ಬ್ರಿಟಿಷರ ಕಾಲದಲ್ಲಿ ಬೆಂಗಳೂರು ಹೇಗಿತ್ತು? – ನಿಮ್ಮನ್ನು ನಿಬ್ಬೆರಗಾಗಿಸುವ ಫೋಟೋಗಳು ಇಲ್ಲಿವೆ!

ಬ್ರಿಟಿಷರ ಕಾಲದಲ್ಲಿ ಸಾಮಾನ್ಯ ನಗರವಾಗಿದ್ದ ಬೆಂಗಳೂರು ಇಂದು ಅಂತರಾಷ್ಟ್ರೀಯ ನಗರವಾಗಿ ಬೆಳೆದಿದ್ದು, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶ, ವಿದೇಶ ಜನರು ಇಲ್ಲಿ ಉದ್ಯೋಗ ಅರಸಿ ಬರುತ್ತಿದ್ದಾರೆ. ಬೆಂಗಳೂರು ನಗರ ವಿಸ್ತಾರಗೊಂಡಿದ್ದು, 20-30 ಅಂತಸ್ತಿನ ಕಟ್ಟಡಗಳಿಂದ ರಾರಾಜಿಸುತ್ತಿದೆ. ಬೆಂಗಳೂರಿನ ಮಧ್ಯದಲ್ಲಿರುವ ಒಂದು ಪ್ಲ್ಯಾಟ್ ಜಾಗವೂ ಕೋಟಿ ಕೋಟಿಗೆ ಬೆಲೆಬಾಳುತ್ತಿದೆ. ಅಂದು ಬೆಂಗಳೂರಿನಿಂದ ಹೊರಗಡೆಯಿದ್ದ ನೆಲಮಂಗಲ, ಬಿಡದಿ, ದೊಡ್ಡಬಳ್ಳಾಪುರ, ದೇವನಹಳ್ಳಿ ಬೆಂಗಳೂರಿಗೆ ಸೇರಿದ್ದಲ್ಲದೆ, ತಮಿಳುನಾಡಿನ ಗಡಿಯವರೆಗೂ ವಿಸ್ತರಿಸಿದೆ. 2 ಕೋಟಿಗೂ ಅಧಿಕ ಜನತೆ ಇಲ್ಲಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ ಎಂಬುದು ಬೆಂಗಳೂರಿನ ಹೆಗ್ಗಳಿಕೆಯೇ ಸರಿ.

ಆದರೆ, ಹಲವು ವರ್ಷಗಳ ಹಿಂದೆ ಬೆಂಗಳೂರು ಹೇಗಿತ್ತು ಎನ್ನುವುದನ್ನು ನೋಡುವುದೇ ಕುತೂಹಲಕಾರಿ, ಸುಂದರ ಅನುಭೂತಿ ಸಂಗತಿ. ಅಂತಹ ಫೋಟೋಗಳನ್ನು ನಿಮ್ಮ ಇತಿಹಾಸ ತಂಡವು ಸಂಗ್ರಹಿಸಿದ್ದು, ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ. ಬ್ರಿಟಿಷರ ಕಾಲದಲ್ಲಿನ ಬೆಂಗಳೂರು, ಬೆಂಗಳೂರಿನ ವಿವಿಧ ಸ್ಥಳಗಳ ಹೇಗಿತ್ತು ಎನ್ನುವುದನ್ನು ನೋಡೋಣ ಬನ್ನಿ.

1) ಹೆಚ್ಎಎಲ್ ವಿಮಾನ ನಿಲ್ದಾಣ (HAL Airport)

ಹೆಚ್ಎಎಲ್ ವಿಮಾನ ನಿಲ್ದಾಣ (HAL Airport)
ಹೆಚ್ಎಎಲ್ ವಿಮಾನ ನಿಲ್ದಾಣ (HAL Airport)

 

2) ಹೊಸೂರು ರೋಡ್ (Hosur Road) 

ಹೊಸೂರು ರೋಡ್ (Hosur Road) 
ಹೊಸೂರು ರೋಡ್ (Hosur Road) 

 

3) ರೇಸ್ ಕೋರ್ಸ್ (Race Course)

ರೇಸ್ ಕೋರ್ಸ್ (Race Course)
ರೇಸ್ ಕೋರ್ಸ್ (Race Course)

