Browsing Tag

#ayodhyamandir

ಇದು ರಾಮಾನುಭವ – ಶಿಲ್ಪಿ ಅರುಣ್ ಯೋಗಿರಾಜ್ ಮನದಾಳದ ಮಾತು

ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನೆಲೆಯೂರಿರುವ ಮಂದಸ್ಮಿತನಾದ ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಇನ್ನು ಕಣ್ಣುಗಳನ್ನು ನೋಡಿದರೆ ನೀವು ಕೂಡ ಒಂದು ಬಾರಿ ಕಳೆದುಹೋಗುವುದಂತೂ ಪಕ್ಕಾ! ಅಷ್ಟಕ್ಕೂ ಈ ಕಣ್ಣುಗಳ ಕೆತ್ತನೆಗೆ ಅರುಣ್ ಅವರು…

ರಾಮ ಮಂದಿರ ನೋಡಲು ಹೊರಟಿದ್ದೀರಾ? ಇಲ್ಲಿದೆ ನೋಡಿ ದರ್ಶನದ ವಿಧಿವಿಧಾನ

ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನವೇ ಸುಮಾರು 5 ಲಕ್ಷ ಜನರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬೆಳ್ಳಂ ಬೆಳಿಗ್ಗೆ ರಾಮನ ದರ್ಶನಕ್ಕಾಗಿ ಕಾದು ಕೂತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಮೊದಲ ದಿನ ರಾಮ ಮಂದಿರದ…

ಬಾಲ ರಾಮ ನಗುತ್ತಿದ್ದಾನೆ – ವಿಡಿಯೋ ನೀವೂ ನೋಡಿದ್ರಾ?

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮನ ಮೂರ್ತಿಯ ಸೊಬಗು ಜಗತ್ತಿನೆಲ್ಲೆಡೆ ಇರುವ ರಾಮಭಕ್ತರ ಮನವ ಸೆಳೆದಿದೆ. ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ಈ…

ಪುರದ ಪುಣ್ಯಂ ಪುರುಷ ರೂಪಿಂದೆ ಮರಳಿದೆ

ಪುರದ ಪುಣ್ಯಂ ಪುರುಷ ರೂಪಿಂದೆ ಮರಳುತಿದೆ ಎಂಬುದಕ್ಕೆ ನಿನ್ನೆ ಧರ್ಮಪುರಿ ಅಯೋಧ್ಯೆಯಲ್ಲಿ ಸಾಕ್ಷಿಯಾದ ಘಟನೆಗಳೇ ಸಾಕ್ಷಿ. ಬಾಲರಾಮನ ಮುಂದೆ ಭಕ್ತರೆಲ್ಲರೂ ಪ್ರಭು ಶ್ರೀ ರಾಮನ ಭಕ್ತಿಸುಧೆಯಲ್ಲಿ ಮಿಂದೆದ್ದ ಅಮೃತಘಳಿಗೆ ಕಲಿಗಾಲದ ಒಂದು ಮಹೋನ್ನತ ಸುದಿನಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಗೆ ಹೋಗಿ…

ರಾಜ್ಯದಲ್ಲಿ ರಜೆ ಕೊಡಲ್ಲ – ಸಿದ್ದರಾಮಯ್ಯ ಸ್ಪಷ್ಟ ತೀರ್ಮಾನ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದ ಹಿನ್ನೆಲೆ ರಾಜ್ಯದಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಿಸಬೇಕೆಂಬ ಪ್ರತಿಪಕ್ಷ ನಾಯಕರ ಆಗ್ರಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರಸ್ಕರಿಸಿ, ರಾಜ್ಯದಲ್ಲಿ ರಜೆ ಘೋಷಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಹಿನ್ನೆಲೆ…

500 ರೂಪಾಯಿ ನೋಟಿನಲ್ಲಿ ಗಾಂಧಿಜೀ ಬದಲಿಗೆ ರಾಮ, ರಾಮಮಂದಿರ – ಏನಿದರ ಅಸಲಿಯತ್ತು?

