ಪಿಯುಸಿ ಫಲಿತಾಂಶ ಪ್ರಕಟ : ದ.ಕನ್ನಡದ್ದೇ ಪಾರುಪತ್ಯ – ವಿವಿಧ ಜಿಲ್ಲೆಗಳ ಸ್ಥಾನ ಹೀಗಿದೆ

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬಿಡುಗಡೆಯಾಗಿದ್ದು, ಕಳೆದ ವರ್ಷಕ್ಕಿಂತ ಶೇಕಾಡ 6.48% ಹೆಚ್ಚಿನ‌ ಫಲಿತಾಂಶ ಈ ಬಾರಿ ಬಂದಿರುವುದು ಸ್ವಾಗತಾರ್ಹ. ಅಲ್ಲದೇ ಪ್ರಸಕ್ತ ವರ್ಷ ಶೇ. 81.15 ರಷ್ಟು ಫಲಿತಾಂಶ ಬಂದಿದ್ದು, ಪ್ರತೀ ವರ್ಷದಂತೆ ಈ ಬಾರಿ ಕೂಡ ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ.

ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯದ್ದೆ ಮೇಲುಗೈ

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌

596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು
1) ಬೆಂಗಳೂರಿನ ಮೇಧಾ ಡಿ
2) ವಿಜಯಪುರದ ವೇದಾಂತ್
3) ಬಳ್ಳಾರಿಯ ಕವಿತಾ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌

1) ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು (597) ಪ್ರಥಮ ಸ್ಥಾನ
2) ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ
3) ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ
4) ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ
5) ತೇಜಸ್ವಿನಿ ಕೆ. ಕಾಲೆ , MES ಮಲ್ಲೇಶ್ವರ 596 ದ್ವಿತೀಯ ಸ್ಥಾನ

ವಿಜ್ಞಾನ ವಿಭಾಗ ರಾಜ್ಯಕ್ಕೆ ಟಾಪರ್‌

1) ವಿದ್ಯಾಲಕ್ಷ್ಮಿ – ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು -598 (ಪ್ರಥಮ ಸ್ಥಾನ)
2) ಉರ್ವಿಷ್​​​ ಪ್ರಶಾಂತ್ -‌ ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 (ದ್ವಿತೀಯ ಸ್ಥಾನ)
3) ವೈಭವಿ ಆಚಾರ್ಯ – ವಿದ್ಯೋಧಯ ಪಿಯು ಕಾಲೇಜು, ಉಡುಪಿ -597 (ದ್ವಿತೀಯ ಸ್ಥಾನ)
4) ಜಾಹ್ನವಿ – ಆರ್.ವಿ.ಪಿಬಿ ಪಿಯು ಕಾಲೇಜು ಮೈಸೂರು -597 (ದ್ವಿತೀಯ ಸ್ಥಾನ)
5) ಗುಣಸಾಗರ್ – ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ – 597 (ದ್ವಿತೀಯ ಸ್ಥಾನ)

PUC Result Announced: Dakshina Kannada First - The position of various districts is as follows

35 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ ಇಂತಿದೆ.

ಸರ್ಕಾರಿ ಕಾಲೇಜು- 02
ಅನುದಾನಿತ ಕಾಲೇಜು – 06
ಅನುದಾನ‌‌‌ ರಹಿತ ಕಾಲೇಜು – 26
ವಿಭಜಿತ ಪದವಿ ಪೂರ್ವ ಕಾಲೇಜು – 01

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ ಗಳು – 6,98,378

ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690

ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ – 1,53,370

ಶೇ.60% – 2,89733

ದ್ವಿತೀಯ ದರ್ಜೆ- 72,098

ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು – 37,489

ಜಿಲ್ಲೆಗಳ ಶೇಖಡವಾರು ಫಲಿತಾಂಶ

1. ದಕ್ಷಿಣ ಕನ್ನಡ – 97.37%
2. ಉಡುಪಿ – 96.80%
3. ವಿಜಯಪುರ – 94.89%
4. ಉತ್ತರ ಕನ್ನಡ – 92.51%
5. ಕೊಡಗು – 92.13%
6. ಬೆಂಗಳೂರು ದಕ್ಷಿಣ – 89.57%
7. ಬೆಂಗಳೂರು ಉತ್ತರ – 88.67%
8. ಶಿವಮೊಗ್ಗ – 88.58%
9. ಚಿಕ್ಕಮಗಳೂರು – 88.20%
10. ಬೆಂಗಳೂರು ಗ್ರಾಮಾಂತರ – 87.55%
11. ಬಾಗಲಕೋಟೆ – 87.54%
12. ಕೋಲಾರ – 86.12%
13. ಹಾಸನ – 85.83%
14. ಚಾಮರಾಜನಗರ – 84.99%
15. ಚಿಕ್ಕೋಡಿ – 84.10%
16. ರಾಮನಗರ – 83.58%
17. ಮೈಸೂರು – 83.13%
18. ಚಿಕ್ಕಬಳ್ಳಾಪುರ – 82.84%
19. ಬೀದರ್ – 81.69%
20. ತುಮಕೂರು – 81.03%
21. ದಾವಣಗೆರೆ – 80.96%
22. ಕೊಪ್ಪಳ – 80.83%
23. ಧಾರವಾಡ – 80.70%
24. ಮಂಡ್ಯ – 80.56%
25. ಹಾವೇರಿ – 78.36%
26. ಯಾದಗಿರಿ – 77.29%
27. ಬೆಳಗಾವಿ – 77.20%
28. ಕಲಬುರಗಿ – 75.48%
29. ಬಳ್ಳಾರಿ – 74.70%
30. ರಾಯಚೂರು – 73.11%
31. ಚಿತ್ರದುರ್ಗ – 72.92%
32. ಗದಗ – 72.86%

You might also like
Leave A Reply

Your email address will not be published.