Browsing Tag

#bangalore

ಹಾಟ್ ಹಾಟ್ ಬೆಂಗಳೂರಿಗೆ ಮಳೆಯಿಂದ ಕೂಲ್ ಕೂಲ್ – ಪರಿಣಾಮ ಅಸ್ತವ್ಯಸ್ತ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಬೆಂಗಳೂರು ಫುಲ್ ಕೂಲ್ ಕೂಲ್ ಆಗಿದ್ದೆನೋ ನಿಜ. ಆದರೆ, ಅದರಿಂದ ಬೀರಿದ ಪರಿಣಾಮದಿಂದ ಹಲವೆಡೆ ತುಂಬಾ ಲಾಸ್ ಆಗಿದೆ. ಮಳೆಗಾಗಿ ಹಂಬಲಿಸುತ್ತಿದ್ದ ಜನರ ಬಾಯಲ್ಲಿ ಹಿಡಿ ಶಾಪವೂ ಕೇಳಿ ಬರುತ್ತಿರುವುದು ದುಸ್ಥಿತಿ‌. ನಿನ್ನೆ ಸತತವಾಗಿ 4 ಗಂಟೆಗೂ…

ಆರ್‌ʼಸಿಬಿ ಹೆಸರು ಬದಲಾಗುತ್ತಾ?‌ ನಟಿ ರಶ್ಮಿಕಾ ಮಂದಣ್ಣ ಕೊಟ್ರು ಹೊಸ ಟ್ವಿಸ್ಟ್

ರಿಷಬ್, ಅಶ್ವಿನಿ, ಶಿವಣ್ಣ, ಸುದೀಪ್ ನಂತರ ಕೊಡಗಿನ ಬೆಡಗಿ ಆರ್’ಸಿಬಿ ಪ್ರೋಮೋದಲ್ಲಿ ಕಾಣಿಸಿಕೊಳ್ಳುವ ಮೂಲಕ ನಾಡಿನ ಜನತೆಗೆ ಕೊಟ್ಟ ಸುಳಿವು ಸಖತ್ ಇಷ್ಟವಾಗಿದೆ. ಅಷ್ಟಕ್ಕೂ ಮಂದಣ್ಣ ಹೇಳಿದ್ದಾದರೂ ಏನು? ಬನ್ನಿ ನೋಡೋಣ.. ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಕ್ಯಾರವಾನ್’ನಲ್ಲಿರುವ…

ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ – ಏನೆಲ್ಲ ಬದಲಾಗಲಿದೆ ಗೊತ್ತೇ

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮತದಾನ ನಡೆದರೆ, ಮೂರನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಅಲರ್ಟ್ ಆಗಿದ್ದು, ಮಾದರಿ ನೀತಿಸಂಹಿತೆ ಜಾರಿಗೆ ಜಿಲ್ಲಾ…

ಮೆಟ್ರೋ ಮಹಿಳಾ ಸೆಕ್ಯೂರಿಟಿ ಗಾರ್ಡ್‌ʼಗೆ ಲೈಂಗಿಕ – ಪ್ರಕರಣ ದಾಖಲು

ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ, ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ, ಸಂಬಂಧಪಟ್ಟ ವರದಿಗಳು ಮೇಲಿಂದ ಮೇಲೆ ಕೇಳಿಬರುತ್ತಲೇ ಇತ್ತು. ಇದೀಗ ಮೆಟ್ರೋ ಅಧಿಕಾರಿಯಿಂದಲೇ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳವಾಗಿದ್ದು, ಸಹಕರಿಸದ ಮಹಿಳೆಯರಿಗೆ ಬೇರೆ…

ರಾಮೇಶ್ವರಂ ಕೆಫೆ ಬ್ಲಾಸ್ಟ್ – ಶಂಕಿತನ ಬಂಧನ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾ.1 ರಂದು ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಅಧಿಕಾರಿಗಳು ಶಂಕಿತ ಉಗ್ರನ ಬಂಧನಕ್ಕೆ ಬಲೆ ಬೀಸಿದ್ದು, ಇದೀಗ ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಯಾರು ಆತ? ಈತನೇ ಉಗ್ರನ ಅಥವಾ ಅನುಮಾನದ ಮೇಲೆ ಬಂಧಿಸಲಾಗಿದ್ಯ? ಈ…

ಜಲಕ್ಷಾಮದ ನಡುವೆಯೂ ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಉತ್ಸವ : ಆರ್.ಅಶೋಕ್‌ ಆಕ್ರೋಶ

ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಮಾಹಿತಿ ನೀಡಲು ಮಾರ್ಚ್ ತಿಂಗಳಲ್ಲಿ ರಾಜ್ಯದ ಎಲ್ಲ ಹೋಬಳಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ…

ಬೆಂಗಳೂರು ಟ್ರಾಫಿಕ್‌ ಮಧ್ಯೆಯೇ ಟೈಮ್‌ ಮ್ಯಾನೇಜ್ಮೆಂಟ್‌ ಮಾಡಿದ ಗೃಹಿಣಿ – ವೈರಲ್‌ ಆಯ್ತು ಈ ವಿಡಿಯೋ

ಐಟಿ-ಬಿಟಿ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಎಂಬುದೇ ಇಲ್ಲ. ನಮ್ಮ ಟ್ರಾಫಿಕ್ ಪೊಲೀಸರು ಕೂಡ ಅದೆಷ್ಟೋ ಪ್ರಮುಖ ಉಪಾಯಗಳ ಪ್ರಯೋಗಗಳನ್ನು ಮಾಡಿದ್ದಾದರೂ, ದಿನದಿಂದ ದಿನಕ್ಕೆ ವಾಹನಗಳ ದಟ್ಟನೆ ಏರುತ್ತಲೇ ಇದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳು…

ಯುವತಿಯ ಗರ್ಭಕೋಶದಲ್ಲಿ ಪತ್ತೆಯಾಯ್ತು 7.5 ಕೆ.ಜಿ ಗಡ್ಡೆ – ಮುಂದೆ ಆಗಿದ್ದೇನು?

ಬೆಂಗಳೂರು ನಗರದ ಯುವತಿಯ ಹೊಟ್ಟೆಯ ಸುತ್ತಳತೆಯ ತೂಕ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾದ ಪರಿಣಾಮ ವಿದ್ಯಾರಣ್ಯಪುರ ಸಮೀಪವಿರುವ ಕ್ಯಾನ್ಸರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದ ಯುವತಿಯ ಪೋಷಕರಿಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಏನದು? ಎಂಬುದ್ದಕ್ಕೆ ಈ…

ನೀರಿಲ್ಲದ ಕಾರಣಕ್ಕಾಗಿ ಶಾಲಾ ಮಕ್ಕಳಿಗೆ ಆನ್ ಲೈನ್ ಕ್ಲಾಸ್ – ಹೀಗಾದರೆ ಬೆಂಗಳೂರಿನ ಮುಂದಿನ ಗತಿಯೇನು?

ನೀರು ನೀರು ನೀರು. ಒಂದು ಕಡೆ ರಣಬಿಸಿಲು, ಇನ್ನೊಂದೆಡೆ ನೀರಿಗಾಗಿ ಹಾಹಾಕಾರ. ಇದು ಬೇರೆಲ್ಲೋ ಮರುಭೂಮಿ ಸಮೀಪದ ರಾಜ್ಯದಲ್ಲಲ್ಲ. ಇದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲೇ ಎಂದರೆ ನೀವು ನಂಬುತ್ತೀರಾ? ಹೌದು. ರಾಜಧಾನಿಯಲ್ಲಿ ನೀರಿಲ್ಲದೇ ಹಾಹಾಕಾರ ಎದ್ದಿದೆ. ಈಗಾಗಲೇ ಬೆಂಗಳೂರಿನ ಎಲ್ಲಾ…

ರಾಮೇಶ್ವರಂ ಕೆಫೆಯ ಬಾಂಬ್‌ ಬ್ಲಾಸ್ಟ್‌ ಆರೋಪಿಯನ್ನು ಹುಡುಕಿಕೊಟ್ಟರೆ 10 ಲಕ್ಷ ಬಹುಮಾನ – ಎನ್‌ʼಐಎ

ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟದ ಶಂಕಿತ ಉಗ್ರನ ಹುಡುಕಾಟ ಹೊಸ ರೂಪ ಪಡೆದುಕೊಂಡಿದೆ. ತಲೆಮರೆಸಿಕೊಂಡಿರುವ ಈ ಆರೋಪಿಯ ಗುರುತು ಹಿಡಿಯಲು ಎನ್.ಐ.ಎ ಒಂದು ಹೊಸ ಮಾರ್ಗ ಅನುಸರಿಸಿದೆ. ಏನದು ಹೊಸ ಮಾಸ್ಟರ್ ಪ್ಲಾನ್? ಇಲ್ಲಿದೆ ನೋಡಿ ವಿವರ. ರಾಮೇಶ್ವರಂ ಕೆಫೆ ಬಾಂಬರ್ ಎಲ್ಲಿದ್ದಾನೆ ಅನ್ನೋದೇ…