ನಮ್ ಸೋಶಿಯಲ್ ಮೀಡಿಯಾ ಹೇಗಪ್ಪ ಅಂದ್ರೆ, ಒಂದು ವಿಚಾರ ಬರೋದೆ ತಡ ಅದರ ಸತ್ಯಾಸತ್ಯತೆ ಅರಿಯೋದಕ್ಕೂ ಮುನ್ನವೇ ಲಕ್ಷಾಂತರ ಜನರನ್ನ ತಲುಪಿ ಸಖತ್ ವೈರಲ್ ಆಗಿಬಿಡ್ತಾವೆ! ಇದೀಗ ರಾಮನ ಹೆಸರಲ್ಲೂ ವೈರಲ್ ಸುದ್ದಿಗಳು ಎಲ್ಲೆಡೆ ಹರಡುತ್ತಿದ್ದು, ಅದರ ಸತ್ಯಾಸತ್ಯತೆಗಳ ಬಗೆಗೆ ನಾವು ಗಮನಹರಿಸಲೇಬೇಕಿದೆ.…

ಇದು ಇದ್ದರೆ ಮಾತ್ರ ರಾಮಮಂದಿರ ಪ್ರವೇಶ – ಇಲ್ಲದಿದ್ದರೆ ಪ್ರವೇಶ ನಿಷೇಧ

ಅಯೋಧ್ಯೆ ರಾಮಮಂದಿರ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಮಿಪಿಸುತ್ತಿದ್ದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿತ ಗಣ್ಯರಿಗಾಗಿ ಪ್ರವೇಶ ಪತ್ರದ ಮಾದರಿಯನ್ನು ಬಿಡುಗಡೆ ಮಾಡಿದೆ. ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ದೇವಾಲಯಕ್ಕೆ…

ಶ್ರೀರಾಮನ ಮಂಡಲ ಪೂಜೆಗೆ ಕನ್ನಡಿಗ ಅರ್ಚಕರ ನೇಮಕ

ಅಯೋಧ್ಯೆ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ಜರುಗುತ್ತಿವೆ. ಪ್ರತಿಷ್ಠಾಪನೆ ಬಳಿಕ 48 ದಿನಗಳ ಕಾಲ ವೀರಶೈವಾಗಮನ ಪದ್ಧತಿಯಲ್ಲಿ ಮಂಡಲೋತ್ಸವ ನಡೆಯಲಿದೆ. ಮಂಡಲೋತ್ಸವ ಪೂಜೆಗೆ ರಾಜ್ಯದ ಹಲವು ವೈದಿಕ ಪಂಡಿತರು ಆಯ್ಕೆಯಾಗಿದ್ದು, ಅದರಲ್ಲಿ ರಾಯಚೂರಿನಿಂದ ಇಬ್ಬರು ಯುವ…

ಪರಿಶ್ರಮವಿಲ್ಲದೆ ಯಶಸ್ಸು ಅಸಾಧ್ಯ – ರಾಮಲಲಾ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮಂದಸ್ಮಿತನಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವ ಭಗವಾನ್ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಬೆರಳೆಣಿಕೆಯಷ್ಟು ದಿನ ಬಾಕಿಯಿದೆ. ಬಾಲರಾಮನ ಮೂರ್ತಿ ಹೆಸರಿನ ಹಿಂದೆ ಕೇಳಿಬರುತ್ತಿರುವುದು ನಮ್ಮ ಕರುನಾಡಿನ ಹೆಮ್ಮೆಯ ಪುತ್ರ, ಮೈಸೂರಿನ ಶಿಲ್ಪಿ ಅರುಣ್…

ಮಂದಸ್ಮಿತ ಬಾಲರಾಮನ ಮೂರ್ತಿ ಕಣ್ತುಂಬಿಕೊಳ್ಳಿ

ನಮ್ಮ ಕರುನಾಡ ಕುವರ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಇದೇ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದ್ದು, ವಿಗ್ರಹದ ಮೊದಲ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೀವಿನ್ನೂ ನೋಡಿಲ್ವ? ಹಾಗಿದ್ರೆ ಈ ಫೋಟೋ ನೋಡಿ ನೀವು…