ಇಂದಿನ ಪೆಟ್ರೋಲ್, ಡಿಸೇಲ್ ದರ ಹೀಗಿದೆ – ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ ಚೆಕ್ ಮಾಡಿ

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್, ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.

ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗೋದು ಸಾಮಾನ್ಯ ಸಂಗತಿಯೇ. ಹಾಗಾದರೆ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಿದೆ? ಎಂಬ ವಿವರ ಇಲ್ಲಿದೆ ನೋಡಿ.

ಪೆಟ್ರೋಲ್ ಬೆಲೆ

ದೆಹಲಿಯಲ್ಲಿ ಲೀಟರ್‌ಗೆ 96.72. ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 106.31 , ಕೋಲ್ಕತ್ತಾದಲ್ಲಿ 106.03 ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 89.62, ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ.

ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ – ರೂ. 100.50
ಬೆಂಗಳೂರು – ರೂ. 99.84
ಬೆಂಗಳೂರು ಗ್ರಾಮಾಂತರ – ರೂ. 99.99
ಬೆಳಗಾವಿ – ರೂ. 100.54
ಬಳ್ಳಾರಿ – ರೂ. 101.80
ಬೀದರ್ – ರೂ. 100.18
ವಿಜಯಪುರ – ರೂ. 99.96
ಚಾಮರಾಜನಗರ – ರೂ. 99.96
ಚಿಕ್ಕಬಳ್ಳಾಪುರ – ರೂ. 99.84
ಚಿಕ್ಕಮಗಳೂರು – ರೂ. 100.26
ಚಿತ್ರದುರ್ಗ – ರೂ. 101.53
ದಕ್ಷಿಣ ಕನ್ನಡ – ರೂ. 99.03
ದಾವಣಗೆರೆ – ರೂ. 101.54
ಧಾರವಾಡ – ರೂ. 99.61
ಗದಗ – ರೂ. 100.15
ಕಲಬುರಗಿ – ರೂ. 99.61
ಹಾಸನ – ರೂ. 99.57
ಹಾವೇರಿ – ರೂ. 100.79
ಕೊಡಗು – ರೂ. 101.09
ಕೋಲಾರ – ರೂ. 99.78
ಕೊಪ್ಪಳ – ರೂ. 101.11
ಮಂಡ್ಯ – ರೂ. 100.08
ಮೈಸೂರು – ರೂ. 99.53
ರಾಯಚೂರು – ರೂ. 100.52
ರಾಮನಗರ – ರೂ. 100.29
ಶಿವಮೊಗ್ಗ – ರೂ. 100.52
ತುಮಕೂರು – ರೂ. 100.35
ಉಡುಪಿ – ರೂ. 99.29
ಉತ್ತರ ಕನ್ನಡ – ರೂ. 100.85
ಯಾದಗಿರಿ – ರೂ. 100.69

Today's petrol, diesel price is as follows - Check how much is available in your district

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ:

ಬಾಗಲಕೋಟೆ – 86.56
ಬೆಂಗಳೂರು – 85.93
ಬೆಂಗಳೂರು ಗ್ರಾಮಾಂತರ – 86.07
ಬೆಳಗಾವಿ – 86.59
ಬಳ್ಳಾರಿ – 87.73
ಬೀದರ್ – 86.27
ವಿಜಯಪುರ – 86.07
ಚಾಮರಾಜನಗರ -86.04
ಚಿಕ್ಕಬಳ್ಳಾಪುರ – 85.93
ಚಿಕ್ಕಮಗಳೂರು – 86.23
ಚಿತ್ರದುರ್ಗ – 87.37
ದಕ್ಷಿಣ ಕನ್ನಡ – 85.17
ದಾವಣಗೆರೆ – 87.37
ಧಾರವಾಡ – 85.75
ಗದಗ – 86.24
ಕಲಬುರಗಿ – 85.75
ಹಾಸನ – 85.59
ಹಾವೇರಿ – 86.82
ಕೊಡಗು – 86.94
ಕೋಲಾರ – 85.88
ಕೊಪ್ಪಳ – 87.12
ಮಂಡ್ಯ – 86.15
ಮೈಸೂರು – 85.65
ರಾಯಚೂರು – 86.59
ರಾಮನಗರ – 86.34
ಶಿವಮೊಗ್ಗ – 86.49
ತುಮಕೂರು – 86.40
ಉಡುಪಿ – 85.41
ಉತ್ತರ ಕನ್ನಡ – 86.81
ಯಾದಗಿರಿ – 86.73

You might also like
Leave A Reply

Your email address will not be published.