Browsing Tag

#Covid19

ರಾಜ್ಯಪಾಲರಿಗೆ ಕೊರೋನ ಪಾಸಿಟಿವ್

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್​ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಅದರಲ್ಲಿ ಕೊವಿಡ್‌ ಪಾಸಿಟಿವ್ ದೃಢಪಟ್ಟಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭು ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೋವಿಡ್‌ ಪಾಸಿಟಿವ್ ದೃಢಪಟ್ಟಿರುವುದರಿಂದ…

ಇಂದು ದೇಶಾದ್ಯಂತ 702 ಕೋವಿಡ್ ಪ್ರಕರಣಗಳು ದಾಖಲು; 6 ಬಲಿ

ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ನಮ್ಮೊಟ್ಟಿಗೆ ಯಾರು ಬರ್ತರೋ ಇಲ್ವೋ ಗೊತ್ತಿಲ್ಲ. ಆದರೆ, ಕೋವಿಡ್ ನ ಹೊಸ ರೂಪತಳಿ ಜೆ.ಎನ್.1 ಮಾತ್ರ ಹೊಸವರ್ಷಕ್ಕೂ ಮುನ್ನವೇ ನಮ್ಮ ಬೆನ್ನಟ್ಟಿದೆ! ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 702 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ…

ಕೋವಿಡ್ ಉಪತಳಿ JN.1 ಗೆ ಇಂದು 3 ಬಲಿ; ರಾಜ್ಯದಲ್ಲಿ 92 ಜನರಲ್ಲಿ ಕೊರೋನ ವೈರಸ್ ಪತ್ತೆ!

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದು, 60 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್ ನಿರ್ಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ಮಾರ್ಗಸೂಚಿಯನ್ನು ತಿಳಿಸಿದ್ದಾರೆ.…

ಮತ್ತೆ ವಕ್ಕರಿಸಿದ ಕೋವಿಡ್ – ಬೆಂಗಳೂರಲ್ಲಿ ಮೊದಲ ಬಲಿ

“ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ” ಅನ್ನೋ ಹಾಗೆ ಕೊರೋನ ವೈರಸ್ ನ ರೂಪಾಂತರಿ ಜೆಎನ್1 ವೈರಸ್ ದೇಶದಲ್ಲಿ ಪತ್ತೆಯಾದ ಬಳಿಕ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಚಾಮರಾಜಪೇಟೆಯ 64 ವರ್ಷದ ವೃದ್ಧ ಸಾವನ್ನಪ್ಪಿದ್ದು, ಡಿಸೆಂಬರ್ 15 ರಂದು ಶಿವಾನಂದ…

Breaking News : ರಾಜ್ಯಕ್ಕೆ ಮತ್ತೆ ಕೊರೋನಾ ಭೀತಿ – ಮಾಸ್ಕ್ ಕಡ್ಡಾಯ!

ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಸಾಂಕ್ರಾಮಿಕ ರೂಪಾಂತರಿ ತಳಿಯ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಜಾಗ್ರತೆ ವಹಿಸಿದ್ದು 60 ವರ್ಷ ಮೇಲ್ಪಟ್ಟ ಹಿರಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಕೊರೋನ ವೈರಸ್ ರೂಪಾಂತರಿ ತಳಿ ಜೆ.ಎನ್.1 ಕೇರಳದ…

ಮತ್ತೆ ವಕ್ಕರಿಸಿದ ಕೊರೋನ – ಅಯ್ಯಪ್ಪ ಮಾಲಧಾರಿಗಳ ಮೇಲೆ ಹದ್ದಿನ ಕಣ್ಣು!

ಅಯ್ಯೋ ದೇವರೇ ಮತ್ತೆ ಶುರುವಾಯ್ತ, ಕೊರೋನಾದ ಕರಿ ಛಾಯೆ? ಮಾಸ್ಕ್, ಲಾಕ್’ಡೌನ್ ನಂತಹ ಪರಿಸ್ಥಿತಿ ಮತ್ತೆ ಎದುರಾಗುತ್ತ? ಕೊರೋನದಿಂದ ರೂಪಾಂತರ ತಳಿ ಈ ಹೊಸ ವರ್ಷಕ್ಕೆ ಬ್ರೇಕ್ ಹಾಕುತ್ತ? ಅದರಲ್ಲೂ ಅಯ್ಯಪ್ಪ ಮಾಲಧಾರಿಗಳೇ ಹುಷಾರ್! ನಿಮ್ಮ ಮೇಲಿದೆ ರಾಜ್ಯ ಆರೋಗ್ಯ ಇಲಾಖೆಯ ಹದ್ದಿನ ಕಣ್ಣು!! ಈ…