Browsing Tag

#BMRCL

ಬೆಂಗಳೂರು-ತುಮಕೂರು ಮೆಟ್ರೋ – ಗುತ್ತಿಗೆ ಕಂಪೆನಿಗಳಿಂದ ಕಾರ್ಯಸಾಧ್ಯತಾ ವರದಿ ಸಲ್ಲಿಕೆ

ಬೆಂಗಳೂರು-ತುಮಕೂರು ಮಾರ್ಗವಾಗಿ ಮೆಟ್ರೋ ತರುವ ಯೋಜನೆಯ ಕುರಿತು ಈಗಾಗಲೇ ಭಾರಿ ಚರ್ಚೆಯಾಗಿದ್ದು, ಸಾರ್ವಜನಿಕರು ಕೂಡ ಇದು ಕನಸೋ, ನನಸೋ? ನನಸಾಗುವುದಾದರೆ ಆದಷ್ಟು ಬೇಗ ನನಸಾಗಲಿ ಎಂದು ತುದಿಗಾಲಲ್ಲಿ ನಿಂತು ಆಲೋಚಿಸುತ್ತಿದ್ದರು. ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕರ ಕನಸು ಇದೀಗ ನನಸಾಗುವ ಸಮಯ…

ಬೆಂಗಳೂರಿಗರೇ ಒಂದು ತಿಂಗಳು ಈ ಮುಖ್ಯ ರಸ್ತೆ ಬಂದ್‌ – ಪರ್ಯಾಯ ಮಾರ್ಗಗಳಿವು!

ಬೆಂಗಳೂರಿನ ಪ್ರಮುಖ ರಸ್ತೆಯಾಗಿರುವ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿನ ಮೆಟ್ರೋ ಕಾಮಗಾರಿ ನಿರ್ವಹಣೆ ನಡೆಯುತ್ತಿದ್ದು, ಬನ್ನೇರುಘಟ್ಟ ಮುಖ್ಯರಸ್ತೆಯ ಉತ್ತರ ದಿಕ್ಕಿನ ಪಥವಾದ ಮೈಕೋ ಸಿಗ್ನಲ್ನಿಂದ ಆನೆಪಾಳ್ಯ ಜಂಕ್ಷನ್ವರೆಗೆ 2024ರ ಏ.1ರಿಂದ 2025ರ ಮಾ.30ರವರೆಗೆ ಅಂದರೆ ಒಂದು ವರ್ಷಗಳ ಕಾಲ…

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ : ಮಳೆನೀರು ಕೊಯ್ಲಿಗಾಗಿ ಟೆಂಡರ್‌ ಆಹ್ವಾನಿಸಿದ ನಮ್ಮ ಮೆಟ್ರೋ

ಕೊಯ್ಲಿಗಾಗಿ 65 ಲಕ್ಷ ರೂ. ಮೊತ್ತದಲ್ಲಿ ಟೆಂಡರ್‌ ಆಹ್ವಾನಿಸಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ಸದ್ಯ ನಮ್ಮ ಮೆಟ್ರೋ 74 ಕಿ.ಮೀ. ಸಂಚಾರ ನಡೆಸುತ್ತಿದ್ದು, 65 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ ಕೆಲ ನಿಲ್ದಾಣಗಳಲ್ಲಿ ಮಾತ್ರ ಮಳೆ ನೀರು ಕೊಯ್ಲು ಪದ್ಧತಿ…

ಸಾವಿನ ಹಳಿಯಾಗುತ್ತಿದೆಯೇ ಮೆಟ್ರೋ? – ಹಳಿಗೆ ಹಾರಿದ ಯುವಕ, ಸಂಚಾರ ಸ್ಥಗಿತ

ಕಳೆದ ಎರಡು ತಿಂಗಳಿಂದೀಚೆಗೆ ಬೆಂಗಳೂರು ಮೆಟ್ರೋ ತನ್ನ ಪ್ರಯಾಣಿಕರ ಸಂಖ್ಯೆಗಿಂತ, ಹಳಿಯ ಮೇಲೆ ಹಾರುವವರಿಂದಲೇ ಸದ್ದು ಮಾಡುತ್ತಿದೆ. ಕಳೆದ ಬಾರಿ ಮೆಟ್ರೋಗೆ ಹಾರಿದ ಯುವಕ ಅಸುನೀಗಿದ್ದು, ಅಂತಹುದ್ದೇ ಪ್ರಕರಣ ಇಂದು ಅತ್ತಿಗುಪ್ಪೆಯ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 2.10…

ಬೆಂಗಳೂರು – ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

ಪ್ರಯಾಣಿಕರ ಪರದಾಟ ತಪ್ಪಿಸಲು BMRCL ಕಡಿಮೆ ಸಮಯದಲ್ಲಿ ಹೆಚ್ಚು ರೈಲುಗಳನ್ನು ಸಂಚರಿಸಲು ನಿರ್ಧಾರಿಸುವ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ರೈಲುಗಳು ಹೆಚ್ಚಾಗುತ್ತವೆ? ಎಷ್ಟು ಸಮಯ ನಿಗದಿ ಪಡಿಸಿದೆ? ಎಂಬಿತ್ಯಾದಿ…

ಮೆಟ್ರೋ ನೇರಳೆ ಮಾರ್ಗ ತಾತ್ಕಾಲಿಕ ಸ್ಥಗಿತ – ಪ್ರಯಾಣಿಕರ ಪರದಾಟ

ನೇರಳೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮೆಟ್ರೋ (Namma Metro) ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಒಂದೆಡೆಯಾದರೆ, ಆಟೋ-ಕ್ಯಾಬ್ ಮಾಲೀಕರಿಗೆ ಭರ್ಜರಿ ಲಾಭವಾಗುತ್ತಿದೆ. ಎಂಜಿ ರೋಡ್ ನಿಂದ (MG Road) ಬೈಯಪ್ಪನಹಳ್ಳಿ (Baiyappanahalli) ಮಾರ್ಗ ಸಂಚಾರ ಬಂದ್ ಆಗಿದ್ದು, ಮೊದಲು…

ನಮ್ಮ ಮೆಟ್ರೋಗೆ ಬಂಪರ್ ಆದಾಯ

ಹೊಸ ವರ್ಷದ ಪ್ರಯುಕ್ತ ಡಿಸೆಂಬರ್ 31 ರಂದು ಬಿ.ಎಂ.ಆರ್.ಸಿ.ಎಲ್ (BMRCL) ಗೆ ಬಂತು ಬಂಪರ್ ಕೊಡುಗೆ. ಒಂದೇ ದಿನದಲ್ಲೇ 1 ಕೋಟಿ 64 ಲಕ್ಷದ 74 ಸಾವಿರದ 918 ರೂಪಾಯಿ ಆದಾಯ ಗಳಿಸಿದ ನಮ್ಮ ಮೆಟ್ರೋ, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇದೀಗ ಹಂಚಿಕೊಂಡಿದೆ. ಹೊಸ ವರ್ಷದ ಹಿನ್ನೆಲೆ ಒಂದೇ…