Browsing Tag

#crushonactor

ಇದು ಕ್ರಶ್ ಅಡ್ಡ ಗುರು! ನಿಮಗ್ಯಾರ ಮೇಲೆ ಕ್ರಶ್ ಇದೆ?

ಕ್ರಶ್ ಯಾರಿಗೆ ಇರಲ್ಲ ಹೇಳಿ. ಲವರ್ ಇಲ್ಲ ಅಂದ್ರು ಒಪ್ಪಬಹುದೆನೋ, ಆದ್ರೆ ಈ ಕ್ರಶ್ ಇಲ್ಲ ಅಂದ್ರೆ ಒಪ್ಪೋದು ಬಿಡಿ ನಂಬಕ್ಕೆ ಕಷ್ಟ ಆಗುತ್ತೆ. ಪಕ್ಕದ ಮನೆ ಮೇಲೆ ಬಾಡಿಗೆಗೆ ಬಂದ ಹುಡುಗನ ಮೇಲೋ, ಪಕ್ಕದ ಕ್ಲಾಸ್ ಅಲ್ಲಿ ಓದ್ತಿದ್ದ ಹುಡುಗಿನೋ ಅಥವಾ ಬಸ್ ಅಲ್ಲಿ ದಿನ ಮೀಟ್ ಆಗ್ತಿದ್ದ ಕಂಡಕ್ಟರೋ,…