Browsing Tag

#artist

ಎಲ್ಲಿ ರಾಮನೋ ಅಲ್ಲೇ ಹನುಮ

ರಾಮ ಜನ್ಮಭೂಮಿ ಅಯೋಧ್ಯೆ ಮತ್ತು ಹನುಮನ ನಾಡು ಕರ್ನಾಟಕದ ಸಂಬಂಧ ಎಂದಿನಂತೆ ಮತ್ತೆ ಮುಂದುವರೆದಿದೆ. ಹೌದು, ಅಯೋಧ್ಯೆಯ ಗರ್ಭಗುಡಿಯಲ್ಲಿ ಸ್ಥಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹವನ್ನು ಕೆತ್ತಿರುವುದು, ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಧಾಮದಲ್ಲಿ ಶಂಕರಾಚಾರ್ಯರ ವಿಗ್ರಹ ಕೆತ್ತನೆ ಮಾಡಿರುವ…