Browsing Tag

#Assam

ಚುನಾವಣಾ ಸಮಯದಲ್ಲಿ ಭಯೋತ್ಪಾದನಾ ಸಂಚು : ಇಬ್ಬರು ಐಸಿಎಸ್ ಉಗ್ರರ ಬಂಧನ

ಭಾರತದಲ್ಲಿ ಐಸಿಸ್ ಮಾದರಿಯ ಇಬ್ಬರು ಉನ್ನತ ನಾಯಕರನ್ನು ಅಸ್ಸಾಂ ಪೋಲಿಸರು ಧುಬ್ರಿಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಹಾರಿಸ್ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಮತ್ತು ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಎಂದು ಗುರುತಿಸಲಾಗಿದೆ. ಬಂಧಿತ ಹಾರೀಸ್ ಭಾರತದಲ್ಲಿ ಐಸಿಸ್ ಮುಖ್ಯಸ್ಥನಾದರೆ ರೆಹಾನ್…

1.25 ಲಕ್ಷ ಕೋಟಿಯ ಯೋಜನೆಗಳಿಗೆ ಮೋದಿ ಚಾಲನೆ – ಯಾವುದದು ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 13) ವಿಡಿಯೊ ಕಾನ್ಫರೆನ್ಸ್ ಮೂಲಕ ಸುಮಾರು ₹1.25 ಲಕ್ಷ ಕೋಟಿ ಮೌಲ್ಯದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಸೆಮಿಕಂಡಕ್ಟರ್ ಗಳ ಕೇಂದ್ರವಾಗಿಸಲು ಭಾರತದ ಪ್ರಯತ್ನಗಳಲ್ಲಿ ಈ ದಿನ ವಿಶೇಷವಾದ ದಿನವಾಗಿದೆ ಎಂದರೆ…

ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ, ಹಿಮಪಾತ – ಭಾರತೀಯ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆಯು ಜಮ್ಮು ಕಾಶ್ಮೀರದ, ಗಿಲ್ಗಿಟ್-ಬಲ್ಟಿಸ್ಥಾನ್, ಮುಜಾಫರ ಬಾದ್, ಲಡಾಖ್, ಹಿಮಾಚಲ ಪ್ರದೇಶ ‌ಮತ್ತು ಉತ್ತರ ಖಾಂಡ ರಾಜ್ಯಗಳಲ್ಲಿ ಭಾರೀ ಹಿಮಪಾತ ಮತ್ತು ಮಳೆಯಾಗುವ ಸಂಭವವಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ‌ ಮೂರು ತಿಂಗಳ…

ಕಾಂಗ್ರೆಸ್ ಚೋಡೋ ಯಾತ್ರೆಯಾಗಿದೆಯೇ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ ಆರಂಭಿಸಿದ ಮೇಲೆ ಕಾಂಗ್ರೆಸ್ ಆಡಳಿತವಿದ್ದ ಮೂರು ರಾಜ್ಯಗಳನ್ನು ಕಳೆದುಕೊಂಡಿತು. ಈಗ ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವಾಗ ಮಮತಾ ಬ್ಯಾನರ್ಜಿಯವರು ಇಂಡಿ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದರು. ಈ ಯಾತ್ರೆ ಇನ್ನೇನು ಬಿಹಾರ…

ಹಾಥಿ‌ ಕಿ ಪಾರಿ – ಪದ್ಮಶ್ರೀ ಪರ್ಬತಿ ಬರುವಾ

ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ದೇಶದ ನಾಲ್ಕನೇ ಅತ್ಯುನ್ನತ ನಾಗರೀಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಅನ್ನು ಸ್ವೀಕರಿಸಿದ ಭಾರತದ ಮೊದಲ ಮಹಿಳಾ ಆನೆಪಾಲಕಿ ಅಥವಾ 'ಮಾವುತ' ಆದ ಅಸ್ಸಾಂನ ಶ್ರೀಮತಿ ಪರ್ಬತಿ ಬರುವಾ ಇವರು ಪದ್ಮಶ್ರೀಯನ್ನು ಸ್ವೀಕರಿಸಿದ 110 ಜನರಲ್ಲಿ ಅತ್ಯಂತ ವಿಶೇಷವಾಗಿ…