Browsing Tag

#Criminals

ವರ್ಕ್ ಫ್ರಂ ಹೋಂ ಕೆಲಸ – ₹160 ಕೋಟಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಉದ್ಯೋಗ ಇಲ್ದೆ ಜೀವನವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಕಾಲಮಾನ ಬದಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇದನ್ನೆ ಲಾಭ ಮಾಡಿಕೊಳ್ಳಲು ಹೊರಟಿರುವ ವಂಚಕರು ಪಾರ್ಟ್ ಟೈಮ್, ವರ್ಕ್ ಫ್ರಂ ಹೋಮ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ ಮಾಡುತ್ತಿರುವುದು ತುಸು ಹೆಚ್ಚಾಗೆ ಇದೆ. ಅಂದ ಹಾಗೆ ಈ ಬಾರಿಯು…