ಹಿಂದೂ ಹುಡುಗಿಯರನ್ನು ಬಳಸಿಕೊಳ್ಳುವುದು ನಮ್ಮ ಫ್ಯಾಷನ್ ಎಂದ ತಾಲಿಬ್ ಹಸನ್! ಏನಿದು ವರದಿ?

ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ಯುವಕನೋರ್ವ ಹಿಂದೂ ಹೆಸರನ್ನಿಟ್ಟುಕೊಂಡು‌ ದಲಿತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿ ಆಕೆಗೆ ಗರ್ಭಪಾತ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಸ್ಲಿಂ ಯುವಕ ತಾಲಿಬ್ ಎಂಬಾತ 2020 ರಲ್ಲಿ ಅಂಕಿತ್ ಎಂಬ ಹೆಸರಿನಿಂದ ದಲಿತ ಬಾಲಕಿಗೆ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ದೈಹಿಕವಾಗಿ ಆಕೆಗೆ ಒತ್ತಾಯಿಸಿದಾಗ ಆಕೆ ಒಪ್ಪಲಿಲ್ಲ. ನಂತರ ತಾನು ಅವಳನ್ನು ಮದುವೆಯಾಗುವುದಾಗಿ ಹೇಳಿದ ಬಳಿಕ ಆಕೆ ಒಪ್ಪಿ ಲೈಂಗಿಕಕ್ರಿಯೆಗೆ ಸಮ್ಮತಿ ನೀಡುತ್ತಾಳೆ. ಆದಾದನಂತರ ನಿರಂತರ ನಾಲ್ಕು ವರ್ಷಗಳ ಕಾಲ ಅತ್ಯಾಚಾರವೆಸಗಿ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡು ಆಕೆ ಸಹಕರಿಸದಿದ್ದಾಗೆಲ್ಲಾ ಬ್ಲಾಕ್‌ಮೇಲ್ ಮಾಡುವ ತಂತ್ರ ಅನುಸರಿಸುತ್ತಿದ್ದ ಎಂದು ತಿಳಿದುಬಂದಿದೆ.

ಈ ವಿಷಯದಲ್ಲಿ ಸಂತ್ರಸ್ತೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ ಆರೋಪಿ ತಾಲಿಬ್ ಹಸನ್ ನೋಯ್ಡಾದ ಮೆಡಿಕಲ್ ಕಂಪನಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯು ಅನೇಕ ಸಂದರ್ಭಗಳಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಅವನು ಅವಳನ್ನು ಗರ್ಭಧರಿಸಿದಾಗಲೆಲ್ಲಾ ಗರ್ಭಪಾತಕ್ಕೆ ಒಳಗಾಗುವಂತೆ ಒತ್ತಾಯಿಸುತ್ತಿದ್ದನು. ಅಲ್ಲದೇ ಸಂತ್ರಸ್ತ ಮಹಿಳೆಯಿಂದ ನಾನಾತರದಲ್ಲಿ 2 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಆರೋಪ ಕೂಡಾ ಈತನ‌‌ ಮೇಲಿದೆ.

ಆರೋಪಿಯು , “ನಾನು ನಿನ್ನೊಂದಿಗೆ ಮೋಜು ಮಾಡಲು ಬಯಸಿದ್ದೆ, ಅದನ್ನು ಮಾಡಿದೆ. ನಿನ್ನನ್ನು ಮದುವೆಯಾಗುವ ಉದ್ದೇಶ ನನಗಿಲ್ಲ. ನಾನು ಮುಸ್ಲಿಂ ಮತ್ತು ನೀವು ಹಿಂದೂ. ಅದೇನೇ ಇರಲಿ, ನೀನು ಕೀಳು ಜಾತಿಯವಳು. ನಿನ್ನಂತಹವಳನ್ನು ಯಾರು ಮದುವೆಯಾಗುತ್ತಾರೆ? ನಾನು ಇಷ್ಟ ಪಟ್ಟು, ನನ್ನ ಆಯ್ಕೆಯ ಮುಸ್ಲಿಂ ಹುಡುಗಿಯನ್ನು ಮದುವೆಯಾಗುತ್ತೇನೆ. ನಾವು ಮುಸ್ಲಿಮರು ನಿಮ್ಮಂತಹ ಹುಡುಗಿಯರನ್ನು ಮೋಜು ಮಾಡಲು ಮಾತ್ರ ಬಳಸಿಕೊಳ್ಳುತ್ತೇವೆ, ಮದುವೆಗಾಗಿ ಅಲ್ಲ”. ಎಂದು ಹೇಳಿ ಆಕೆಯ ಮೇಲೂ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.

ಬಾಲಕಿ ಆತನ ಬಗ್ಗೆ ಆತನ ಕುಟುಂಬದ ಸದಸ್ಯರಿಗೆ ದೂರು ನೀಡಲು ಮುಂದಾದಾಗ ಅವರೂ ಆಕೆಯ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ ಸಂತ್ರಸ್ತೆಯನ್ನು ಮನಸೋ ಇಚ್ಛೆ ನಿಂದಿಸಿ, ಮುಸ್ಲಿಮೇತರ ಹುಡುಗಿ ನಮ್ಮ ಮನೆಗೆ ಬರುವಂತಿಲ್ಲ. ತಾಲಿಬ್ ನಿಮಗೆ ಏನೇ ಮಾಡಿದರೂ ನಮ್ಮ ಧರ್ಮದ ಪ್ರಕಾರ ಅದು ಕೆಟ್ಟದ್ದಲ್ಲ. ಹಿಂದೂ ಹೆಣ್ಣುಮಕ್ಕಳೊಂದಿಗೆ ಅಶ್ಲೀಲವಾಗಿ ವರ್ತಿಸುವುದು ನಮ್ಮ ಹಾಬಿಯಾಗಿದೆ ಎಂದು ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ನಂತರದ ಬೆಳವಣಿಗೆ ಎಂಬಂತೆ ಬಾಲಕಿಯು ಆ ಯುವಕನ ಹಾಗೂ ಆತನ ಮನೆಯ ಸದಸ್ಯರ ಮೇಲೂ ದೂರು ದಾಖಲಿಸಿದ್ದು ಪೋಲಿಸರು ಆರೋಪಿ ತಾಲಿಬ್ ಹಸನ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

You might also like
Leave A Reply

Your email address will not be published.