Browsing Tag

#AssamCMSarma

ರಾಹುಲ್ ನ್ಯಾಯದ ಯಾತ್ರೆಗೆ ಅಸ್ಸಾಂ ಪೊಲೀಸರ ತಡೆ – ಕಾಂಗ್ರೆಸ್ ಕೆಂಡಾಮಂಡಲ

ರಾಹುಲ್‌ ಗಾಂಧಿ‌ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನ ಗುವಾಹಟಿ ತಲುಪಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಸ್ಸಾಂ ಪೋಲಿಸರ ನಡುವೆ ಘರ್ಷಣೆ ಉಂಟಾಗಿದೆ. ‌ಯಾತ್ರೆಯನ್ನು ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಹಾಜಾರಿದ್ದ ಬಗ್ಗೆ ANI ಸುದ್ದಿ ಸಂಸ್ಥೆಯು ವರದಿ ಮಾಡಿದೆ.…