ಹವಾಮಾನ – ಬೆಂಗಳೂರು ಇಂದು ಹೇಗಿರಲಿದೆ?

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನವರಿ 23 ರ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದ್ದು, ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Cities Weather Report

ನಗರಗಳ ಹವಾಮಾನ ವರದಿ:

ಬೆಂಗಳೂರು: 29-19
ಮಂಗಳೂರು: 31-23
ಶಿವಮೊಗ್ಗ: 32-17
ಬೆಳಗಾವಿ: 31-16
ಮೈಸೂರು: 33-19
ಮಂಡ್ಯ: 33-19
ಮಡಿಕೇರಿ: 31-17
ರಾಮನಗರ: 32-19
ಹಾಸನ: 30-17
ಚಾಮರಾಜನಗರ: 33-19
ಚಿಕ್ಕಬಳ್ಳಾಪುರ: 29-17
ಕೋಲಾರ: 29-18
ತುಮಕೂರು: 31-18
ಉಡುಪಿ: 31-22
ಕಾರವಾರ: 31-21
ಚಿಕ್ಕಮಗಳೂರು: 29-16
ದಾವಣಗೆರೆ: 32-18
ಹುಬ್ಬಳ್ಳಿ: 33-17
ಚಿತ್ರದುರ್ಗ: 31-18
ಹಾವೇರಿ: 33-18
ಬಳ್ಳಾರಿ: 34-21
ಗದಗ: 33-17
ಕೊಪ್ಪಳ: 33-19
ರಾಯಚೂರು: 34-22
ಯಾದಗಿರಿ: 33-21
ವಿಜಯಪುರ: 33-18
ಬೀದರ್: 31-19
ಕಲಬುರಗಿ: 33-19
ಬಾಗಲಕೋಟೆ: 33-18

You might also like
Leave A Reply

Your email address will not be published.