Browsing Tag

#ayodhyarammandir #arunyogiraj

ಕನ್ನಡಿಗ ಕೆತ್ತಿದ ವಿಗ್ರಹವೇ ಆಯ್ಕೆಯಾಗಿದ್ದು ಯಾಕೆ? – ಟ್ರಸ್ಟ್ ಹೇಳಿದ್ದೇನು?

ಶತಮಾನಗಳ ಕನಸು ನೆರವೇರುತ್ತಿದೆ. ಕೋಟ್ಯಾಂತರ ಹಿಂದುಗಳ ಕಾಯುವಿಕೆ ಕೊನೆಯಾಗಿದ್ದು, ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಮೂಲ ವಿಗ್ರಹವಿದ್ದು, ಕನ್ನಡಿಗನ ವಿಗ್ರಹವೇ ಆಯ್ಕೆಯಾಗಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗಳು ಹಲವರಲ್ಲಿ ಮನೆಮಾಡಿತ್ತು. ನಿಮ್ಮ ಪ್ರಶ್ನೆಗಳಿಗೆ ಖುದ್ದಾಗಿ ಶ್ರೀರಾಮ ಜನ್ಮಭೂಮಿ…

ಪರಿಶ್ರಮವಿಲ್ಲದೆ ಯಶಸ್ಸು ಅಸಾಧ್ಯ – ರಾಮಲಲಾ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮಂದಸ್ಮಿತನಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವ ಭಗವಾನ್ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಬೆರಳೆಣಿಕೆಯಷ್ಟು ದಿನ ಬಾಕಿಯಿದೆ. ಬಾಲರಾಮನ ಮೂರ್ತಿ ಹೆಸರಿನ ಹಿಂದೆ ಕೇಳಿಬರುತ್ತಿರುವುದು ನಮ್ಮ ಕರುನಾಡಿನ ಹೆಮ್ಮೆಯ ಪುತ್ರ, ಮೈಸೂರಿನ ಶಿಲ್ಪಿ ಅರುಣ್…

ರಾಮ ಮೂರ್ತಿ ಪ್ರತಿಷ್ಠಾಪನೆಯಂದು ಅರ್ಧ ದಿನ ರಜೆ – ಕೇಂದ್ರ ಸರ್ಕಾರದ ಆದೇಶ

ದೇಶದ ಹಿಂದೂಗಳ ಶತಮಾನಗಳ ಕಾಯುವಿಕೆ ಜ.22 ರಂದು ಅಂತ್ಯವಾಗಲಿದೆ. ಜ.22 ಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದ್ದು, ಈ ನಿಮಿತ್ತ ಇಡೀ ದೇಶಕ್ಕೆ ಅರ್ಧ ದಿನದ ರಜೆ ನೀಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ಕೇಂದ್ರ ಸರ್ಕಾರ ವ್ಯಾಪ್ತಿಗೆ ಒಳಪಡುವ…

ಅಯೋಧ್ಯೆ ಎಂದರೇನು?

ರಾಮಲಲ್ಲಾ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದ್ದಂತೆ, ಅಯೋಧ್ಯೆಗೆ ಮತ್ತಷ್ಟು ಬಲ ಬಂದಿದೆ. ರಾಮನ ಸ್ವಾಗತಕ್ಕೆ ಎಂದಿಲ್ಲದ ಹಾಗೆ ಇತ್ತೀಚೆಗೆ ಜಟಾಯು ಪಕ್ಷಿಗಳು ಬಂದು ಕೂರುತ್ತಿದೆ. ದೇಶ-ವಿದೇಶಗಳಿಂದ ಜನ ಸಾಗರ ಹರಿದುಬರುತ್ತಿದೆ. ಎಲ್ಲೆಲ್ಲೂ ರಾಮನದೇ ಸಡಗರ. ನಮ್ಮ ಪುರಾಣಗಳಲ್ಲಿ ಯಾವುದಾದರು…

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ ಕನ್ನಡಿಗ ಕೆತ್ತಿದ ರಾಮಲಲ್ಲಾ ಮೂರ್ತಿ- ಯಾರವರು ಶಿಲ್ಪಿ?

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಕೋಟ್ಯಾನುಕೋಟಿ ಭಕ್ತರು ಎದುರು ನೋಡುತ್ತಿದ್ದಾರೆ. ಆದರೆ, ನಮ್ಮ ಕನ್ನಡಿಗರಿಗೆ ಮಾತ್ರ ಡಬಲ್ ಧಮಾಕ ಎಂದರೆ ತಪ್ಪಾಗಲಾರದು! ಅದ್ಯಾಕೆ ಅಂತೀರಾ? ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿತವಾಗುತ್ತಿರುವ ರಾಮ…