Browsing Tag

#dasara

ಎಂಟು ಬಾರಿಯ ಅಂಬಾರಿ ವೀರ ಗಜರಾಜ ಇನ್ನಿಲ್ಲ.

ಮೈಸೂರು ದಸರಾದಲ್ಲಿ 750 ಕೆ.ಜಿ ತೂಕದ ಅಂಬಾರಿಯನ್ನು 8 ಬಾರಿ ಹೊತ್ತು ದೇವಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರನಾಗಿದ್ದ ಅರ್ಜುನ  ಆನೆಯು (Arjuna Elephant) ಕಾಡಾನೆ ಸೆರೆಗಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ದುರ್ಮರಣಕ್ಕೀಡಾಗಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ…