Browsing Tag

#BBMPOfficerPrayag

BBK Season 10 : ಮುಗಿಯದ ಸಂಕಷ್ಟಗಳ ಸರಮಾಲೆ – ಪ್ರತಾಪ್ ವಿರುದ್ಧ 2.5 ಕೋಟಿ ಮಾನನಷ್ಟ ಮೊಕದ್ದಮೆ

ಕನ್ನಡದ ಬಿಗ್‌ ಬಾಸ್ ಸೀಸನ್‌ 10ರ (BBK Season 10) ಸ್ಪರ್ಧಿ ಡ್ರೋನ್‌ ಪ್ರತಾಪ್‌ (Drone Pratap) ಸದಾ ಒಂದಿಲ್ಲೊಂದು ಸಂಕಷ್ಟಗಳ ಸರಮಾಲೆಯಲ್ಲಿಯೇ ಮುಳುಗೇಳುತ್ತಿದ್ದಾರೆ. ಬಿಗ್‌ ಬಾಸ್‌ ವೇದಿಕೆಯ ಮೆಟ್ಟಿಲು ಹತ್ತಿದ ದಿನದಿಂದಲೇ ಅವಮಾನ, ಅಸಡ್ಡೆ, ಪ್ರತಿಸ್ಪರ್ಧಿಗಳ ಅನಾವಶ್ಯಕ ಕೋಪಕ್ಕೆ…