಿದೆ. ಆದರೆ ಫಲಿತಾಂಶಗಳನ್ನು ಪರಿಶೀಲಿಸುವ ಮೊದಲು ಈ…

ರೈತರ ದಿನದಂದೇ ಗುಡ್ ನ್ಯೂಸ್ ಕೊಟ್ಟ ಸರ್ಕಾರ – ನಿಮ್ಮ ಮಕ್ಕಳಿಗೆ ಸಿಗಲಿದೆ ಈ ಸೌಲಭ್ಯ

ರಾಜ್ಯ ಸರ್ಕಾರ ರಾಷ್ಟ್ರೀಯ ರೈತರ ದಿನದಂದೇ ರಾಜ್ಯದ ರೈತ ಸಮುದಾಯಕ್ಕೆ ಸಿಹಿಸುದ್ದಿಯೊಂದನ್ನು ನೀಡಿದೆ. ರೈತರ ಮಕ್ಕಳು ವಿದೇಶದಲ್ಲಿ ಪಡೆಯುವ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ…