Browsing Tag

#America

ಇಟಲಿಯತ್ತ ಮೋದಿಜೀ – ಈ ಅತಿ ಮುಖ್ಯ ಚರ್ಚೆಗೆ ಎದುರಾಗಲಿರುವ ವಿಶ್ವಗುರು – ದೊಡ್ಡಣ್ಣ

ದೇಶದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ಮೋದಿಯರು ಜೂನ್ 18 ರಂದು ಆರಂಭವಾಗಲಿರುವ 18 ನೇ ಲೋಕಸಭಾ ಅಧಿವೇಶನವನ್ನು ಎದುರು ನೋಡುತ್ತಿದ್ದಾರೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಅಧಿವೇಶನವಾಗಲಿದ್ದು, ಈ ಅವಧಿಯಲ್ಲಿ ಮೋದಿಯವರ ಮುಂದಿರುವ ಸವಾಲುಗಳು ಹಾಗೂ ಗುರಿಗಳ ಬಗ್ಗೆ…

ಬೇರೆ ದೇಶಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದು ಅಮೆರಿಕಾದ ಚಾಳಿ – ರಷ್ಯಾ ಗಂಭೀರ ಆರೋಪ

ಅಮೆರಿಕವು, ಭಾರತ ಸೇರಿದಂತೆ ಅನ್ಯ ರಾಷ್ಟ್ರಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸಿ ಶಾಂತಿ ಕದಡುವುದರೊಂದಿಗೆ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಹತ್ಯೆ ಸಂಚಿನ ವಿಚಾರದಲ್ಲಿಯೂ ಅಮೆರಿಕ ಸರಿಯಾದ ಸಾಕ್ಷಿ ನೀಡದೆ, ಗಂಭೀರ…

Baltimore Bridge Collapse : ಹಡಗು ಡಿಕ್ಕಿಯಾಗಿ ಕುಸಿದುಬಿದ್ದ 3 ಕಿ.ಮೀ ಉದ್ದದ ಸೇತುವೆ

ಅಮೆರಿಕದ ಬಾಲ್ಟಿಮೋರ್’ನ ಅತಿ ಉದ್ದದ ಹಾಗೂ 47 ವರ್ಷಗಳಷ್ಟು ಹಳೆಯದಾದ ಫ್ರಾನ್ಸಿಸ್ ಸ್ಕಾಟ್ ಸೇತುವೆಗೆ ದೊಡ್ಡ ಸರಕು ಹಡಗು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕುಸಿದು ಬಿದ್ದಿದೆ. ಇನ್ನೂ ಸೇತುವೆ ಮೇಲಿದ್ದ ಹಲವಾರು ವಾಹನಗಳು ಕೆಳಗಿರುವ ನೀರಿನಲ್ಲಿ ಬಿದ್ದಿದೆ ಎಂಬುದಾಗಿ ವರದಿಯಾಗಿದೆ.…

ಪ್ರಧಾನಿ ಮೋದಿಯವರ ಮುಕುಟಕ್ಕೆ ಭೂತಾನ್’ನ ಅತ್ಯುನ್ನತ ಗೌರವ – ಏನೀ ಪುರಸ್ಕಾರದ ವಿಶೇಷ?

ಜಗಮೆಚ್ಚಿದ ವಿಶ್ವನಾಯಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಸಿದ್ಧಿಗೆ ಕೊರತೆಯೇ ಇಲ್ಲ. ಕೇವಲ ದೇಶದಲ್ಲಷ್ಟೇ ಅಲ್ಲದೇ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮೋದಿಯವರಿಗೆ ನೆರೆಯ ಭೂತಾನ್ ತನ್ನ ಅತ್ಯುನ್ನತ…

ಪತಿ ಮತ್ತು ಮಗಳ ಜೊತೆ ಅಯೋಧ್ಯೆಗೆ ಭೇಟಿ ನೀಡಿದ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ!

ಅಮೇರಿಕಾದ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿ ಸದ್ಯ ಅಮೇರಿಕಾದಲ್ಲೇ ನೆಲೆಸಿರುವ ಬಾಲಿವುಡ್‌ ಮತ್ತು ಹಾಲಿವುಡ್‌ನ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ ಅವರು ಅವರ ತಾಯಿ, ಪತಿ ಮತ್ತು ಮಗಳ ಜೊತೆ ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀ ರಾಮನ ದರ್ಶನ ಪಡೆದಿದ್ದಾರೆ.‌ …

ಬಿಟ್‌ ಕಾಯಿನ್‌ ಹೂಡಿಕೆದಾರರಿಗೆ ಶುಭ ಸುದ್ದಿ : 72 ಸಾವಿರ ಡಾಲರ್‌ ಮುಟ್ಟಿದ ಕ್ರಿಪ್ಟೋ ಕರೆನ್ಸಿ ಮೌಲ್ಯ

