Browsing Tag

#Cancerv

ಗರ್ಭಕಂಠದ ಕ್ಯಾನ್ಸರ್ – ಮಾಡೆಲ್ ಪೂನಂ ಪಾಂಡೆ ನಿಧನ

ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದ ಮಾಡೆಲ್ ಕಮ್ ನಟಿ ಪೂನಮ್ ಪಾಂಡೆ ಇನ್ನಿಲ್ಲ ಎಂಬ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೌದು, ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಮೃತ ಪಟ್ಟಿರುವುದಾಗಿ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಮ್ಯಾನೇಜರ್ ಹಂಚಿಕೊಂಡಿದ್ದಾರೆ. …