Browsing Tag

#bank

ಎಲ್ಲೂ ಸಾಲ ಹುಟ್ಟುತ್ತಿಲ್ಲವೇ? – ನಿಮಗಾಗಿ ಇಲ್ಲಿವೆ ವಿಶೇಷ ಸಾಲ ಯೋಜನೆಗಳು

ಆರ್ಥಿಕ ಸಮಸ್ಯೆ ಯಾರಿಗಿರಲ್ಲ ಹೇಳಿ. ಮಧ್ಯಮ ಮತ್ತು ಬಡ ವರ್ಗದವರು ತಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಬ್ಯಾಂಕ್ ಗಳ ಮೊರೆ ಹೋಗ್ತಾರೆ. ಒಂದು ಸಾಲ ಮುಚ್ಚಲು ಮತ್ತೊಂದು ಸಾಲ ಮಾಡುವುದು. ಹೀಗೆ ಸಾಲದಲ್ಲೇ ಅವರ ಅರ್ಧ ಜೀವನ ಕಳೆದೋಗ್ತದೆ. ಈ ಆರ್ಥಿಕ ಸಮಸ್ಯೆಗಳನ್ನು ಸುಗಮವಾಗಿ…

ನೂತನ ವರ್ಷಕ್ಕೆ ಹೊಸ ನಿಯಮಗಳು – ಯಾವುದದು?

ನೂತನ‌ ವರ್ಷ ಪ್ರಾರಂಭವಾದರೆ ಸಾಕು, ಹೊಸ ಹೊಸ ನಿಯಮಗಳು ಜಾರಿಯಾಗುತ್ತದೆ. ಇನ್ನೂ ಕಳೆದ ವರ್ಷಕ್ಕೆ ಡೆಡ್ ಲೈನ್ ಕೊಟ್ಟ ದಿನಾಂಕವನ್ನು ಮುಂದೂಡಿದವರಿಗೆ ಈ ವರ್ಷ ಭಾರೀ ಬರೆ ಬೀಳಲಿದೆ. ಹಾಗಾದ್ರೆ ಹೊಸ ವರ್ಷದಡಿ ಯಾವ್ಯಾವ ವಿಚಾರಗಳಲ್ಲಿ ಪ್ರಮುಖ ನಿಯಮಗಳ ಬದಲಾವಣೆಯಾಗುತ್ತಿದೆ ಎಂಬುದರ ಕುರಿತು…

ಡಿಸೆಂಬರ್ 31ಕ್ಕೆ ಡೆಡ್ ಲೈನ್: ಯಾಕೆ? ತಪ್ಪದೇ ಓದಿ!

2023 ಕೊನೆಗೊಳ್ಳುತ್ತಿದ್ದು, 2024 ರ ಪ್ರಾರಂಭಕ್ಕೆ ದಿನಗಣನೆ ಉಳಿದಿದೆ. ಜನರೋ ಹೊಸ ವರ್ಷದ ಆಚರಣೆ ಮತ್ತು ಸಂಭ್ರಮದಲ್ಲಿ ಮುಳುಗಿ ಹೋಗಿದ್ದಾರೆ. ಇತ್ತ ಕಡೆ ಕೋವಿಡ್ ವೈರಸ್ ಮತ್ತೆ ವಕ್ಕರಿಸಿದ್ದು, ಕೆಲವರು ಅದರ ಭೀತಿಯಲ್ಲಿದ್ದಾರೆ. ಇದರ ನಡುವೆ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31ಕ್ಕೆ…

ಯುಪಿಐ ಹೊಸ ದಾಖಲೆ : 92 ಕೋಟಿಯಷ್ಟಿದ್ದ ವಹಿವಾಟು ಕಳೆದ 5 ವರ್ಷಗಳಲ್ಲಿ ಏರಿದ್ದೆಷ್ಟು?

ಡಿಜಿಟಲ್ ಪೇಮೆಂಟ್ ಮಾಡುವುದು ಅಸಾಧ್ಯ. ಗ್ರಾಮೀಣ ಭಾಗಗಳಲ್ಲಿ ಆನ್ಲೈನ್ ಪೇಮೆಂಟ್ ಸಾಧ್ಯವೇ ಇಲ್ಲ ಎಂಬಿತ್ಯಾದಿ ರೀತಿಯಲ್ಲಿ ಟೀಕಿಸುತ್ತಿದ್ದವರಿಗೆ ನಮ್ಮ ಭಾರತದ ಜನ ತಿರುಗೇಟು ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಯುಪಿಐ ಅದ್ಬುತ ಸಾಧನೆ ಮಾಡಿದ್ದು, 92 ಕೋಟಿಯಷ್ಟಿದ್ದ ವಹಿವಾಟು ಪ್ರಸ್ತುತ…