Browsing Tag

#delhi

ಮುಂಗಾರು ಅಧಿವೇಶನದ ಮುನ್ನ ಸರ್ವಪಕ್ಷ‌ ಸಭೆ – ಸದನದಲ್ಲಿ ಮಂಡಿಸಲಿರುವ ಈ ವಿಚಾರಗಳ ಬಗ್ಗೆ ಮಹತ್ವದ ಚರ್ಚೆ

ಸಂಸತ್ತಿನ ಮುಂಗಾರು ಅಧಿವೇಶನವು ನಾಳೆ ಜುಲೈ 22 ರಂದು ಆರಂಭವಾಗಿ ಆಗಸ್ಟ್ 12 ರವರೆಗೆ 19 ಅಧಿವೇಶನಗಳೊಂದಿಗೆ ಕೊನೆಯಾಗಲಿದೆ. ಅದಕ್ಕೂ ಮುನ್ನ ಇಂದು ಕೇಂದ್ರ ಸರ್ಕಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆದಿದ್ದು, ಸರ್ಕಾರದ ಮಂತ್ರಿಮಂಡಲದ ಸಚಿವರು ಸಭೆಗೆ ಆಗಮಿಸಿದ್ದಾರೆ. ಕಳೆದ ಬಾರಿ…

ಸ್ಟಾರ್ಟಪ್ ರ‍್ಯಾಂಕಿಂಗ್‌ ನಲ್ಲಿ 21 ನೇ ಸ್ಥಾನಕ್ಕೆ ಕುಸಿದ ಸಿಲಿಕಾನ್ ಸಿಟಿ – ಕಾರಣವೇನು?

ಗ್ಲೋಬಲ್ ಸ್ಟಾರ್ಟಪ್ ಇಕೋಸಿಸ್ಟಮ್ ರಿಪೋರ್ಟ್ ಬಿಡುಗಡೆ ಮಾಡಿರುವ ಜಗತ್ತಿನ ಅತ್ಯುತ್ತಮ ಸ್ಟಾರ್ಟಪ್ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು 21 ನೇ ಸ್ಥಾನಕ್ಕೆ ಕುಸಿದಿದೆ. ಹಾಗಿದ್ದರೆ ಕಳೆದ ಬಾರಿ ಯಾವ ಸ್ಥಾನದಲ್ಲಿತ್ತು ಹಾಗೂ ಈ ಬಾರಿ ಈ ಕುಸಿತ ಕಾಣಲು ಕಾರಣವೇನು? ಇಲ್ಲಿದೆ ಕಂಪ್ಲೀಟ್…

ಅರವಿಂದ್ ಕೇಜ್ರಿವಾಲಾಗೆ ಜಾಮೀನು – ಆಪ್ ನಾಯಕನ ಮುಂದಿನ ಹೆಜ್ಜೆ ಏನು?

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದ ನಂತರ ನಿನ್ನೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿ ಮೇ 11 ರಂದು ಅವರ ಮೊದಲ…

ಅಬಕಾರಿ ನೀತಿ ಹಗರಣ : ಬಿಜೆಪಿ ಸೇರ್ಪಡೆ ಆಫರ್‌ ಎಂದ ಎಎಪಿ ನಾಯಕಿ ಅತೀಶಿಗೆ ತಿರುಗೇಟು

ಆಮ್ ಆದ್ಮಿ ಪಾರ್ಟಿಯ ನಾಯಕಿ ಅತೀಶಿ ಅವರು ತನಗೆ ಬಿಜೆಪಿ ಸೇರಲು ಆಹ್ವಾನ ಬಂದಿದ್ದಾಗಿ ಹೇಳಿಕೆ‌ ನೀಡಿದ ಬೆನ್ನಲ್ಲೇ ‌ಅದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಜನತಾ ಪಾರ್ಟಿಯ ನಾಯಕ ಹರ್ದೀಪ್ ಸಿಂಗ್ ಪುರಿ ಅವರು ಬಿಜೆಪಿಯಲ್ಲಿ ವೇಕೇನ್ಸಿ (ಜಾಗ) ಖಾಲಿ ಇಲ್ಲ ಎಂದು ಹೇಳುವ ಮೂಲಕ‌ ತಿರುಗೇಟು…

ಸದ್ಗುರು ಜಗ್ಗಿ ವಾಸುದೇವ್‌ʼಗೆ ಮೆದುಳಿನ ಶಸ್ತ್ರಚಿಕಿತ್ಸೆ – ಶೀಘ್ರ ಚೇತರಿಕೆಗೆ ಮೋದಿ ಪ್ರಾರ್ಥನೆ