 

4) ಎಂಪೈರ್ ಚಿತ್ರಮಂದಿರ (Empire Theatre)

ಎಂಪೈರ್ ಚಿತ್ರಮಂದಿರ (Empire Theatre)
ಎಂಪೈರ್ ಚಿತ್ರಮಂದಿರ (Empire Theatre)

 

5) ಜೆ.ಸಿ ರೋಡ್ (J.C Road)

ಜೆ.ಸಿ ರೋಡ್ (J.C Road)
ಜೆ.ಸಿ ರೋಡ್ (J.C Road)

 

6) ಮೆಜೆಸ್ಟಿಕ್ ಬಸ್ ನಿಲ್ದಾಣ (Mejestic Bus Stand)

ಮೆಜೆಸ್ಟಿಕ್ ಬಸ್ ನಿಲ್ದಾಣ (Mejestic Bus Stand)
ಮೆಜೆಸ್ಟಿಕ್ ಬಸ್ ನಿಲ್ದಾಣ (Mejestic Bus Stand)

 

7) ಕೆ.ಆರ್ ಮಾರ್ಕೆಟ್ ಕೋಟೆ ( Fort of K.R Market)

ಕೆ.ಆರ್ ಮಾರ್ಕೆಟ್ ಕೋಟೆ ( Fort of K.R Market)
ಕೆ.ಆರ್ ಮಾರ್ಕೆಟ್ ಕೋಟೆ ( Fort of K.R Market)

 

 

8) ಒಪೇರಾ ಥಿಯೇಟರ್ (Opera Theatre)

ಒಪೇರಾ ಥಿಯೇಟರ್ (Opera Theatre)
ಒಪೇರಾ ಥಿಯೇಟರ್ (Opera Theatre)

 

9) ಎಲ್ಐಸಿ ಕಟ್ಟಡ (LIC Building)

ಎಲ್ಐಸಿ ಕಟ್ಟಡ (LIC Building)
ಎಲ್ಐಸಿ ಕಟ್ಟಡ (LIC Building)

 

10) ಶಿವಾಜಿ ನಗರ ಬಸ್ ನಿಲ್ದಾಣ (Shivajinagar Bus Stop)

ಶಿವಾಜಿ ನಗರ ಬಸ್ ನಿಲ್ದಾಣ (Shivajinagar Bus Stop)
ಶಿವಾಜಿ ನಗರ ಬಸ್ ನಿಲ್ದಾಣ (Shivajinagar Bus Stop)

 

11) ಬ್ರಿಗೇಡ್ ರಸ್ತೆ (Brigade Road)

ಬ್ರಿಗೇಡ್ ರಸ್ತೆ (Brigade Road)
ಬ್ರಿಗೇಡ್ ರಸ್ತೆ (Brigade Road)

 

12) ಕಮರ್ಷಿಯಲ್ ಸ್ಟ್ರೀಟ್ (Commercial Street)

ಕಮರ್ಷಿಯಲ್ ಸ್ಟ್ರೀಟ್ (Commercial Street)
ಕಮರ್ಷಿಯಲ್ ಸ್ಟ್ರೀಟ್ (Commercial Street)

 

13) ಅವೆನ್ಯೂ ರೋಡ್ (Avenue Road)

ಅವೆನ್ಯೂ ರೋಡ್ (Avenue Road)
ಅವೆನ್ಯೂ ರೋಡ್ (Avenue Road)

 

14) ಟೌನ್ ಹಾಲ್ (Town Hall)

ಟೌನ್ ಹಾಲ್ (Town Hall)
ಟೌನ್ ಹಾಲ್ (Town Hall)

 

15) ಕೆಎಸ್ಆರ್ ಟಿಸಿ ಬಸ್ ನಿಲ್ದಾಣ (KSRTC Bus Stop)

ಕೆಎಸ್ಆರ್ ಟಿಸಿ ಬಸ್ ನಿಲ್ದಾಣ (KSRTC Bus Stop)
ಕೆಎಸ್ಆರ್ ಟಿಸಿ ಬಸ್ ನಿಲ್ದಾಣ (KSRTC Bus Stop)
You might also like
Leave A Reply

Your email address will not be published.