Browsing Tag

#AAP

ಸಿಇಟಿ ಫಲಿತಾಂಶ ವಿಳಂಬ ; ಇದು 3 ಸಾವಿರ ಕೋಟಿ ರೂ. ಹಗರಣ ಎಂದ ಎಎಪಿ

ಸಿಇಟಿ ಫಲಿತಾಂಶ ಪ್ರಕಟಿಸಲು ಸರ್ಕಾರ ವಿಳಂಬ ಮಾಡುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದು ಸುಮಾರು 3 ಸಾವಿರ ಕೋಟಿ ರೂ.ಗಳ ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ…

ನೀವು ಪೊರಕೆ ಚಿಹ್ನೆಗೆ ಮತ ಹಾಕಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ : ಸುಪ್ರಿಂ ಕೋರ್ಟ್‌‌ನ ಎಚ್ಚರಿಕೆಯ…

ನೀವು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದರೆ ನಿಮ್ಮ‌ಮತಗಳು ನಾನು ಜೈಲಿಗೆ ಹೋಗುವುದರಿಂದ ರಕ್ಷಣೆ ಮಾಡುತ್ತವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮತದಾರರಿಗೆ ರೋಡ್ ಶೋ ಒಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೋತಿ ನಗರದಲ್ಲಿ ನಡೆದ ರೋಡ್ ಶೋ‌ ಒಂದರಲ್ಲಿ ಮಾತನಾಡಿದ…

ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯ ಕುಮಾರ್‌ʼಗೆ ಸ್ವಪಕ್ಷೀಯರಿಂದಲೇ ಘೇರಾವ್‌ – ಭುಗಿಲೆದ್ದ ಅಸಮಾಧಾನ

ಈಶಾನ್ಯ ದೆಹಲಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಹೊರಬಂದಂತಾಗಿವೆ. ಈ ಸೀಟಿನಲ್ಲಿ ಕನ್ಹಯ್ಯ ಕುಮಾರ್ ಹೊರಗಿನವರು ಎಂಬುದನ್ನು…

ಅಬಕಾರಿ ನೀತಿ ಹಗರಣ : ಬಿಜೆಪಿ ಸೇರ್ಪಡೆ ಆಫರ್‌ ಎಂದ ಎಎಪಿ ನಾಯಕಿ ಅತೀಶಿಗೆ ತಿರುಗೇಟು

ಆಮ್ ಆದ್ಮಿ ಪಾರ್ಟಿಯ ನಾಯಕಿ ಅತೀಶಿ ಅವರು ತನಗೆ ಬಿಜೆಪಿ ಸೇರಲು ಆಹ್ವಾನ ಬಂದಿದ್ದಾಗಿ ಹೇಳಿಕೆ‌ ನೀಡಿದ ಬೆನ್ನಲ್ಲೇ ‌ಅದಕ್ಕೆ ಪ್ರತಿಕ್ರಿಯೆ ನೀಡಿದ ಭಾರತೀಯ ಜನತಾ ಪಾರ್ಟಿಯ ನಾಯಕ ಹರ್ದೀಪ್ ಸಿಂಗ್ ಪುರಿ ಅವರು ಬಿಜೆಪಿಯಲ್ಲಿ ವೇಕೇನ್ಸಿ (ಜಾಗ) ಖಾಲಿ ಇಲ್ಲ ಎಂದು ಹೇಳುವ ಮೂಲಕ‌ ತಿರುಗೇಟು…

INDI ಮೈತ್ರಿಕೂಟದ ಟಿಕೆಟ್‌ ಹಂಚಿಕೆ : ಭುಗಿಲೆದ್ದ ಅಸಮಾಧಾನ

ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಬ್ಲಾಕ್ ಗೆ ಪ್ರಮುಖ ಉತ್ತೇಜನ ನೀಡುವಂತೆ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಇತ್ತೀಚೆಗಷ್ಟೆ ದೆಹಲಿ, ಗುಜರಾತ್, ಹರಿಯಾಣ, ಗೋವಾ ಮತ್ತು ಚಂಡೀಗಢ ಸೇರಿದಂತೆ ಇತರೆ ರಾಜ್ಯಗಳಿಗೆ ತಮ್ಮ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಿತ್ತು. ಜಂಟಿ…

ರಾಹುಲ್ ಗಾಂಧಿಯ ಇಂಡಿ ಒಕ್ಕೂಟಕ್ಕೆ ದಿನಕ್ಕೊಂದು ಹೊಡೆತ – ಕೊನೆಯಲ್ಲಿ ಉಳಿಯುವವರಾರು?

ಪಂಜಾಬ್, ಚಂಡೀಗಢದಲ್ಲಿ ಇಂಡಿಯಾ ಒಕ್ಕೂಟದೊಂದಿಗೆ ಯಾವುದೇ ಮೈತ್ರಿ ಇಲ್ಲ. ಎಎಪಿ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮಹಾ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದು, ಇದರಿಂದ ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಇಂಡಿಯಾ…

I.N.D.I ಒಕ್ಕೂಟ – ನಾನೊಂದು ತೀರ ನೀನೊಂದು ತೀರ

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಡಿ ಅಲಯನ್ಸ್ ನಲ್ಲಿ‌ ನಾನಾ ತರದ ಬಿರುಕುಗಳು ಜಾಸ್ತಿ ಆಗುತ್ತಲಿವೆ ಹೊರತು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ನಿರೀಕ್ಷಿಸಿದಂತೆ ಇಂಡಿ ಅಲಯನ್ಸ್ ಎನ್ನುವುದು ಕೇವಲ ಖಾಲಿ ಹಾಳೆಯಲಿ ಇದೆಯೇ ಹೊರತು ನಿಜವಾಗಿ ಅದರ ಉಪಸ್ಥಿತಿ…

Kangana Ranaut : ಖ್ಯಾತ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ – ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ…

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) 2024ರ ಲೋಕಸಭಾ ಚುನಾವಣೆಯಲ್ಲಿ (Lokasabha Election 2024) ಸ್ಪರ್ಧಿಸ್ತಾರೆ ಎನ್ನುವ ಸುದ್ದಿ ನಿಜವಾಗಿದೆ. ನಟಿ ಕಂಗನಾ ರಣಾವತ್ (Kangana Ranaut) ಹಿಮಾಚಲ ಪ್ರದೇಶದ ಮನಾಲಿಯ ಕುಲುವಿನ ತಮ್ಮ ಮನೆಯಲ್ಲಿ ಭಾರತೀಯ ಜನತಾ ಪಕ್ಷದ…