ಉರಿ ಏರಿಸಲಿದೆ ಈ ಬೇಸಿಗೆ – ಹವಾಮಾನ ಇಲಾಖೆ

ಅಬ್ಬಬ್ಬಾ ಸೆಕೆ! ವರ್ಷದ ಆರಂಭದಲ್ಲೇ ಇಂತಹ ಸೆಕೆ ಅಂದ್ರೆ ಇನ್ನೂ ಮಾರ್ಚ್-ಏಪ್ರೀಲ್ ತಿಂಗಳಲ್ಲಿ ಹೇಗಪ್ಪ? ಹೌದು! ನಮ್ಮ ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಚಾಮರಾಜನಗರದಲ್ಲಿ 13.2 ರಷ್ಟು ಡಿಗ್ರಿ ಸೆಲ್ಸಿಯಸ್ ಇದ್ದು ಅತ್ಯಂತ ಕನಿಷ್ಠ ಉಷ್ಣಾಂಶ ಇರುವ ನಗರವಾಗಲಿದೆ. ಕಾರವಾರದಲ್ಲಿ ಗರಿಷ್ಠ 37 ಇರಲಿದ್ದು, 21 ಕಿನಿಷ್ಠ ಉಷ್ಣಾಂಶ ಇರಲಿದ್ದು ಬೇರೆ ಜಾಗಗಳಿಗೆ ಹೋಲಿಸಿದರೆ ಅತೀ ಹೆಚ್ಚು ಉಷ್ಣಾಂಶ ಇರಲಿದೆ. ಹಾಗೇಯೇ ರಾಯಚೂರು ಮತ್ತು ಶಿವಮೊಗ್ಗದಲ್ಲಿ 35 ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ಇರಲಿದೆ?

ಬೆಂಗಳೂರು: 33-17
ಎಚ್ಎಎಲ್: 33-16
ಬೆಂಗಳೂರು ನಗರ: 34-18
ಕೆಐಎಎಲ್: 34-17
ಜಿಕೆವಿಕೆ : 31-19

More hot temperature in this summer - Meteorological Department

ಜಿಲ್ಲೆಗಳಲ್ಲಿ ಎಷ್ಟು ತಾಪಮಾನ ಇರಲಿದೆ?

ಮಂಗಳೂರು: 33-23
ಬೆಳಗಾವಿ: 33-21
ಬೀದರ್: 34-20
ವಿಜಯಪುರ: 35-18
ಬಾಗಲಕೋಟೆ: 35-19
ಹೊನ್ನಾವರ: 33-19
ಕಾರವಾರ: 37-21
ಧಾರವಾಡ: 35-18
ಹಾವೇರಿ: 34-17
ರಾಯಚೂರು: 36-20
ಚಿಕ್ಕಮಗಳೂರು: 30-13
ಚಿತ್ರದುರ್ಗದಲ್ಲಿ: 35-18
ದಾವಣಗೆರೆ: 35-15
ಚಿಂತಾಮಣಿ: 34-13
ಮೈಸೂರು: 33.
ಶಿವಮೊಗ್ಗ: 36-16

You might also like
Leave A Reply

Your email address will not be published.