Browsing Tag

#ambari

ಅಂಬಾರಿ ವೀರನಿಗೆ ಯುವರಾಜನ ನಮನ – ಕಣ್ಣೀರಿಟ್ಟ ಒಡೆಯರ್

ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತು ಸಾಗಿದ್ದ ಅರ್ಜುನನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಮೈಸೂರು ರಾಜವಂಶಸ್ಥರಾದ ಶ್ರೀ ಯದುವೀರ್ ಒಡೆಯರ್ ಗೌರವ ನಮನ ಸಲ್ಲಿಸಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಸೋಮವಾರದಂದು ನಡೆದ ಒಂಟಿ ಸಲಗ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ಅರ್ಜುನ ಆನೆಯು…

ಮಣ್ಣಲ್ಲಿ ಮಣ್ಣಾದ ವೀರ ಅರ್ಜುನ – ಅಂತ್ಯಕ್ರಿಯೆಯ ವಿಡಿಯೋ ನೋಡಿ.

ಕಾರ್ಯಾಚರಣೆ ವೇಳೆ ಒಂಟಿ ಸಲಗದ ತಿವಿತಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದ ಅರ್ಜುನ ಆನೆಯ ಅಂತ್ಯಸಂಸ್ಕಾರ ಇಂದು ಗೌರವಯುತವಾಗಿ ನೆರವೇರಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಸಮೀಪದ ಕೆಎಫ್ʼಡಿಸಿ ನೆಡುತೋಪಿನಲ್ಲಿ ಅರ್ಜುನನ ಕಳೇಬರದ ಅಂತ್ಯಕ್ರಿಯೆ ನಡೆಯಿತು.…

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ಕೊಂದದ್ದು ಇದೇ ಒಂಟಿಸಲಗ – ವಿಡಿಯೋ ನೋಡಿ

ಸೋಮವಾರ ಮಧ್ಯಾಹ್ನ ಒಂಟಿ ಸಲಗ ಸೆರೆಯಿಡಿಯುವ ಕಾರ್ಯಾಚರಣೆಯ ವೇಳೆ ಮೈಸೂರು ದಸರಾದಲ್ಲಿ 8 ಬಾರಿ ಅಂಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾದಾಟದಲ್ಲಿ ದುರ್ಮರಣಕ್ಕೀಡಾಗಿತ್ತು. ಇದೀಗ, ಅರ್ಜುನ ಆನೆಯ ಕೊಂದ ಒಂಟಿ ಸಲಗದ ವಿಡಿಯೋ ವೈರಲ್‌ ಆಗಿದೆ. ಅರಣ್ಯಾಧಿಕಾರಿಗಳು ಹಾಸನ ಜಿಲ್ಲೆಯ ಸಕಲೇಶಪುರದ…

ಎಂಟು ಬಾರಿಯ ಅಂಬಾರಿ ವೀರ ಗಜರಾಜ ಇನ್ನಿಲ್ಲ.

ಮೈಸೂರು ದಸರಾದಲ್ಲಿ 750 ಕೆ.ಜಿ ತೂಕದ ಅಂಬಾರಿಯನ್ನು 8 ಬಾರಿ ಹೊತ್ತು ದೇವಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರನಾಗಿದ್ದ ಅರ್ಜುನ  ಆನೆಯು (Arjuna Elephant) ಕಾಡಾನೆ ಸೆರೆಗಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ದುರ್ಮರಣಕ್ಕೀಡಾಗಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ…