Browsing Tag

#Cricket

ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್‌ – ಐಪಿಎಲ್‌ʼಗೆ ಲಭ್ಯ

ಐಪಿಎಲ್‌ 2024 ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಟ್ರೋಫಿ ಗೆದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಹೀರೋ ಆಗಿ ಹೊರಹೊಮ್ಮಿದ ಆಸೀಸ್‌ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಫೈನಲ್ ಪಂದ್ಯದಲ್ಲಿ ಎಸೆದ 3 ಓವರ್‌ಗಳಲ್ಲಿ 14 ರನ್‌ ಮಾತ್ರ ಕೊಟ್ಟು 2 ಪ್ರಮುಖ ವಿಕೆಟ್‌ ಪಡೆಯುವ ಮೂಲಕ…

ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ ಭದ್ರತೆಗೆ ಬೆದರಿಕ ; ಪ್ರಾಕ್ಟೀಸ್‌ ರದ್ದುಮಾಡಿದ ಆರ್‌ಸಿಬಿ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ, ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಭದ್ರತೆಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆರ್‌ಸಿ‌ಬಿ ತಂಡವು ಮಂಗಳವಾರದ ತಮ್ಮ ತರಬೇತಿ ಪಂದ್ಯವನ್ನು ಹಾಗೂ ಪತ್ರಿಕಾಗೋಷ್ಠಿಯನ್ನು ರದ್ಧುಗೊಳಿಸಿದೆ. ಇದೇ ಘಟನೆಗೆ…

RCB ತಂಡಕ್ಕೆ ಬೆವರಿಳಿಸಿದ ಕನ್ನಡಿಗ – ಆರಂಭಿಕ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ

ಐಪಿಎಲ್ 2024ರ ಅಖಾಡಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದ್ದು, ಮೊದಲ ಐಪಿಎಲ್ ಪಂದ್ಯದಲ್ಲೇ ಸಖತ್ ಆಗಿ ಮಿಂಚಿದ್ದಾರೆ. ಅಲ್ಲದೇ ರಾಜ್ಯದ ವೇಗದ ಬೌಲರ್ ಎಂದೇ ಖ್ಯಾತಿ ಪಡೆದಿರುವುದು ವಿಶಿಷ್ಟ. ಯಾರು ಈ ವ್ಯಕ್ತಿ? ಮೊದಲ ಪಂದ್ಯದಲೇ ರಾಜ್ಯಕ್ಕೆ ಮಾದರಿಯಾದ ಈ ವ್ಯಕ್ತಿಯ ವಿಶೇಷವೇನು? ಎಂಬುದಕ್ಕೆ…

ಅಶ್ವಿನಿ ಪುನೀತ್‌ʼ ರಾಜ್‌ʼಕುಮಾರ್ʼಗೆ ಅಪಮಾನ : ಕಿಡಿಗೇಡಿ ಅಭಿಮಾನಿಗಳ ಬೆಂಡೆತ್ತಿದ ನಟ ಜಗ್ಗೇಶ್

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮಕ್ಕೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಿದ್ದು, ಅಪ್ಪು ಅಭಿಮಾನಿಗಳಲ್ಲದೇ, ಸಿನಿಮಾ ರಂಗದ ಅನೇಕರು ಹಾಗೂ ಸಾಮಾಜಿಕ ಜಾಲತಾಣಗಳು ಈಗಾಗಲೇ ಅಶ್ವಿನಿ ವಿರುದ್ಧ ಹಾಕಿದ ಪೋಸ್ಟ್ ವಿರುದ್ಧ ಧ್ವನಿ…

ಆರ್.ಸಿ.ಬಿ ದಾಖಲೆ ಪುಡಿಗಟ್ಟಿದ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ : ನವ ದಾಖಲೆ ಸೃಷ್ಠಿ

ಮುಂಬೈ ಇಂಡಿಯನ್ಸ್ ವಿರುದ್ಧ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹೊಸ ದಾಖಲೆ ಬರೆದಿದೆ. ತನ್ನ ಪಾಲಿನ 20 ಓವರ್ ಗಳಿಗೆ ಎಸ್.ಆರ್.ಎಚ್ 3 ವಿಕೆಟ್ ಕಳೆದುಕೊಂಡು 277 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ…

ಪಂದ್ಯಶ್ರೇಷ್ಠ ಪ್ರಶಸ್ತಿ : ಎಂಎಸ್‌ ಧೋನಿ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಎಂಎಸ್ ಧೋನಿಯನ್ನು ವಿರಾಟ್ ಕೊಹ್ಲಿ…

ಮೂರು ದಶಕಗಳ ಬಳಿಕ ಭಾರ- ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ : ವೇಳಾಪಟ್ಟಿ ಪ್ರಕಟ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು 1991-92ರಲ್ಲಿ ಕೊನೆಯ ಬಾರಿಗೆ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಿದ್ದವು. ಇದೀಗ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಫೈನಲ್ ಗಮನದಲ್ಲಿಟ್ಟುಕೊಂಡು ಉಭಯ ತಂಡಗಳಿಗೆ ಅನುಕೂಲವಾಗಲಿ ಎಂದು 5 ಪಂದ್ಯಗಳ ಟೆಸ್ಟ್ ಸರಣಿ ನಡೆಸಲು ಕ್ರಿಕೆಟ್…

ವಿಕೆ ಹಾಗೂ ಡಿಕೆ ಅಬ್ಬರ : RCB ಗೆಲುವಿನ ಮಧ್ಯೆ ಕುಟುಂಬಕ್ಕೆ ಕೊಹ್ಲಿ ವಿಡಿಯೋ ಕರೆ

ಐಪಿಎಲ್ ಟಿ20 ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಗೆಲ್ಲಲು 177 ರನ್’ಗಳ ಕಠಿಣ ಗುರಿಯನ್ನು ಪಡೆದ್ದಿದ್ದ ಆರ್.ಸಿ.ಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 178 ರನ್…

RCB vs PBKS : ಆರ್‌ʼಸಿಬಿ ಪ್ಲೇಯಿಂಗ್‌ 11, ಇಂಫ್ಯಾಕ್ಟ್‌ ಆಟಗಾರರ ಪಟ್ಟಿ ಇಲ್ಲಿದೆ

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 6ನೇ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ಎದುರು ಪ್ರವಾಸಿ ಪಂಜಾಬ್ ಕಿಂಗ್ಸ್ ತಂಡಗಳು ಇಂದು ಕಾದಾಟ ನಡೆಸಲಿದ್ದು, ಈ ಬಾರಿ ಆರ್.ಸಿ.ಬಿ ಗೆಲ್ಲುತ್ತ ಎಂಬುದನ್ನು…

ಆರ್.ಸಿ.ಬಿ ಮತ್ತು ಸಿ.ಎಸ್.ಕೆ ನಡುವೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯ – ಕಿಂಗ್ ಕೊಹ್ಲಿ ವಿರುದ್ಧ ನೆಟ್ಟಿಗರು…

ಐಪಿಎಲ್‌' ನಲ್ಲಿ ಎಲ್ಲಾ ತಂಡಗಳು ಒಂದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಾದಿ ಮಾತ್ರ ವಿಭಿನ್ನ. ಹಾಗೆ ನೋಡಿದ್ರೆ ಈ ತಂಡದಲ್ಲಿ ಪ್ರತಿಭಾವಂತ ಆಟಗಾರರಿಗೇನು ಕೊರತೆ ಇಲ್ಲ. ಪ್ರತಿ ಬಾರಿಯೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ತಂಡಗಳ ಪೈಕಿ ಆರ್.ಸಿ.ಬಿ ಮುಂಚೂಣಿಯಲ್ಲಿರುತ್ತದೆ.…