Browsing Tag

#ayodhya

ಬಾಲರಾಮನ ದರ್ಶನ ಪಡೆದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಕೇಶವ ಮಹರಾಜ್

ಐಪಿಎಲ್ ಹಬ್ಬ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚೆನ್ನೈ ನಲ್ಲಿ ಆಡಿವೆ. ಮೊನ್ನೆ ತಾನೆ ಬೆಂಗಳೂರಿನಲ್ಲಿ ನಡೆದ RCB Unboxing ಈವೆಂಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಹೊಸ ಜೆರ್ಸಿಯನ್ನು ಫ್ರಾಂಚೈಸಿಯು…

ಬಾಲರಾಮನ ದರ್ಶನಕ್ಕೆ ಅಯೋಧ್ಯೆಗೆ ತೆರಳುವ ಮುನ್ನ ಪಾಲಿಸಬೇಕಾದ ನಿಯಮಗಳೇನು? ಇಲ್ಲಿದೆ ವರದಿ.

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ 45 ದಿನಗಳ ಕಾಲ ನಡೆದ ಮಂಡಲ ಪೂಜೆಯು ಈಗ ಸಂಪೂರ್ಣಗೊಂಡಿದ್ದು, ತನ್ನ ಜನ್ಮಸ್ಥಾನದಲ್ಲಿ ವಿರಾಜಮಾನನಾದ ಪ್ರಭು ಶ್ರೀರಾಮನ ದರ್ಶನಕ್ಕೆ ಭಕ್ತವರ್ಗವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಆಡಳಿತ ಮಂಡಳಿಯು ದರ್ಶನಕ್ಕೆ ಬರುವ ಭಕ್ತಾದಿಗಳಿಗೆ…

ರಾಮನ ಕಣ್ಣುಗಳ ವರ್ಣನೆಯಲ್ಲೇ ಮೈಮರೆತ ನಟ ರಕ್ಷಿತ್ ಶೆಟ್ಟಿ

ರಾಮ‌‌ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದಿನ ಅಯೋಧ್ಯೆಗೆ ಭೇಟಿ ನೀಡಿದ ಕೆಲವು ಮಂದಿ ಅಯೋಧ್ಯೆಯಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದರು. ಈಗ ಅಂದರೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿದು ಒಂದೂವರೆ ತಿಂಗಳಾದ ಬಳಿಕ ಅಲ್ಲಿಗೆ ಭೇಟಿ ನೀಡಿದ ಕರ್ನಾಟಕದ ಸಿಂಪಲ್ ಸ್ಟಾರ್…

ಹಿಂದೂ ವಿರೋಧಿ ನೀತಿ : ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಗುಜರಾತ್’ನ ಮಾಜಿ ವಿರೋಧ ಪಕ್ಷದ ನಾಯಕ

ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ‌ ನೀಡಿದ ಗುಜರಾತ್‌ನ ‌ನಾಯಕ‌ ಅರ್ಜುನ್ ಮೊಧ್‌ವಾಡಿಯಾ. ದೇಶದೆಲ್ಲೆಡೆ ‌ಕಾಂಗ್ರೆಸ್ ಪಕ್ಷವು ನೆಲೆಕಂಡುಕೊಳ್ಳಲು ಭಾರತ್ ಜೋಡೋ ಯಾತ್ರೆಯ ನಂತರ ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡುತ್ತಿರುವುದು ಹಳೇ ವಿಷಯವಾಗಿದೆ. ಆದರೆ, ಈಗ…

ಅಯೋಧ್ಯೆ ಧಾಮ ರೈಲಿಗೆ ಬೆಂಕಿ ಬೆದರಿಕೆ ಹಾಕಿದ ಮುಸ್ಲಿಂ ಯುವಕರು – ರಾಮ ಭಕ್ತರ ಪ್ರತಿಭಟನೆ

ಅಯೋಧ್ಯೆ ಧಾಮ ಟ್ರೈನ್ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮುಸ್ಲಿಂ ಯುವಕನೊಬ್ಬ ಟ್ರೈನ್ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಚೈನ್ ಎಳೆದ ಕಾರಣ ರೈಲು ಸುಮಾರು 2 ಗಂಟೆಗಳ ಕಾಲ ತಡವಾಗಿ ಚಲಿಸಿದೆ. ಈ ಪ್ರಕಟಣಕ್ಕೆ ಸಂಬಂಧಿಸಿದಂತೆ, ಯುವಕರ ಪತ್ತೆಗೆ ಪೊಲೀಸರು ಬಲೆ…

ಈ ಪಾಸ್ ಇದ್ದರೆ ರಾಮಲಲ್ಲಾನನ್ನು ನೋಡುವುದು ಸುಲಭ – ಯಾವ ಪಾಸ್ ಅದು?

ರಾಮಲಲ್ಲಾನನ್ನು ನೋಡಲು ಭಕ್ತಾಧಿಗಳು ಕಿಕ್ಕಿರಿದು ಕಾಯುತ್ತಿದ್ದಾರೆ. ದರ್ಶನದ ಭಾಗ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಒದ್ದಾಡುತ್ತಿದ್ದಾರೆ. ಈ ಅನಾನುಕೂಲವನ್ನು ತಪ್ಪಿಸಲು ಇದೀಗ ಅಯೋಧ್ಯಾ ಟ್ರಸ್ಟ್‌ನಿಂದ 'ಆರತಿ ಪಾಸ್' ಸೇವೆಯನ್ನು ಪುನರಾರಂಭಿಸಲಾಗಿದೆ. ಏನದು ಸೇವೆ ಅಂತೀರ? ಈ ವರದಿ ಓದಿ.…

ರಾಜ್ಯ ಸಭಾ ಚುನಾವಣೆ – ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ

ಭಾರತೀಯ ಜನತಾ ಪಾರ್ಟಿಯು ಮುಂಬರುವ ರಾಜ್ಯಸಭಾ ಚುನಾವಣೆಗೆ ಬುಧವಾರ ಮಹಾರಾಷ್ಟ್ರದಿಂದ ತನ್ನ ಬಿಜೆಪಿ ಅಭ್ಯರ್ಥಿಯಾಗಿ ಅಜಿತ್ ಗೋಪ್ ಚಾಡೆ, ಮೇಧಾ ಕುಲಕರ್ಣಿ ಮತ್ತು ಅಶೋಕ್ ಚವಾಣ್ ಅವರಿಗೆ ಟಿಕೆಟ್ ನೀಡಿದೆ. ಇನ್ನು, ಬಿಜೆಪಿ ಅಭ್ಯರ್ಥಿಯಾಗಿ ನಾಮ ನಿರ್ದೇಶನ ಗೊಂಡಿರುವ ಅಜಿತ್ ಗೋಪ್ ‌ಚಾಡೇಯವರು…

ಪ್ರಭು ಶ್ರೀ ರಾಮನ ದರ್ಶನ ಪಡೆದ ಭಾಗ್ಯವಂತರು – ಸಚಿವರಿಗೇ ಇನ್ನೂ ಸಿಕ್ಕಿಲ್ಲ ರಾಮನ ದರ್ಶನ

ರಾಜ್ಯದಿಂದ 35 ಸಾವಿರ ಮಂದಿ ರಾಮನ ದರ್ಶನ ಪಡೆಯಲು ಹೋಗುತ್ತಿದ್ದು, ಈ ಪೈಕಿ ಚಿತ್ರದುರ್ಗದಿಂದ 415 ರಾಮ ಭಕ್ತಾಧಿಗಳು ಹೋಗುತ್ತಿದ್ದಾರೆ. ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ. ಆದರೆ, ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿರುವುದು ವಿಶೇಷನೀಯ ಎಂದು…

ಭಗವಾನ್ ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ – ಅಮಿತ್ ಶಾ

ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆಯ ದಿನವಾದ ಜನವರಿ 22 ಭಾರತದ ಹೊಸ ಪ್ರಯಾಣದ ಆರಂಭ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಗವಾನ್ ರಾಮನಿಲ್ಲದೆ ಭಾರತವನ್ನು…

ಬಾಲರಾಮನ ದರ್ಶನ ಪಡೆದ ಬಾಲಿವುಡ್ ಬಿಗ್ ಬಿ

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಪ್ರತಿಮ ಚಲನಚಿತ್ರ ನಟರಲ್ಲಿ ಒಬ್ಬರು ಹಾಗೂ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಬಿಗ್ ಬಿ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. Superstar…