Browsing Tag

#CPM

ಅಯೋಧ್ಯೆಗೆ ಹೋಗಬೇಡಿ, ರಾಮಮಂದಿರ ನೋಡಬೇಡಿ – CPM ನಾಯಕನ ವಿವಾದಾತ್ಮಕ ಹೇಳಿಕೆ

ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾನೆ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲಾ ರಾಜಕೀಯ ನಾಯಕರು ದಿನಕ್ಕೊಂದು ತರಹೇವಾರಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಅದಕ್ಕೀಗ ಹೊಸ ಸೇರ್ಪಡೆ ಕೇರಳದ ಈ ರಾಜಕೀಯ ವ್ಯಕ್ತಿ. ಹೌದು, ಕೇರಳದ CPM ನಾಯಕ ಪಿ.ಕೆ. ಬಿಜು ಈಗ ಸುದ್ದಿಯಲ್ಲಿ…