Browsing Tag

#CongressQRcodeIssue

ಕಾಂಗ್ರೆಸ್ ಪಕ್ಷದ ದೇಣಿಗೆಯ ಕ್ಯೂ ಆರ್ ಕೋಡ್ ಗೊಂದಲ – ದುಡ್ಡು ಯಾರ ಪಾಲಾಯ್ತು?

ಕಾಂಗ್ರೆಸ್ ಪಕ್ಷದ ಗ್ರಹಗತಿಯೇ ಯಾಕೋ ಈಗ ಸರಿ ಇದ್ದಂತಿಲ್ಲ. ಹೌದು, ಒಂದಾದ ಮೇಲೆ ಒಂದು ವಿಷಯದಲ್ಲಿ ಕಾಂಗ್ರೆಸ್ ಸದ್ದು ಮಾಡುತ್ತಲೇ ಇದೆ. ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮೊನ್ನೆ ಮೊನ್ನೆ ತಾನೆ ಕಾಂಗ್ರೆಸ್ ಪಕ್ಷವು 'ದೇಶಕ್ಕಾಗಿ ದೇಣಿಗೆ' (Donate for country) ಎಂಬ ಅಭಿಯಾನವನ್ನು…