ವಿಶ್ವದ ಮೊದಲ ಹಾಗೂ ಪ್ರಮುಖ ಕ್ರಿಪ್ಟೋ ಕರೆನ್ಸಿ ಎನಿಸಿರುವ ಬಿಟ್ಕಾಯಿನ್ ಮೇಲೆ ಹೂಡಿಕೆ ಮಾಡಿದ್ದೀರಿ ಎಂದರೆ, ನಿಮಗೆ ಲಕ್ಕೋ ಲಕ್ಕು.. ಯಾಕೆ ಅಂತ ಯೋಚಿಸುತ್ತಿದ್ದೀರಾ? ಒಂದು ಬಿಟ್ ಕಾಯಿನ್ ಗೆ ಬರೋಬ್ಬರಿ 72,000 ಡಾಲರ್ ಬಂದು ನಿಮ್ಮ ಕೈ ಸೇರುತ್ತೆ ಅಂದ್ರೆ ನೀವ್ ನಂಬ್ತೀರಾ? ಏನಿದು ಸ್ಟೋರಿ? ಈ…

ಆಸ್ಕರ್‌ ಪ್ರಶಸ್ತಿ ಘೋಷಿಸಲು ಬೆತ್ತೆಲೆಯಾಗಿ ಬಂದ ನಟ – ಕಾರಣವೇನು ಗೊತ್ತೇ?

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೆಂದರೆ ಸಾಕು ಎಡವಟ್ಟುಗಳ ಸರಮಾಲೆ ಕಣ್ಮುಂದೆ ಬಂದು ನಿಂತುಬಿಡುತ್ತದೆ. ಅದು ತೀರಾ ಕಾಮನ್ ಕೂಡ ಆಗಿಬಿಟ್ಟಿದೆ. ಇದುವರೆಗೆ ನಡೆದ ವಿಚಾರಗಳನ್ನು ಗಮನಿಸಿದರೆ ಶೇ.95 ರಷ್ಟು ವೈರಲ್ ಆಗುವುದರೊಂದಿಗೆ ವಿವಾದ ಸೃಷ್ಟಿ ಮಾಡಿದ್ದೇ ಹೆಚ್ಚು. ಅರೆ ಈ ಬಾರೀ ಏನಾಯಿತಪ್ಪ,…

Rupert Murdoch : 92 ರ ಇಳಿಯವಸ್ಸಲ್ಲೂ 5ನೇ ಮದುವೆಗೆ ಸಿದ್ಧನಾದ ಮಾಧ್ಯಮ ಲೋಕದ ದಿಗ್ಗಜ

20-30 ವರ್ಷಕ್ಕೆ ಮೂಗುಮುರಿಯುವ ಈ‌ ಕಾಲಘಟ್ಟದಲ್ಲಿ ಈ ವ್ಯಕ್ತಿ ತಮ್ಮ 92ನೇ ಇಳಿವಯಸ್ಸಿನಲ್ಲೂ ಮದುವೆ ಆಗುವ ಉತ್ಸಾಹ ತೋರಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಯಾರಪ್ಪ ಈ ಮಹಾನುಭಾವ? ಅಷ್ಟಕ್ಕೂ ಇವರನ್ನು ಕೈ ಹಿಡಿಯುವ ಆ ವಧು ಯಾರಪ್ಪ, ಅಂತೀರ? ಇದಕ್ಕೆ ಈ ಸ್ಟೋರಿ ಓದಿ. ಮಾಧ್ಯಮ ಉದ್ಯಮಿ…

ಹಿಂದೂ ಮಹಿಳೆ ಅಮೆರಿಕಾದ ಅಧ್ಯಕ್ಷರಾಗುತ್ತಾರಾ? – ಇಲ್ಲಿದೆ ವರದಿ

ಇಡೀ ವಿಶ್ವದ ಚಿತ್ತ ಈಗ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕದತ್ತ ನೆಟ್ಟಿದೆ. ಇದಕ್ಕೆ ಕಾರಣ ಈಗ ಅಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ. ಅದರಲ್ಲೂ ಈ ಬಾರಿ ಕಣಕ್ಕಿಳಿಯುತ್ತಿರುವ ಹಿಂದೂ ಮಹಿಳೆ! ಉಪಾಧ್ಯಕ್ಷೆಯಾಗ್ತಾರ? ಅಥವಾ ಅಧ್ಯಕ್ಷರಾಗ್ತಾರ ಕಾದು ನೋಡಬೇಕಿದೆ. ಏನಿದು…

ಅಮೆರಿಕಾಗಿಂತ ಭಾರತವೇ ಮೇಲು – ಜೈ ಶಂಕರ್

ಅಮೆರಿಕಾವು ಮೂರು ವರ್ಷಗಳಲ್ಲಿ ಮಾಡುವ ನಗದು ರಹಿತ ವ್ಯವಹಾರವನ್ನು ಭಾರತ ಒಂದು ತಿಂಗಳಿನಲ್ಲಿ ಮಾಡುತ್ತದೆ ಎಂದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವರು ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಭಾರತದ…