ರಾಮ ರಾಜ್ಯ ಸ್ಥಾಪನೆಯ ಆರಂಭ – ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರಾಮ ನಾಮ ಭಜನೆ

‘‘ಗೌರಾಂಗ ಅರ್ಧಾಂಗ ಗಂಗಾ ತರಂಗೇ, ಯೋಗಿ ಮಹಾಯೋಗ ಕಾ ರೂಪ ರಾಜೇ’’ ಎಂಬ ಘೋಷಣೆ 50ಕ್ಕೂ ಹೆಚ್ಚು ಮಹಿಳೆಯರು ವಾರಾಣಸಿಗೆ ತೆರಳುವ ಮುನ್ನ ಅಯೋಧ್ಯೆ ಏರ್’ಪೋರ್ಟ್ ನಲ್ಲಿ ಕಂಡುಬಂದಿದ್ದು, ಸಾಮಾಜಿಕ ಜಾಲತಾಣದಲ್ಲಂತೂ ಸಕತ್ ವೈರಲ್ ಆಗಿದೆ.

ಅಯೋಧ್ಯೆ ರಾಮಮಂದಿರದ ಮುಗ್ದ ಚೆಲುವರಾಯ ಹಾಗೂ ಮುಗುಳ್ನಗೆ ಬೀರಿ ಮನಸ್ಸು ಕದಿಯುತ್ತಿರುವ ರಾಮಲಲ್ಲಾನನ್ನು ನೋಡಿ ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಹೀಗೆಯೇ ಮೈಸೂರಿನ 50ಕ್ಕೂ ಹೆಚ್ಚು ಮಹಿಳೆಯರು ಕೂಡ ವಾರಣಾಸಿಯಿಂದ ಅಯೋಧ್ಯೆ ಏರ್ಪೋರ್ಟ್ಗೆ ತೆರಳುವಾಗ ಭಕ್ತಿಯಿಂದ ಈ ಹಾಡು ಹಾಡುತ್ತಿದ್ದು, ಅಲ್ಲಿದ್ದ ಸಾವಿರಾರು ಮಂದಿ ಅವರನ್ನೇ ಕಣ್ಣುಮಿಟುಕಿಸದೆ ಒಂದೇ ದೃಷ್ಟಿಯಲ್ಲಿ ನೋಡುತ್ತಿರುವುದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಯಾವುದಾದು ಗೀತೆ?

ಗೌರಾಂಗ ಅರ್ಧಾಂಗ ಗಂಗಾ ತರಂಗೇ ಯೋಗಿ ಮಹಾಯೋಗಿ ಕಾ ರೂಪ ರಾಜೇ ಬಾಘ ಚಲಾ ಮುಂಡ ಮಾಲಾ ಶಶಿ ಫಾಲಾ ಕರತಾಲಾ ಕಾಲೇಕ ಢಿಮಿ ಢಿಮಿಕ ಢಿಮಿ ಢಮರು ಬಾಜೇ ತಾಡೇಕ ಢಿಮಿ ಢಿಮಿಕ ಢಿಮಿ ಢಮರು ಬಾಜೇ ಅಂಬಾರಂಬಾ ಗಾಂಧಾರ ದಿಗಂಬರ ಜಟಾ ಜೂಟಾ ಫಲಿಧಾರಾ ಭುಜಂಗೇಶ ಅಂಗಾ ವಿಭೂತಿ ಛಾಜೇ ವಾಣೀ ವಿಲಾಸತೂಯ ದಾತಾ ವಿಧಾತಾ ಜಾತಾ ಸಕಲ ದುಃಖ ಸದಾಶಿವ ವಿರಾಜೇ

You might also like
Leave A Reply

Your email address will not be published.