ಮೆದುಳಿನ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಆಧ್ಯಾತ್ಮಿಕ ನಾಯಕ, ಈಶಾ ಸಂಸ್ಥೆಯ ಫೌಂಡರ್ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಾತನಾಡಿದ್ದು ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಈ ಕುರಿತು ತಮ್ಮ ಎಕ್ಸ್…

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ಹಬ್ಬಕ್ಕೆ ಇಂದು (ಬುಧವಾರ) ಚಾಲನೆ

ಮೊದಲ ಹಂತದ ಚುನಾವಣೆಯ ಕುರಿತಾದ ಮಾಹಿತಿ: ಮೊದಲ ಹಂತದಲ್ಲೇ ಅಂದರೆ, ಏ.19 ರಂದು ನಡೆಯಲಿರುವ ಚುನಾವಣೆಯಲ್ಲಿ ದೇಶದ 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಸಲ್ಲಿಸಬಹುದಾಗಿದೆ. ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌,…

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಕೇಜ್ರಿವಾಲ್ ಪಡೆಗೆ ತೀವ್ರ ಮಖಭಂಗ

ದೆಹಲಿ ಹೈಕೋರ್ಟ್ ವಿಸ್ತರಣೆಗೆ ಮೀಸಲಿರಿಸಿರುವ ಜಾಗದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದ್ದ ಆಮ್ ಆದ್ಮಿ ಪಾರ್ಟಿಗೆ ಸುಪ್ರೀಂ ಕೋರ್ಟ್ ಹೊಸ ಬಿಸಿ ಮುಟ್ಟಿಸಿದೆ. ಜುಲೈ 15 ರೊಳಗೆ ಜಾಗ ಬಿಟ್ಟು ಹೋಗುವಂತೆ ಆಪ್ ಗೆ ಅಪೆಕ್ಸ್ ಕೋರ್ಟ್ ಆದೇಶಿಸಿದೆ. ಎಲ್ಲಿದೆ ಆಪ್ ಮುಖ್ಯ ಕಚೇರಿ? ದೆಹಲಿಯ…

ದೇಶದ ಭಧ್ರತೆಗೆ ಭಂಗ ತರಲಿದೆಯೇ ಈ ರೈತ ಪ್ರತಿಭಟನೆ?

ನವದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಭಾಗವಾಗಿ ಈಗ ಮಾರ್ಚ್ 10ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4ರ ತನಕ ರಾಷ್ಟ್ರದಾದ್ಯಂತ 'ರೈಲ್ ರೋಕೋ' (ರೈಲು ನಿಲ್ಲಿಸಿ) ಪ್ರತಿಭಟನೆ ನಡೆಯಲಿದೆ. ಆದರೆ, ಈ ಪ್ರತಿಭಟನೆಗೂ ದೇಶದಾದ್ಯಂತ ರೈತರು ಮಾರ್ಚ್ 6 ರಂದು ನವದೆಹಲಿಯ ಕಡೆಗೆ ಮೆರವಣಿಗೆ…

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ, ಹಿಮಪಾತ – ಭಾರತೀಯ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಕಾಶ್ಮೀರದ, ಗಿಲ್ಗಿಟ್-ಬಲ್ಟಿಸ್ಥಾನ್, ಮುಜಾಫರ ಬಾದ್, ಲಡಾಖ್, ಹಿಮಾಚಲ ಪ್ರದೇಶ ‌ಮತ್ತು ಉತ್ತರ ಖಾಂಡ ರಾಜ್ಯಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಂಭವವಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಮೂರು ತಿಂಗಳ…

ಕಸದಿಂದ ರಸ – ರಸದ ರಾಶಿಯಲ್ಲಿ ಕೋಟಿ ಕೋಟಿ ದುಡ್ಡು

"ಕಸದಿಂದ ರಸ" ಎಂಬ ಗಾದೆ ಎಲ್ರಿಗೂ ಗೊತ್ತು. ಆದ್ರೆ "ಕಸದಿಂದ ಕಂತೆ ಕಂತೆ ದುಡ್ಡು" ಎಂಬುದು ಕೇಳಿದ್ದೀರಾ? ಇಲ್ಲಿ ಕಸದ ರಾಶಿ ನಿಮ್ಮೊಟ್ಟಿಗಿದ್ದರೆ ಖಂಡಿತ ಕೋಟ್ಯಾಧಿಪತಿ ಆಗ್ತಿರ.. ಯಾವುದಪ್ಪ ಆ ಸ್ಥಳ ಅಂತೀರ? ಈ ಸ್ಟೋರಿ ಓದಿ ಹಾಗೆ ಹಣ ಗಳಿಸಿ! ಪ್ರತಿದಿನದ ಕಸದ ರಾಶಿಯಿಂದ ಇ-…