ನಿಮ್ಮ ಮೊಬೈಲ್, ಲ್ಯಾಪ್ ಟಾಪ್ʼನಲ್ಲಿ ಸದ್ದಿಲ್ಲದೇ ನುಗ್ತಾರೆ ಹ್ಯಾಕರ್ಸ್ ; ಈ ಎಚ್ಚರಿಕೆಗಳನ್ನು ಪಾಲಿಸಿ,…
ಪ್ರಸ್ತುತ ದಿನಮಾನಗಳಲ್ಲಿ ಗೂಗಲ್, ಇಂಟರ್‌ನೆಟ್ ಗಳ ಮೇಲೆ ನಮ್ ಜನ ಅದೆಷ್ಟು ಅವಲಂಬಿತರಾಗಿದ್ದಾರೆ ಎಂದರೆ ತಾವು ಭೇಟಿ ನೀಡುವ ವೆಬ್‌ಸೈಟ್, ಬಳಸುವ ಅಪ್ಲಿಕೇಶನ್ ಎಲ್ಲವೂ ಸಹ ಸುರಕ್ಷಿತ, ಪ್ರಮಾಣಿಕ ಎಂದೇ ಭಾವಿಸುವ ಮಟ್ಟಕ್ಕೆ ಅವರ ಮನಸ್ಥಿತಿ ಬಂದು ತಲುಪಿದೆ. ಅಷ್ಟೇ ಅಲ್ಲ. ಯಾವುದರ ಬಗ್ಗೆಯು…