Browsing Tag

#Bihar

ಬಿಹಾರದಲ್ಲಿ ಹೆಚ್ಚಾದ ತಾಪಮಾನ – ಬಿಸಿಲ ಝಳಕ್ಕೆ ಚುನಾವಣಾ ಅಧಿಕಾರಿಗಳು ಸಾವು

ಬಿಹಾರದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಭೋಜ್‌ಪುರದಲ್ಲಿ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 10 ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳು ಸೇರಿದಂತೆ 14 ಜನ ಬಿಸಿಲಿನ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ…

ಬಿಜೆಪಿಯ ಹಿರಿಯ ನಾಯಕ ಸುಶೀಲ್‌ ಮೋದಿ ನಿಧನ : ಸಂತಾಪ ಸಲ್ಲಿಸಿದ ನರೇಂದ್ರ ಮೋದಿ

ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಮೋದಿ ಅವರು ತಮ್ಮ‌ 72 ನೇ ವಯಸ್ಸಿನಲ್ಲಿ, ನಿನ್ನೆ ಸಂಜೆ ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIMS)ಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.…

ಬಿಹಾರ – ಸಿಖ್ ಸಮುದಾಯದ ಜನರಿಗೆ ಊಟ ಬಡಿಸಿದ ಮೋದಿ

ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಇಂದು ಭೇಟಿ ನೀಡ, ಬೆಳಿಗ್ಗೆ ಗುರುದ್ವಾರದಲ್ಲಿದ್ದ ಸಿಖ್ ಸಮುದಾಯದ ಜನರಿಗೆ ಆಹಾರ ಬಡಿಸುವ ಸೇವಾ ಕಾರ್ಯ…

ಸ್ವಲ್ಪದರಲ್ಲೇ ತಪ್ಪಿದ ಹೆಲಿಕಾಪ್ಟರ್‌ – ಅದೃಷ್ಟವಶಾತ್‌ ಗೃಹ ಸಚಿವ ಅಮಿತ್‌ ಶಾ ಪಾರು

ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಅಮಿತ್ ಶಾ ವಿಡಿಯೋ ಹೇಳಿಕೆ ವಿವಾದ ಭಾರಿ ಸದ್ದುಮಾಡುತ್ತಿದ್ದ ಬೆನ್ನಲ್ಲೇ ಇದೀಗ ಆತಂಕ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ನಡೆದ ಆತಂಕಕಾರಿ ಘಟನೆಯಾದರು ಏನು? ಇಲ್ಲಿದೆ ಸ್ಟೋರಿ. ಬನ್ನಿ ನೋಡೋಣ. ಹೌದು, ಅಮಿತ್ ಶಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್…

ಬಿಜೆಪಿ ಮೈತ್ರಿಕೂಟಕ್ಕೆ ಬಿಹಾರದಲ್ಲಿ ಶಾಕ್‌ : 22 ನಾಯಕರ ರಾಜೀನಾಮೆ

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿ‌ಪಕ್ಷದಲ್ಲೂ ವಿವಿಧ ರೀತಿಯ ಬೆಳವಣಿಗೆಗಳು ಕಾಣಿಸಿಕೊಳ್ಳಲಾರಂಭಿಸಿದೆ. ಅದರಂತೆ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದ 22 ನಾಯಕರು ಏಕಕಾಲದಲ್ಲಿ ರಾಜೀನಾಮೆ ಸಲ್ಲಿಸಲು‌ ನಿರ್ಧರಿಸಿರುವುದು ರಾಷ್ಟ್ರ ರಾಜಕೀಯದಲ್ಲಿ ಹೊಸ ಬಿರುಗಾಳಿ…

ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ರಾಜೀನಾಮೆ – ಯಾಕೆ? ಈ ವರದಿ ಓದಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯದಲ್ಲಿ ಒಂದಿಲ್ಲೊಂದು ಬದಲಾವಣೆಗಳು ಆಗುತ್ತಲೇ ಇವೆ. ರಾಜಕೀಯ ನಾಯಕರ ಪಕ್ಷಾಂತರ, ಪರಸ್ಪರ ಕೆಸರೆರಚಾಟ, ಹೋರಾಟ, ಟೀಕೆಗಳ ನಡುವೆ, ಈಗಾಗಲೇ I.N.D.I ಮೈತ್ರಿಕೂಟದ ಬಹುತೇಕ ಪಕ್ಷಗಳು ಒಕ್ಕೂಟದಿಂದ ಹಿಂದಕ್ಕೆ ಸರಿದಿರುವಂತೆ, ಕೇಂದ್ರದ ಆಡಳಿತಾರೂಢ ಎನ್.ಡಿ.ಎ…

ದಾಳಿಕೋರ ಮೊಘಲರಿಂದ ತನ್ನ ಪೂರ್ವಜರ ಮತಾಂತರ – ಹಿಂದೂ ಧರ್ಮಕ್ಕೆ ಮರಳಿ‌ ಮೀನಾಕ್ಷಿಯಾದ ನಸೀಮಾ

ಎಲ್ಲೆಂದರಲ್ಲಿ ಲವ್ ಜಿಹಾದ್‌ದೇ ಸುದ್ದಿಯಾಗುತ್ತಿರುವಾಗ ಉತ್ತರ ಪ್ರದೇಶದ ಬರೇಲಿಯಲ್ಲಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಯುವತಿಯೋರ್ವಳು ಮತಾಂತರಗೊಂಡ ಘಟನೆ ನಡೆದಿದೆ. ಬಿಹಾರದ ಪೂರ್ಣಿಯ ನಿವಾಸಿಯಾದ ನಸೀಮಾ ಖಾತೂನ್ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರು. ಫೆಬ್ರವರಿ 16ರಂದು…

ಕಾಂಗ್ರೆಸ್ ಚೋಡೋ ಯಾತ್ರೆಯಾಗಿದೆಯೇ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ ಆರಂಭಿಸಿದ ಮೇಲೆ ಕಾಂಗ್ರೆಸ್ ಆಡಳಿತವಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿತು. ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವಾಗ ಮಮತಾ ಬ್ಯಾನರ್ಜಿಯವರು ಇಂಡಿ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದರು. ಈ ಯಾತ್ರೆ ಇನ್ನೇನು ಬಿಹಾರ…

ದೀದಿ, ಕೇಜ್ರಿವಾಲ್ ಹಾದಿ ತುಳಿದ ನಿತೀಶ್ ಕುಮಾರ್ – INDI ಕೂಟದಲ್ಲಿ ಉಳಿದವರು ಯಾರು?

ಬಿಹಾರದ ರಾಜಕೀಯದಲ್ಲಿ ಎದ್ದಿದ್ದ ಬಿರುಗಾಳಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಬಿಜೆಪಿ ತೊರೆದು ಆರ್‌ಜೆಡಿ ಹಾಗೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಇದೀಗ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಗೆ ಮರಳಿರುವುದು ಖರ್ಗೆ ನೆತತ್ವದ I.N.D.I ಮೈತ್ರಿಕೂಟಕ್ಕೆ…