Browsing Tag

#Army

ಲಡಾಖ್ ಗಡಿಯಲ್ಲಿ ಮತ್ತೊಬ್ಬ ಸೈನಿಕರ ದುರ್ಮರಣ – ನಡೆದಿದ್ದೇನು?

ಪೂರ್ವ ಲಡಾಖ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರತ ಯೋಧರೊಬ್ಬರು ಅಪಘಾತವೊಂದರಲ್ಲಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ನಡೆದ ಅಪಘಾತದಲ್ಲಿ ಯೋಧ ಶಂಕರ ರಾವ್ ಗೊತ್ತಾಪು ಅವರಿಗೆ ಮಾರಣಾಂತಿಕ ಗಾಯಗಳಾಗಿತ್ತು. ಆದರೆ ಅಪಘಾತದ ಹೇಗಾಯ್ತು ಎಂಬುದರ ಬಗೆಗೆ…

ತರಬೇತಿ ವೇಳೆ ಪತನಗೊಂಡ ಭಾರತೀಯ ನೌಕಾಪಡೆಯ ಸ್ವಯಂಚಾಲಿತ ವಿಮಾನ – ಆದ ಹಾನಿಯೆಷ್ಟು?

ವಾಯುಸೇನೆ, ನೌಕಾಸೇನೆಯ ವಿಮಾನ ಪತನ ಎಂದಾಗ ಬಹಳ ಆತಂಕಗೊಳ್ಳುವ ಪರಿಸ್ಥಿತಿ ಪ್ರಸ್ತುತ ದಿನಗಳಲಿ ಸೃಷ್ಟಿಯಾಗಿದೆ. ತಾಂತ್ರಿಕ ಕಾರಣಗಳಲ್ಲದೇ ಇದ್ದರೂ ಕೂಡ, ವೈಮಾನಿಕ ನೆಲೆಗಳಲ್ಲಿ ಹಾಗೂ ವಾತಾವರಣದ ವೈಪರೀತ್ಯಗಳಿಂದ ಅಪಘಾತಗಳು ಸಂಭವಿಸಿರುವ ದುರ್ಘಟನೆಗಳು ಕಣ್ಣ ಮುಂದಿರುವಂತೆಯೇ, ಇದೀಗ ಭಾರತೀಯ…

ಧಾರ್ಮಿಕ ಶಿಕ್ಷಕರ ಹುದ್ದೆಗಳಿಗೆ ಭಾರತೀಯ ಸೇನೆಯಿಂದ ಅರ್ಜಿ ಆಹ್ವಾನ

ಭಾರತೀಯ ಸೇನೆಯು ಧಾರ್ಮಿಕ ಶಿಕ್ಷಕರ ಹುದ್ದೆಗೆ ಅಂದರೆ ಗ್ರಂಥಿಗಳು, ಬೌದ್ಧ ಸನ್ಯಾಸಿಗಳು, ಪಾದ್ರಿಗಳು, ಮತ್ತು ಮೌಲ್ವಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು ಮಾರ್ಚ್ 22 ಕೊನೆಯ ದಿನಾಂಕವಾಗಿದೆ. ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌‌…

ಜೈಸಲ್ಮೇರ್’ನಲ್ಲಿ ಇಂದು ಐಎಎಫ್ ತೇಜಸ್ ಏರ್ ಕ್ರಾಫ್ಟ್ ಅಪಘಾತ – ನಡೆದಿದ್ದೇನು?

ಜನರಲ್ ಬಿಪಿನ್ ರಾವತ್ ಅವರ ಚಾಪರ್ ಅಫಘಾತವಾದ ಸುದ್ದಿ, ಬೆಂಗಳೂರಿನ ಹೆಚ್.ಎ.ಎಲ್ ನ ಅಪಘಾತದ ಸುದ್ದಿಗಳು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇದೆ. ಯುದ್ಧವಿಮಾನಗಳು ತರಬೇತಿ ಅವಧಿಯಲ್ಲಿ ಪತನಗೊಂಡು ಅಪಘಾತಗಳು ಸಂಭವಿಸಿರುವ ಸುದ್ದಿಗಳ ನಡುವೆ, ಇದೀಗ ಭಾರತೀಯ ವಾಯುಪಡೆಯ ತೇಜಸ್…

ಜಮ್ಮು-ಕಾಶ್ಮೀರ: ಉಗ್ರರ ದಾಳಿಯಲ್ಲಿ ಹುತಾತ್ಮರಾದ 5 ಮಂದಿ ವೀರ ಯೋಧರು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ಕಾಳಗದಲ್ಲಿ ಶುಕ್ರವಾರ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ. ಪೂಂಚ್ ವಲಯದ ರಜೌರಿಯಲ್ಲಿನ ದೇರಾ ಕಿ ಗಾಲಿ ಮೂಲಕ ಗುರುವಾರ…