3 ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದನಾ ಘಟಕ ಆರಂಭ : ಸುಮಾರು 80,000 ಉದ್ಯೋಗ ಸೃಷ್ಠಿ

ವಿವಿಧ ನರರೋಗಗಳಿಂದ ಬಳಲುತ್ತಿರುವವರ ಮೆದುಳಿಗೆ ಚಿಪ್‌ ಅಳವಡಿಸುವ ಎಲಾನ್‌ ಮಸ್ಕ್‌’ರ ನ್ಯೂರಾಲಿಂಕ್‌ ಯೋಜನೆಗೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಇದರಿಂದ 20,000 ನೇರ ಉದ್ಯೋಗ, 60,000 ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮೂಲಕ ಮೆದುಳಿಗೆ ಚಿಪ್‌ ಅಳವಡಿಸಿಕೊಂಡಿದ್ದ ನೋಲ್ಯಾಂಡ್‌ ತನ್ನ ಮೆದುಳಿನಲ್ಲಿ ಯೋಚಿಸುವ ಮೂಲಕವೇ ಎದುರಿಗಿದ್ದ ಕಂಪ್ಯೂಟರ್‌ʼನೊಂದಿಗೆ ಚೆಸ್‌ ಆಡಿದ್ದಾನೆ.

ಅಪಘಾತವೊಂದರ ಬಳಿಕ ನೋಲ್ಯಾಂಡ್‌ʼನ ಭುಜದ ಕೆಳಗಿನ ಪೂರ್ಣ ಭಾಗ ಸ್ವಾಧೀನ ಕಳೆದುಕೊಂಡಿದ್ದರ ಪರಿಣಾಮವಾಗಿ ಆತ ಸ್ವಯಂ ಯಾವುದೇ ಕೆಲಸ ಮಾಡುವಂತಿರಲಿಲ್ಲ. ಹೀಗಾಗಿ ಪ್ರಾಯೋಗಿಕ ಯೋಜನೆಯಡಿ ಆತನ ಮೆದುಳಿನಲ್ಲಿ ಚಿಪ್‌ ಅಳವಡಿಸಲಾಗಿತ್ತು.

ನೋಲ್ಯಾಂಡ್‌ ತಾನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದಂತೆ ಆ ವಿಷಯ ಮೆದುಳಿನಲ್ಲಿರುವ ಚಿಪ್ ಮೂಲಕ ಕಂಪ್ಯೂಟರ್‌ ನ ಮೌಸ್‌ ಗೆ ಸಂದೇಶ ರವಾನಿಸಿತ್ತು. ಅದರಂತೆ ಮೌಸ್‌ನ ಕರ್ಸರ್‌ ಅತ್ತಿಂದಿತ್ತ ಓಡಾಡಿ ಕಂಪ್ಯೂಟರ್‌ನಲ್ಲಿನ ಚೆಸ್‌ ಕಾಯಿನ್‌ಗಳ ಸ್ಥಾನ ಬದಲಾವಣೆ ಮಾಡಿದೆ.

3 Electronic Chip Manufacturing Plant Commencement: Around 80,000 Job Creation

3 ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದನಾ ಘಟಕಕ್ಕೆ ಸಂಪುಟ ಸಮ್ಮತಿ: ಉದ್ಯೋಗ ಸೃಷ್ಟಿ

ಎಲೆಕ್ಟ್ರಾನಿಕ್‌ ಚಿಪ್‌ ಉತ್ಪಾದಿಸುವ ಮೂರು ಘಟಕಗಳ ಆರಂಭಕ್ಕೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಮೂರು ಯೋಜನೆಗಳು ಒಟ್ಟು 1.26 ಲಕ್ಷ ಕೋಟಿ ರೂ. ನಷ್ಟು ಬಂಡವಾಳ ಹೂಡಿಕೆಯೊಂದಿಗೆ ಆರಂಭವಾಗಲಿದ್ದು, 20,000 ನೇರ ಉದ್ಯೋಗ, 60,000 ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿವೆ.

ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ರಕ್ಷಣೆ, ಆಟೋಮೊಬೈಲ್‌, ದೂರಸಂಪರ್ಕ ಸೇರಿ ವಿವಿಧ ವಲಯಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್‌ ಚಿಪ್‌’ಗಳಿಗೆ ವಿದೇಶಗಳ ಮೇಲಿನ ಅವಲಂಬನೆ ಕಡಿತಕ್ಕೆ “ಡೆವಲಪ್‌ಮೆಂಟ್‌ ಆಫ್‌ ಸೆಮಿಕಂಡಕ್ಟರ್ಸ್ ಆ್ಯಂಡ್‌ ಡಿಸ್‌ಪ್ಲೇ ಮ್ಯಾನುಫ್ಯಾಕ್ಚರಿಂಗ್‌ ಎಕೋಸಿಸ್ಟಮ್‌ ಪ್ರೋಗ್ರಾಮ್‌” ಯೋಜನೆಯಡಿ ಈ ಮೂರು ಘಟಕ ಆರಂಭಿಸಲಾಗುತ್ತಿದೆ. ಇವುಗಳಿಗೆ ಕೇಂದ್ರ ಸರ್ಕಾರ 76,000 ಕೋಟಿ ರೂ. ನೆರವು ನೀಡಲಿದೆ ಎಂದು ಹೇಳಿದರು.

ಟಾಟಾ ಎಲೆಕ್ಟ್ರಾನಿಕ್ಸ್‌, ತೈವಾನ್‌’ನ ಪವರ್‌’ಚಿಪ್‌ ಸಂಸ್ಥೆಯೊಂದಿಗೆ ಗುಜರಾತ್‌’ನ ಧೊಲೇರಾದಲ್ಲಿ 91,000 ಕೋಟಿ ರೂ. ವೆಚ್ಚದಲ್ಲಿ ಒಂದು ಘಟಕ, ಟಾಟಾ ಸೆಮಿಕಂಡಕ್ಟರ್‌ ಅಸೆಂಬ್ಲಿ ಆ್ಯಂಡ್‌ ಟೆಸ್ಟ್‌ ಸಂಸ್ಥೆ ಅಸ್ಸಾಂನ ಮೋರೆಗಾಂವ್‌’ನಲ್ಲಿ 27,000 ಕೋಟಿ ರೂ. ಹೂಡಿಕೆಯೊಂದಿಗೆ ಒಂದು ಘಟಕ ಮತ್ತು ಸಿ.ಜಿ. ಪವರ್‌ ಕಂಪನಿಯು ಜಪಾನ್‌’ನ ರೆನೆಸಾಸ್‌ ಕಂಪನಿ ಸಹಯೋದಲ್ಲಿ ಗುಜರಾತ್‌’ನಲ್ಲಿ 7,600 ಕೋಟಿ ರೂ. ವೆಚ್ಚದಲ್ಲಿ ಮೂರನೇ ಘಟಕ ಸ್ಥಾಪಿಸಲಿದೆ ಎಂದು ಮಾಹಿತಿ ನೀಡಿದರು.

You might also like
Leave A Reply

Your email address will not be published.