ಮನುಷ್ಯನ ಮೆದುಳಿಗೆ ಚಿಪ್ – ಹೊಸ ಇತಿಹಾಸವೋ? ಮಾನವಕುಲಕ್ಕೆ ಮಾರಕವೋ?
3 ಲಕ್ಷ ವರ್ಷಗಳ ಮಾನವನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಂತಾದ ಅಭೂತಪೂರ್ವ ಘಟನೆಯೊಂದು ನಡೆದಿದೆ. ಈ ಕುರಿತು ಕಳೆದ ಎರಡು ವರ್ಷಗಳ ಹಿಂದಷ್ಟೇ ನೀವು ಕೇಳಿರಬಹುದು. ಅರೇ ಏನಪ್ಪ ಆ ಸುದ್ದಿ ಅಂತೀರ!?
ಚಿತ್ರ ವಿಚಿತ್ರ ಕಂಪನಿಗಳ ಜನಕ, ಹುಟ್ಟು ಅನ್ವೇಷಕ, ವಿಶ್ವದ ಅಗರ್ಭ ಶ್ರೀಮಂತ…